Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗರಿಗರಿಯಾದ ಅಡಾ ದೋಸೆ-ಸಾಮಾನ್ಯ ದೋಸೆ ಇದಲ್ಲ!
ಮೂರು ಧಾನ್ಯಗಳನ್ನು ಅಕ್ಕಿ ಜೊತೆ ಮಿಕ್ಸ್ ಮಾಡಿ ತಯಾರಿಸುವ ಗರಿಗರಿಯಾದ ಅಡಾ ದೋಸೆ ಸಾಮಾನ್ಯ ದೋಸೆಗಿಂತ ಹೆಚ್ಚು ರುಚಿಕರವಾಗಿರುತ್ತದೆ. ಅಡಾ ದೋಸೆಗೆ ಬೆಸ್ಟ್ ಕಾಂಬಿನೇಷನ್ ಅಂದರೆ ತೆಂಗಿನಕಾಯಿ ಚಟ್ನಿ.
ಅಡಾ ದೋಸೆಯನ್ನು ತಯಾರಿಸಲು ಪ್ರಮುಖವಾಗಿ ಅದಕ್ಕೆ ಬಳಸುವ ಪದಾರ್ಥಗಳ ಅಳತೆ ಗೊತ್ತಿರಬೇಕು. ಇಲ್ಲಿ ನಾವು ಪರ್ಫೆಕ್ಟ್ ಅಡಾ ದೋಸೆಯ ರೆಸಿಪಿ ನೀಡಿದ್ದೇವೆ ನೋಡಿ.
ಬೇಕಾಗುವ ಸಾಮಾಗ್ರಿಗಳು
ಚೆನ್ನಾ 100 ಗ್ರಾಂ
ತೊಗರಿಬೇಳೆ 100 ಗ್ರಾಂ
ಉದ್ದಿನ ಬೇಳೆ 100 ಗ್ರಾಂ
ಅಕ್ಕಿ 50 ಗ್ರಾಂ
ರುಚಿಗೆ ತಕ್ಕ ಉಪ್ಪು
ಬೇಕಾಗುವ ಸಾಮಾಗ್ರಿಗಳು
* ಮೇಲೆ ಹೇಳಿದ ಸಾಮಾಗ್ರಿಗಳಲ್ಲಿ ಉಪ್ಪನ್ನು ಬಿಟ್ಟು ಉಳಿದ ಪದಾರ್ಥಗಳನ್ನು ತೊಳೆದು 3-4 ಗಂಟೆ ನೆನೆ ಹಾಕಿ.
* ನಂತರ ಅವುಗಳನ್ನು ಮಿಕ್ಸಿಯಲ್ಲಿ ಹಾಕಿ ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿ. (ರುಬ್ಬಿದ ಹಿಟ್ಟು ನುಣ್ಣಗೆ, ಸ್ವಲ್ಪ ಮಂದವಾಗಿರಲಿ)
* ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ, ಸೌಟ್ ನಿಂದ ಚೆನ್ನಾಗಿ ಕಲೆಸಿ ಪಾತ್ರೆಯ ಬಾಯಿ ಮುಚ್ಚಿ ಅರ್ಧ ಗಂಟೆಗಳ ಕಾಲ ಇಡಿ.
* ನಂತರ ದೋಸೆ ತವಾವನ್ನು ಉರಿಯಲ್ಲಿಟ್ಟು ಅದು ಬಿಸಿಯಾದಾಗ ಅದಕ್ಕೆ ಎಣ್ಣೆ ಸವರಿ ದೋಸೆ ಹುಯ್ಯಿರಿ. ದೋಸೆ ಗರಿ-ಗರಿಯಾಗುವಾಗ ತೆಗೆಯಿರಿ.
ರೆಡಿಯಾದ ಗರಿ-ಗರಿ ದೋಸೆಯನ್ನು ತೆಂಗಿನಕಾಯಿ ಚಟ್ನಿ ಜೊತೆ ಸವಿಯಿರಿ.



Click it and Unblock the Notifications

