For Quick Alerts
ALLOW NOTIFICATIONS  
For Daily Alerts

ಮಧ್ಯಪ್ರಾಚ್ಯ ಆಹಾರ ವಿಹಾರ

By Shami
|
ಬಗೆಬಗೆಯಾದ ರುಚಿರುಚಿಯಾದ ವೈವಿಧ್ಯಮಯವಾದ ಆಹಾರಗಳ ಬಗೆಗೆ ಹರಟೆ ಕೊಚ್ಚುವ ಊಟದ ಮಲ್ಲ ಕುನಾಲ್ ವಿಜಯ್ಕರ್. ಹಲವಾರು ಚಿತ್ರಗಳಲ್ಲಿ ಅನುಭವಿಸಿ ಪ್ರೇಕ್ಷಕರ ಮನ ಗೆದ್ದಿರುವ ಕುನಾಲ್ ರುಚಿ ಅಭುರುಚಿಯ ವಕ್ತಾರ ಕೂಡ. ಇವರ ಆಹಾರ ವಿಹಾರಗಳ ಮಾತುಕತೆ ಮತ್ತು ವಿವರಣೆಗಳು ಅವರು ತಿಳಿಯಪಡಿಸುವ ಅಡುಗೆ ತಿಂಡಿಗಳಷ್ಟೇ ರುಚಿಕಟ್ಟಾಗಿರುತ್ತವೆ ಎನ್ನುತ್ತಾರೆ ಅವರ ಅಭಿಮಾನಿಗಳು.

ಈ ವಿಡಿಯೋದಲ್ಲಿ ಕುನಾಲ್ ಅವರು ಮದ್ಯಪ್ರಾಚ್ಯ ದೇಶಗಳ ಆಹಾರ ವಿಶೇಷತೆಗಳ ಬಗೆಗೆ ಮಾತಿಗೆ ಶುರುಹಚ್ಚಿಕೊಂಡಿದ್ದಾರೆ. ಮುಂಬೈನ ಜೆ ಡಬ್ಲ್ಯೂ ಮೇರಿಯಟ್ ಹೋಟೆಲಿಗೆ ಹೋಗಿ ಅಲ್ಲಿನ ನುರಿತ ಅಡುಗೆ ಭಟ್ಟ ಶಿಶಿರ್ ಅವರೊಂದಿಗೆ ಅರಬರ ಆಹಾರ ಪದ್ಧತಿ ಮತ್ತು ಅದರ ವಿಶೇಷತೆಗಳ ಬಗೆಗೆ ಸಂವಾದ ಮಾಡುತ್ತಿದ್ದಾರೆ.

English summary

Middle East Food|Food and Dining|Kunal Vijaykar| Mouth-Watering Recipe| ಮಧ್ಯಪ್ರಾಚ್ಯ ಆಹಾರ ವಿಹಾರ

Mouth-watering recipes from the Middle East. The Foodie's Kunal Vijaykar takes you to JW Marriot in Mumbai where Chef Shishir will tell us what is special about middle east food.
X
Desktop Bottom Promotion