Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಬಗೆ ಬಗೆಯ ಇಡ್ಲಿಯ ರೆಸಿಪಿ
ಇಡ್ಲಿಯ ರುಚಿ ಗೊತ್ತಿಲ್ಲದವರು ದಕ್ಷಿಣ ಭಾರತದಲ್ಲಿಯೇ ಇರುವುದಿಲ್ಲ. ಸಾದಾ ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ, ವೆಜಿಟೇಬಲ್ ಇಡ್ಲಿ ಹೀಗೆ ಇಡ್ಲಿಯನ್ನು ನಾನಾ ರುಚಿಯಲ್ಲಿ ಮಾಡಬಹುದು. ಸಾಮಾನ್ಯವಾಗಿ ಸಾಮಾನ್ಯ ಇಡ್ಲಿ ಅಥವಾ ರವೆ ಇಡ್ಲಿಯನ್ನು ಮಾಡುತ್ತಿರುತ್ತೇವೆ. ಈ ಎರಡು ರುಚಿಯನ್ನು ಹೊರತು ಪಡಿಸಿ ಹೊಸ ರುಚಿಯಲ್ಲಿ ಇಡ್ಲಿಯನ್ನು ಟ್ರೈ ಮಾಡ ಬಯಸುವುದಾದರೆ ನಿಮಗಾಗಿ ನಾವು ನೀಡುತ್ತಿದ್ದೇವೆ ವಿಧ-ವಿಧದ ಇಡ್ಲಿಯ ರೆಸಿಪಿ.
ಈ ವಾರದ ಸ್ಪೆಷಲ್ ಆಗಿ ಕನ್ನಡ ಬೋಲ್ಡ್ ಸ್ಕೈಯ ಹಳೆಯ ಲೇಖನಗಳಿಂದ ಆಯ್ದು, ನಾನಾ ಬಗೆಯ ಇಡ್ಲಿಯ ರೆಸಿಪಿ ನೀಡಿದ್ದೇವೆ ನೋಡಿ:

ಇಡ್ಲಿಯಲ್ಲಿ ಹೊಸ ರುಚಿ ಬೇಕೆನ್ನುವವರಿಗಾಗಿ-ಬಟಾಣಿ ಇಡ್ಲಿ
ಇಡ್ಲಿಯ ರುಚಿ ಗೊತ್ತಿಲ್ಲದವರು ದಕ್ಷಿಣ ಭಾರತದಲ್ಲಿಯೇ ಇರುವುದಿಲ್ಲ. ಸಾದಾ ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ, ವೆಜಿಟೇಬಲ್ ಇಡ್ಲಿ ಹೀಗೆ ಇಡ್ಲಿಯನ್ನು ನಾನಾ ರುಚಿಯಲ್ಲಿ ಮಾಡಬಹುದು. ಇಲ್ಲಿ ನಾವು ಬಾಳೆ ಹಣ್ಣಿನಿಂದ ಮಾಡುವ ಇಡ್ಲಿಯ ರೆಸಿಪಿ ನೋಡೋಣವೇ?

ಬಟಾಣಿ ಇಡ್ಲಿ
ಇಡ್ಲಿ ದಕ್ಷಿಣ ಭಾರತದ ಫೇಮಸ್ ಅಡುಗೆಗಳಲ್ಲಿ ಒಂದು. ಇದನ್ನು ಅನೇಕ ರುಚಿಯಲ್ಲಿ ತಯಾರಿಸುತ್ತಾರೆ. ಸಾಮಾನ್ಯವಾಗಿ ಸಾಮಾನ್ಯ ಇಡ್ಲಿ ಅಥವಾ ರವೆ ಇಡ್ಲಿಯನ್ನು ಮಾಡುತ್ತೇವೆ. ಈ ಎರಡು ರುಚಿಯನ್ನು ಹೊರತು ಪಡಿಸಿ ಹೊಸ ರುಚಿ ಬೇಕೆನ್ನುವವರು ಬಟಾಣಿ ಇಡ್ಲಿಯನ್ನು ಟ್ರೈ ಮಾಡಬಹುದು.

ಗೊಜ್ಜು ಇಡ್ಲಿ
ಸಾಮಾನ್ಯವಾಗಿ ಪ್ಲೇನ್ ಇಡ್ಲಿ ಮಾಡಿ ಅದನ್ನು ಚಟ್ನಿ ಹಾಗೂ ಸಾಂಬರ್ ಜೊತೆ ತಿನ್ನುತ್ತೇವೆ. ಪ್ರತಿಬಾರಿಯೂ ಒಂದೇ ರುಚಿಯ ಇಡ್ಲಿ ತಿನ್ನುವ ಬದಲು ಈ ಗೊಜ್ಜು ಇಡ್ಲಿಯ ರುಚಿ ನೋಡಿ.

ಮಲ್ಲಿಗೆ ಇಡ್ಲಿ

ರಾಗಿ ಇಡ್ಲಿ
ಬೆಳೆಯುತ್ತಿರುವ ಮಕ್ಕಳಿಗೆ ಅತ್ಯಂತ ಪೌಷ್ಟಿಕರ ಆಹಾರ ರಾಗಿ ಇಡ್ಲಿ. ಮಕ್ಕಳು ಚಿಕ್ಕವರಾಗಿದ್ದಾಗೆಯೇ ಇದನ್ನು ತಿನ್ನಿಸಲು ಪ್ರಾರಂಭಿಸಿ. ಇದರಲ್ಲಿ ವಿಟಮಿನ್ ಪ್ರಮಾಣ ಹೆಚ್ಚಿರುವುದರಿಂದ ಬೇರೆಯ ವಿಟಮಿನ್ ಯುಕ್ತ ಟಾನಿಕ್ ಗಳನ್ನು ಮಕ್ಕಳಿಗೆ ನೀಡುವ ಅಗತ್ಯವೇ ಇಲ್ಲ.

ಸೌತೆಕಾಯಿ ಇಡ್ಲಿ
ಉದ್ದಿನಬೇಳೆ-ಅಕ್ಕಿ 1: 2 ಪ್ರಮಾಣದಲ್ಲಿ ಉಪಯೋಗಿಸಿ ಇಡ್ಲಿ ತಯಾರಿಸುವುದು ನಿಮಗೆಲ್ಲ ಗೊತ್ತೇ ಇದೆ. ಉದ್ದಿನಬೇಳೆಯ ಬದಲು ಸೌತೆಕಾಯಿ (ಮಂಗಳೂರು ಸೌತೆಯೂ ಆಗುತ್ತದೆ, ಮುಳ್ಳುಸೌತೆ ಕೂಡ ಆಗುತ್ತದೆ) ಹಾಕಿ ಇಡ್ಲಿ ಮಾಡಿದರೆ ಹೊಸರುಚಿಯಾಗುತ್ತದೆ.

ಸಿಹಿ ಇಡ್ಲಿ
ಒಂದೇ ಬಗೆಯ ಪದಾರ್ಥ ತಿಂದು ಬೋರು ಆಗಿರುವವರ ಪ್ರಯೋಗಶೀಲತೆಗೆ ಸಿಹಿ ಇಡ್ಲಿ ಇನ್ನೊಂದು ಆಸರೆ.

ಪಾಲಾಕ್ ಇಡ್ಲಿ
ನಮ್ಮಲ್ಲಿ ಹೆಚ್ಚಿನವರ ಮನೆಯಲ್ಲಿ ವಾರಕ್ಕೊಮ್ಮೆಯಾದರೂ ಇಡ್ಲಿ ತಯಾರಿತ್ತೇವೆ. ಆದರೆ ಇವತ್ತು ನಾವು ಸ್ಪೆಷಲ್ ಇಡ್ಲಿ ಅಂದರೆ ಪಾಲಾಕ್ ಇಡ್ಲಿ ಮಾಡುವ ವಿಧಾನ ಕುರಿತು ತಿಳಿಯೋಣ



Click it and Unblock the Notifications
