Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ವಿಟಮಿನ್ ಹೆಚ್ಚಿರುವ ರಾಗಿ ಇಡ್ಲಿ
Breakfast
oi-Prasad P Naik
By * ವಾಸಂತಿ ಕೃಷ್ಣ, ಮೈಸೂರು
ಬೇಕಾಗುವ ಸಾಮಗ್ರಿಗಳು : ರಾಗಿ 1 ಬಟ್ಟಲು | ಉದ್ದಿನ ಕಾಳು 5 ಚಮಚ | ಉಪ್ಪು | ಎಣ್ಣೆ | ತಿನ್ನವ ಸೋಡಾ.
ತಯಾರಿಸುವ ವಿಧಾನ
ರಾಗಿ ಮತ್ತು ಉದ್ದಿನ ಬೇಳೆಯನ್ನು ಇಡ್ಲಿ ಮಾಡುವ ಹಿಂದಿನ ಮಧ್ಯಾಹ್ನ ನೆನೆಸಿಡಿ. ಮೊಳಕೆ ಬಂದ ಕಾಳುಗಳನ್ನು ಸಾಯಂಕಾಲ ಅಥವಾ ರಾತ್ರಿ ರುಬ್ಬಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆಯಷ್ಟು ತಿನ್ನುವ ಸೋಡಾ ಬೆರೆಸಿ ಮುಚ್ಚಿಟ್ಟುಬಿಡಿ.
ಉಬ್ಬಿಬಂದ ಹಿಟ್ಟನ್ನು ಬೆಳಿಗ್ಗೆ ಇಡ್ಲಿ ಮಾಡುವ ರೀತಿ ಇಡ್ಲಿ ಕುಕ್ಕರಿನಲ್ಲಿ ಬೇಯಿಸಿ. ಶೇಂಗಾ ಚಟ್ನಿ ಅಥವಾ ಮಕ್ಕಳಿಗೆ ಇಷ್ಟವಾಗುವ ಯಾವುದೇ ಬಗೆಯ ಚಟ್ನಿಯೊಂದಿಗೆ ತಿನ್ನಲು ನೀಡಿ. ಜೊತೆಗೆ ಸಾಂಬಾರ್ ಇದ್ದರಂತೂ ಸರಾಗವಾಗಿ ಹೊಟ್ಟೆಗಿಳಿಯುತ್ತವೆ.
ಆರೋಗ್ಯಕರ ತಿನಿಸು : ಇಡ್ಲಿ ಯಾವತ್ತಿದ್ದರೂ ಆರೋಗ್ಯಕ್ಕೆ ಒಳ್ಳೆಯದೇ. ಅದರಲ್ಲೂ ರಾಗಿ ಇಡ್ಲಿಯಲ್ಲಿ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವುದರಿಂದ ಮಕ್ಕಳ ಬೆಳವಣಿಗೆಗೆ ಸಹಾಯಕಾರಿ. ಮೊಳಕೆ ಬಂದಿರುವುದರಿಂದ ಅವುಗಳಲ್ಲಿ ಆಮ್ಲಜನಕದ ಪ್ರಮಾಣವೂ ಹೆಚ್ಚಾಗಿರುತ್ತದೆ.
Comments
Read more about: ರಾಗಿ ಇಡ್ಲಿ ವಿಟಮಿನ್ ಆಮ್ಲಜನಕ ಆರೋಗ್ಯಕರ ತಿನಿಸು ಆರೋಗ್ಯ ಮಕ್ಕಳು ಮಕ್ಕಳ ಬೆಳವಣಿಗೆ ತಿಂಡಿ ತಿನಿಸು ಬೆಳಗಿನ ತಿಂಡಿ ragi ildi vitamin oxygen healthy food children growth breakfast nutritious
Story first published: Friday, June 11, 2010, 14:43 [IST]
Other articles published on Jun 11, 2010



Click it and Unblock the Notifications

