Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆಸ್ಕರ್ ಅವಾರ್ಡ್ 2014: ಕಣ್ಮನ ಸೆಳೆದ ಕಟೆ ಬ್ಲಾಂಚೆಟ್
ಪ್ರತೀವರ್ಷ ಫೆಬ್ರವರಿ ತಿಂಗಳಿನ ಕೊನೆಯ ಸೋಮವಾರದೆಂದು ಆಸ್ಕರ್ ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿಯನ್ನು ಪಡೆದುಕೊಳ್ಳುವುದು ಸಿನಿಮಾ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರ ಕನಸ್ಸಾಗಿರುತ್ತದೆ.
ಪ್ರತಿ ವರ್ಷದಂತೆ ಈ ಬಾರಿಯು ಕೂಡ ಆಸ್ಕರ್ 2014 ನಲ್ಲಿ ಸೆಲೆಬ್ರಿಟಿಗಳು ತಮ್ಮ ವಿಭಿನ್ನ ಶೈಲಿಯ ಡ್ರೆಸ್ ಮೂಲಕ ಸಖತ್ ಆಗಿ ಮಿಂಚುತ್ತಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಸ್ಕರ್ ಅವಾರ್ಡ್ಸ್ 2014: ಮಿಂಚಿದ ಜೂಲಿಯಾ ರಾಬರ್ಟ್ಸ್

ಹಾಟ್ ಸೆಲೆಬ್ರಿಟಿ ಕಟೆ ಬ್ಲಾಂಚೆಟ್ ಈ ಬಾರಿಯ ಆಸ್ಕರ್ 2014 ರೆಡ್ ಕಾರ್ಪೆಟ್‌ನಲ್ಲಿ ಸುಂದರವಾಗಿ ಅಲಂಕೃತರಾಗಿದ್ದರು. ಅವರು ಡ್ರೆಸ್ ಮಾಡಿಕೊಂಡ ರೀತಿ ನೆರೆದವರಲ್ಲಿ ವಾಹ್ ಎಂಬ ಉದ್ಗಾರವನ್ನು ಹೊರಡಿಸಿತ್ತು . ಪ್ರತಿಯೊಬ್ಬರೂ ದಂಗುಬಡಿದವರಂತೆ ಈ ಹಾಟ್ ಚೆಲುವೆಯನ್ನು ತದೇಕಚಿತ್ತರಾಗಿ ಕಣ್ತುಂಬಿಕೊಳ್ಳುತ್ತಿದ್ದರು.
ತನ್ನ ಸ್ಲಿಮ್ ಆಗಿರುವ ಮೈಕಟ್ಟಿನ ಮೂಲಕ ಎಲ್ಲರ ಕಣ್ಮನ ಸೆಳೆಯುವ ಚೆಲುವೆ, ಕಟೆ ಬ್ಲಾಂಚೆಟ್ ಗುಲಾಬಿ ಬಣ್ಣದ ಲಿಪ್‌ಸ್ಟಿಕ್, ಹಾಗೂ ಸರಳ ಮೇಕಪ್ ಮತ್ತು ಸಡಿಲವಾಗಿ ಇಳಿಬಿಟ್ಟ ಕೇಶಾಲಂಕಾರದಿಂದ ಕಣ್ಸೆಳೆದಿದ್ದಾರೆ. ಅಲ್ಲದೆ ವಿಭಿನ್ನ ಶೈಲಿಯ ಜರಿಗಳಿರುವ ತನ್ನ ಡ್ರೆಸ್‌ನಲ್ಲಿ ಇನ್ನಷ್ಟು ಸೆಕ್ಸಿಯಾಗಿ ಕಾಣುತ್ತಿದ್ದಾರೆ,
ಒಟ್ಟಾರೆ ಆಗಿ ಒಂದಂತೂ ನಿಜ, ಈ ಬಾರಿಯ ಆಸ್ಕರ್ ಬೆಸ್ಟ್ ಡ್ರೆಸ್ ಪಟ್ಟಿಯಲ್ಲಿ ಚೆಲುವೆ, ಕಟೆ ಬ್ಲಾಂಚೆಟ್ ಖಂಡಿತವಾಗಿಯೂ ಆಯ್ಕೆಗೊಳ್ಳುವುದರಲ್ಲಿ ಸಂಶಯವೇ ಇಲ್ಲ!
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಏಂಜಲೀನಾ, ಬ್ರಾಡ್ ಪಿಟ್ ಹೋಟ್ ಜೋಡಿ ರೆಡ್‌ಕಾರ್ಪೆಟ್‌ನಲ್ಲಿ!
ಆಸ್ಕರ್ 2014 ರೆಡ್ ಕಾರ್ಪೆಟ್‌ನಲ್ಲಿ ಹೆಚ್ಚಿನ ಅಭಿಮಾನಿಗಳು ನೆರೆದವರು ಈ ಅಂದದ ಚೆಲುವೆಯನ್ನು ಕಣ್ತುಂಬಿಕೊಂಡರು. ರೆಡ್ ಕಾರ್ಪೆಟ್‌ನಲ್ಲಿ ಜೋಡಿಯಾಗಿ ಕಂಡುಬಂದಿದ್ದು ಈ ಬಾರಿಯ ಆಸ್ಕರ್ ವಿಶೇಷವಾಗಿದೆ. ಅದ್ಭುತವಾಗಿ ಡ್ರೆಸ್ ಮಾಡಿಕೊಂಡಿರುವ ಕಟೆ ಬ್ಲಾಂಚೆಟ್ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ. ನಿಮ್ಮ ಅಭಿಪ್ರಾಯವೂ ಇದೇ ಅಲ್ಲವೇ.



Click it and Unblock the Notifications
