Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗೋಲ್ಡನ್ ಎಂಬ್ರಾಯ್ಡ್ ಇರುವ ಕಪ್ಪು ಸ್ಯಾರಿ
Insync
oi-Reena
By Hema S
ನೀವು ಸ್ವಲ್ಪ ಮಾಡರ್ನ್ ಹುಡುಗಿಯಾಗಿದ್ದರೆ ಲ್ಯಾಕ್ಮಿ ಫ್ಯಾಷನ್ ಡಿಸೈನರ್ ತಯಾರಿಸಿದ ಕಪ್ಪು ಬಣ್ಣದ ಸೀರೆ ತುಂಬಾ ಸೂಕ್ತವಾಗಿದೆ. ಈ ಕಪ್ಪು ಬಣ್ಣದ ವಿನ್ಯಾಸದ ಸ್ಯಾರಿಗೆ ಚಿನ್ನದ ಬಣ್ಣದ ಬ್ಲೌಸ್ ಧರಿಸಿದರೆ ತುಂಬಾ ಆಕರ್ಷಕವಾಗಿ ಕಾಣುವುದು.
ಈ ಕಪ್ಪು ಸೀರೆಗೆ ಬ್ಲೌಸ್ ಫೋಟೊದಲ್ಲಿ ಮಾಡಲ್ ಧರಿಸಿರುವಂತೆ ಹೊಲಿಸಿದರೆ ತುಂಬಾ ಆಕರ್ಷಕವಾಗಿ, ಬೋಲ್ಡ್ ಆಗಿ ಕಾಣುವಿರಿ. ಈ ಸೀರೆ ತುಂಬಾ ಪಾರದರ್ಶಕವಾಗಿರವುದರಿಂದ ಇದಕ್ಕೆ ಬ್ಲೌಸ್ ಬಣ್ಣಕ್ಕೆ ಹೊಂದುವ ಲಂಗ ಧರಿಸಬೇಕು.

ಈ ಸೀರೆ ತುಂಬಾ ಚಿನ್ನದ ಬಣ್ಣದ ಎಂಬ್ರಾಯ್ಡ್ ಇದೆ. ಕಪ್ಪು ಬಣ್ಣದ ಸೀರೆಗೆ ಗೋಲ್ಡನ್ ಬಣ್ಣದ ಎಂಬ್ರಾಯ್ಡ್ ಇರುವುದರಿಂದ ಈ ಸೀರೆ ಅತ್ಯಾಕರ್ಷಕವಾಗಿ ಕಾಣುತ್ತದೆ.
ಇದು ಪಾರದರ್ಶಕ ಸ್ಯಾರಿಯಾಗಿರುವುದರಿಂದ ಸ್ವಲ್ಪ ತೆಳ್ಳಗಿರುವವರು ಧರಿಸಿದರೆ ತುಂಬಾ ಆಕರ್ಷಕವಾಗಿ ಕಾಣಿಸುವುದು. ಇದನ್ನು ಎಲ್ಲಾ ರೀತಿಯ ಮೈ ಬಣ್ಣದವರಿಗೂ ಒಪ್ಪುವುದರಿಂದ, ಈ ಸೀರೆ ಧರಿಸಿ ತೆಳು ಅಥವಾ ಗಾಢವಾದ ಮೇಕಪ್ ಮಾಡಿ, ಕಾಲಿಗೆ ಹೈ ಹೀಲ್ಡ್ ಚಪ್ಪಲಿ ಧರಿಸಿದರೆ ಆಕರ್ಷಕವಾಗಿ ಕಾಣುವುದು.
Comments
English summary



Click it and Unblock the Notifications
