Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎದೆ ಹಾಲು ಉಣಿಸಿದರೆ ಆಗುವ ತೊಂದರೆ ಏನು ?

ಏಕೆಂದರೆ ಎದೆ ಹಾಲಿನಲ್ಲಿ ಬೇರೆ ಹಾಲಿಗಿಂತ ಅಧಿಕ ಪೋಷಕಾಂಶವಿರುತ್ತದೆ. ಕೆಲವರು ಎದೆ ಹಾಲು ಕಡಿಮೆಯಾಗುತ್ತಿದ್ದ ಹಾಗೆ ಹಸುವಿನ ಹಾಲು ಕೊಡುತ್ತಾರೆ. ಈದಿನ ನಾವು ಮಕ್ಕಳಿಗೆ ಎದೆ ಹಾಲು ಕುಡಿಸುವುದು ಎಷ್ಟು ಒಳ್ಳೆಯದು ಎಂಬುದರ ಬಗ್ಗೆ ಒಂದಿಷ್ಟು ತಿಳಿಯೋಣ.
ಎದೆ ಹಾಲನ್ನು ಕುಡಿಸುವುದರಿಂದ ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಮಗುವಿನ ಮುಂದಿನ ಜೀವನದ ಮೇಲು ಸಹ ಪರಿಣಾಮ ಬೀರುತ್ತದೆ.
1. ತಾಯಿ ಆರೋಗ್ಯವಂತಳಾಗಿದ್ದರೆ ಮಗುವಿಗೆ ಕೊಡುವ ಎದೆ ಹಾಲಿನಲ್ಲಿ ಅನೇಕ ಪೋಷಕಾಂಶಗಳಿರುತ್ತವೆ. ಆದ್ದರಿಂದ ಮಗುವಿಗೆ ಆರು ತಿಂಗಳ ನಂತರ ಎದೆ ಹಾಲನ್ನು ಕುಡಿಸವುದು ಮಗುವಿನ ಮತ್ತು ತಾಯಿಯ ಆರೋಗ್ಯಕ್ಕೆ ಒಳ್ಳೆಯದು.
2. ಎದೆ ಹಾಲನ್ನು ಕುಡಿಸುವುದರಿಂದ ಮಗು ಕಾಯಿಲೆ ಬೀಳುವುದು ಕಡಿಮೆಯಾಗುತ್ತದೆ, ಅದರಲ್ಲೂ ಕಿವಿ ಮತ್ತು ಉಸಿರಾಟದ ತೊಂದರೆಯನ್ನು ಕಡಿಮೆಗೊಳಿಸುತ್ತದೆ.
3. ಎದೆ ಹಾಲನ್ನು ಕುಡಿಯದ ಮಕ್ಕಳಿಗಿಂತ ಕುಡಿದು ಬೆಳೆದ ಮಕ್ಕಳು ಹೆಚ್ಚು ಆರೋಗ್ಯದಿಂದ ಕೂಡಿರುತ್ತಾರೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
4. ಎದೆ ಹಾಲು ಕುಡಿಸುವುದರಿಂದ ತಾಯಿ ಮತ್ತು ಮಗುವಿನ ಪ್ರೀತಿ ಬಾಂಧವ್ಯ ಗಟ್ಟಿಯಾಗುತ್ತದೆ.
ಆದರೆ ಎದೆ ಹಾಲನ್ನು ಮಾತ್ರ ಮಕ್ಕಳಿಗೆ ಕೊಟ್ಟರೆ ಕೆಳಗಿನ ತೊಂದರೆಗಳು ಎದುರಾಗುತ್ತವೆ.
* ಎದೆ ಹಾಲನ್ನು ಮಕ್ಕಳಿಗೆ 2-3 ವರ್ಷ ಆಗುವವರೆಗೆ ಕುಡಿಸಿದರೆ ತಾಯಿಯನ್ನು ತುಂಬಾ ಹಚ್ಚಿಕೊಂಡು ಬಿಡುತ್ತವೆ. ಆದ್ದರಿಂದ ಮಗು ಬೇರೆಯವರ ಜೊತೆ ಬೆರೆಯದಂತೆ ಆಗುತ್ತದೆ.
*ಎದೆ ಹಾಲನ್ನು ಮಾತ್ರ ಕುಡಿಸಿದರೆ ಮಕ್ಕಳು ಬೇರೆ ಹಾಲನ್ನು ನಿರಾಕರಿಸುತ್ತವೆ. ಆದ್ದರಿಂದ ಆರು ತಿಂಗಳ ನಂತರ ಬೆಳಗ್ಗೆ ಮತ್ತು ರಾತ್ರಿ ಎದೆ ಹಾಲು ಕೊಟ್ಟು, ಬೇರೆ ಆಹಾರವನ್ನು ತಿನ್ನಿಸಬೇಕು. ಈ ರೀತಿ ಮಾಡಿದರೆ ಕೆಲಸಕ್ಕೆ ಹೋಗುವ ತಾಯಿಗೆ ಹೆಚ್ಚಿನ ತೊಂದರೆ ಆಗುವುದಿಲ್ಲ.



Click it and Unblock the Notifications
