Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿಮಗೆ ನಿಮ್ಮ ಮಕ್ಕಳಿಗೆ ಸಿಹಿ ಇಡ್ಲಿ
Breakfast
oi-Staff
By * ಕುಮುದಾ ನಾರಾಯಣ್

ಬೇಕಾಗುವ ಸಾಮಾನುಗಳು:
ಉದ್ದಿನಬೇಳೆ - 1/2 ಕಪ್
ರವೆ - 3/4 ಕಪ್
ನುಣ್ಣಗೆ ಪುಡಿ ಮಾಡಿದ ಬೆಲ್ಲ - 5 ಟೇಬಲ್ ಚಮಚ
ದೊಡ್ಡ ಚಿಟಿಕೆ ಅಡಿಗೆ ಸೋಡಾ - 1 ಚಮಚ
ಚಿಟಿಕೆ ಉಪ್ಪು - ರುಚಿಗೆ ತಕ್ಕಸ್ಟು
ಒಣದ್ರಾಕ್ಷಿ - 25 ಗ್ರಾಂ
ಸ್ಕಿಮ್ಡ್ ಹಾಲು - 1 ಕಪ್
ಮಾಡುವ ವಿಧಾನ:
ಬೇಳೆಯನ್ನು ನೀರಿನಲ್ಲಿ ಒಂದು ಗಂಟೆಗಳ ಕಾಲ ನೆನೆಸಿರಿ. ನೀರನ್ನು ಬಸಿದು ನುಣ್ಣಗೆ ರುಬ್ಬಿ ನಾಲ್ಕು ಗಂಟೆಗಳ ಕಾಲ ಬಿಡಿ. ರವೆಯನ್ನು ತವದ ಮೇಲೆ ಬಣ್ಣ ಬದಲಿಸುವವರೆಗೆ ಹುರಿಯಿರಿ. ನಂತರ ಉಪ್ಪು ಮತ್ತು ಅಡಿಗೆ ಸೋಡಾದೊಂದಿಗೆ ಹಿಟ್ಟಿಗೆ ಹಾಕಿ ಕಲಸಿ. ಬೇಕಾದಷ್ಟು ಹಾಲನ್ನು ಹಾಕಿ ಗಟ್ಟಿಯಾಗಿ ಕಲಸಿ.ಬೆಲ್ಲ ಮತ್ತು ದ್ರಾಕ್ಷಿಯನ್ನು ಹಾಕಿ ಕಲಸಿ ಇಡ್ಲಿ ಕಪ್ ಅನ್ನು ಚೆನ್ನಾಗಿ ಬಿಸಿ ಮಾಡಿ ಅದರಲ್ಲಿ ಅರ್ಧದಷ್ಟು ಹಿಟ್ಟನ್ನು ಹಾಕಿ ಬೇಯಿಸಿರಿ. ಹಬೆಯಲ್ಲಿ ಇಡ್ಲಿ ಚೆನ್ನಾಗಿ ಬೇಯಲಿ. ನಿಮ್ಮೊಟ್ಟಿಗೆ ನಿಮ್ಮ ಮಕ್ಕಳು ತುಂಬಾ ಈ ತಿಂಡಿಯನ್ನು ಇಷ್ಟ ಪಡುತ್ತಾರೆ.
Comments
Read more about: karnataka recipe vegetarian food cuisine sweet idli thatskannada kumuda ಸಿಹಿ ಇಡ್ಲಿ ಅಡುಗೆ ಹೊಸರುಚಿ ಕುಮುದಾ ದಟ್ಸ್ ಕನ್ನಡ
Story first published: Tuesday, September 8, 2009, 17:17 [IST]
Other articles published on Sep 8, 2009



Click it and Unblock the Notifications
