Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
SIIMA: ಹಾಟ್ ಲುಕ್ ನಲ್ಲಿ ಗಮನ ಸೆಳೆದ ನಟಿಯರು
ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್(SIIMA) ಅನ್ನುವುದು ದಕ್ಷಿಣ ಭಾರತದ ಸಿನಿಮಾಗಳಿಗೆ ಸಿಗುವ ಪ್ರತಿಷ್ಠೆಯ ಅವಾರ್ಡ್ ಆಗಿದೆ. ಈ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ ಸಿಕ್ಕಿದ ಮೂವಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರಿಂದ ಸೌತ್ ಇಂಡಿಯನ್ ಸಿನಿಮಾ ನಟ-ನಟಿಯರು ಈ ಅವಾರ್ಡ್ ಪಡೆಯಲು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. 2013ರ ಈ ಅವಾರ್ಡ್ ಸಮಾರಂಭ ಇತ್ತೀಚಿಗೆ ಮುಂಬಯಿಯಲ್ಲಿ ನಡೆಯಿತು. ಅನೇಕ ಸೌತ್ ಇಂಡಿಯನ್ ನಟ-ನಟಿಯರು ಭಾಗವಹಿಸಿದ್ದರು.
ಇಲ್ಲಿಗೆ ಬಂದಿದ್ದ ಯುವ ನಟಿಯರಲ್ಲಿ ಹೆಚ್ಚಿನವರು ಬಾಲಿವುಡ್ , ಹಾಲಿವುಡ್ ಸೆಲೆಬ್ರಿಟಿ ಗಳಂತೆ ಗೌನ್ ಉಡುಗೆಗಳನ್ನು ತೊಟ್ಟಿದ್ದು ಮತ್ತಷ್ಟು ವಿಶೇಷವಾಗಿತ್ತು. ಸೀಮಾ ರೆಡ್ ಕಾರ್ಪೆಟ್ ನಲ್ಲಿ ಗೌನ್ ನಲ್ಲಿ ಗಮನ ಸೆಳೆದ ದಕ್ಷಿಣ ಭಾರತದ ನಟಿಯರು ಯಾರಾರು ಎಂದು ನೋಡೋಣವೇ:

ಶ್ರುತಿ ಹಾಸನ್
ಶೀರ್ ಟಾಪ್ ಲೆಸ್ ಗೌನ್ ನಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿದ ಶ್ರುತಿ ಹಾಸನ್.

ನಿಧಿ ಸುಬ್ಬಯ್ಯು
ಗ್ರೇ ಬಣ್ಣದ ಗೌನ್ ಈ ಬಳುಕುವ ಮೈ ಮಾಟಕ್ಕೆ ಚೆನ್ನಾಗಿ ಒಪ್ಪುವಂತಿದೆ.

ರಾಗಿಣಿ ದ್ವಿವೇದಿ
ಬ್ಲೂ ಕಲರ್ ನ ಡೀಪ್ ನೆಕ್ ಇರುವ ಗೌನ್ ಧರಿಸಿ ಗಮನ ಸೆಳೆದ ರಾಗಿಣಿ ದ್ವಿವೇದಿ.

ಶರ್ಮಿಳಾ ಮಾಂಡ್ರೆ
ಸೀರೆಯಲ್ಲಿ ಹಾಟ್ ಹಾಟ್ ಆಗಿ ಕಾಣಿಸುತ್ತಿರುವ ಶರ್ಮಿಳಾ ಮಾಂಡ್ರೆ.

ಪ್ರಿಯಾಮಣಿ
ಬ್ಲ್ಯಾಕ್ ಕಲರ್ ಫುಲ್ ಗೌನ್ ಗೆ ಪ್ರಿಯಾಮಣಿಯ ಮೇಕಪ್ ಸೆನ್ಸ್ ಮತ್ತು ಹೇರ್ ಸ್ಟೈಲ್ ಅದ್ಭುತವಾಗಿದೆ.

ಶ್ರೇಯಾ ಸರನ್
ಆರೇಂಜ್ ಕಲರ್ ಗೌನ್ ಗೆ ಗೋಲ್ಡನ್ ಕಲರ್ ನೆಕ್ ಡಿಸೈನ್ ಮತ್ತು ಸೊಂಟದ ಪಟ್ಟಿ ಇರುವ ಗೌನ್ ನಲ್ಲಿ ಮಿಂಚಿದ ಹಾಟ್ ಬೆಡಗಿ.

ಅಸೀನ್
ಸೀರೆಯಲ್ಲೂ ಹಾಟ್ ಬೆಡಗಿಯಾಗಿ ಕಂಡು ಬಂದ ಅಸೀನ್.

ತ್ರಿಷಾ
ತುಂಡು ಲಂಗದಲ್ಲಿ ಹಾಟ್ ಲುಕ್ ನಿಂದ ಮಿಂಚಿದ ತ್ರಿಷಾ.

ಆಮಿ ಜಾಕ್ಸನ್
ಸೀಮಾ ಅವಾರ್ಡ್ ನಲ್ಲಿ ರೆಡ್ ಕಾರ್ಪೆಟ್ ನ ಮೇಲೆ ವೈಯಾರದಿಂದ ಹೆಜ್ಜೆ ಇಡುತ್ತಿರುವ ಆಮಿ ಜಾಕ್ಸನ್.

ಜನನಿ ಅಯ್ಯರ್
ಜನನಿ ಅಯ್ಯರ್ ಉಡುಗೆ ಅತ್ಯಾಕರ್ಷವಾಗಿದ್ದು, ಹೊಸ ಬಗೆಯ ಔಟ್ ಫಿಟ್ ನಲ್ಲಿ ಗಮನ ಸೆಳೆದರು.

ಪಾರುಲ್ ಯಾದವ್
ಫುಲ್ -ಫುಲ್ ರೆಡ್ ಡ್ರೆಸ್ಸಿಂಗ್ ನಲ್ಲಿ ಮಿಂಚಿದ ಪಾರುಲ್ ಯಾದವ್.



Click it and Unblock the Notifications
