Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಕ್ಕಳಲ್ಲಿ ಉಗುರು ಕಚ್ಚುವ ದುರಭ್ಯಾಸ

ಈ ಅಭ್ಯಾಸ ಮುಂದುವರೆದರೆ ಸ್ನೇಹಿತರು ಹೀಯಾಳಿಸುತ್ತಾರೆ ಅಲ್ಲದೆ ಉಗುರಿನಲ್ಲಿರುವ ಕೊಳೆ ಹೊಟ್ಟೆ ಸೇರುವುದರಿಂದ ಆರೋಗ್ಯಕ್ಕೂ ಒಳ್ಳೆಯದಲ್ಲ. ಆದ್ದರಿಂದ ಮಕ್ಕಳ ಬೆರಳು ಕಚ್ಚುವ ಅಭ್ಯಾಸವನ್ನು ಈ ರೀತಿ ಮಾಡಿ ಹೋಗಲಾಡಿಸಬಹುದು.
1. ಮಕ್ಕಳಿಗೆ ನೀನು ದೊಡ್ಡವನಾಗಿದ್ದೀಯ ಎಂದು ಹೇಳಿಕೊಳ್ಳುವ ಖುಷಿ, ಆದ್ದರಿಂದ ಮಕ್ಕಳು ಬೆರಳು ಕಚ್ಚುತ್ತಿದ್ದರೆ ನೀನು ದೊಡ್ಡವನಾಗಿದ್ದೀಯ ಹಾಗೆಲ್ಲ ಕಚ್ಚಬಾರದು ಎಂದು ಹೇಳಿದರೆ ಅವರು ಈ ರೀತಿಯ ಅಭ್ಯಾಸವನ್ನು ಮುಂದುವರೆಸುವುದಿಲ್ಲ.
2. ಮಕ್ಕಳು ಉಗುರು ಕವ್ವುವುದು ಕಡಿಮೆ ಮಾಡಿದರೆ ಅದಕ್ಕಾಗಿ ಹೊಗಳಬೇಕು. ಹೊಗಳಿಕೆಯ ಔಷಧಿ ಮಕ್ಕಳಲ್ಲಿ ಚೆನ್ನಾಗಿ ಕೆಲಸಮಾಡುತ್ತದೆ.
3. ಮಕ್ಕಳ ಉಗುರುಗಳನ್ನು ಬೆಳೆಯಲು ಬಿಡದೆ ಕತ್ತರಿಸುತ್ತಾ ಇರಬೇಕು.
4. ಮಕ್ಕಳು ಸುಮ್ಮನೆ ಕುಳಿತಾಗ ಈ ರೀತಿ ಮಾಡುವುದರಿಂದ ಅವರ ಗಮನವನ್ನು ಆಟಗಳತ್ತ ಸರಿಸಿ.
5. ಮಕ್ಕಳು ಉಗುರು ಕಚ್ಚಿದರೆ ಬೈಯ್ಯಬಾರದು, ಏಕೆಂದರೆ ಹಾಗೆ ಮಾಡಿದರೆ ಅವರನ್ನು ಮತ್ತಷ್ಟು ಹಠಮಾರಿಗಳನ್ನಾಗಿ ಮಾಡುತ್ತದೆ, ನೀನು ಜಾಣ ಹಾಗೆಲ್ಲಾ ಹೊಗುಳುತ್ತಾ ಈ ಅಭ್ಯಾಸವನ್ನು ಬಿಡಿಸಬೇಕು.
6. ವೀಡಿಯೊ, ಕಂಪ್ಯೂಟರ್ ಗೇಮ್ಸ್ ಮತ್ತು ಕ್ಯಾಂಡಿಗಳನ್ನು ತಿನ್ನಲು ಕೊಡುವುದು ಇವುಗಳು ಮಕ್ಕಳನ್ನು ಬೆರಳು ಕಚ್ಚದಂತೆ ತಡೆಯುತ್ತದೆ.
ಹೊಗಳಿಕೆ ಮತ್ತು ಹಿತ ಮಾತುಗಳಿಂದ ಮಕ್ಕಳ ಈ ಅಭ್ಯಾಸವನ್ನು ತಡೆಯಬಹುದು.



Click it and Unblock the Notifications
