Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಬಣ್ಣದ ಮಾಸದ ಹಾಗೆ ಕಪ್ಪು ಬಟ್ಟೆಯ ನಿರ್ವಹಣೆ
Improvement
oi-Reena
By Hema S

1. ಕಪ್ಪು ಬಟ್ಟೆಯನ್ನು ಪ್ರತ್ಯೇಕವಾಗಿ ಒಗಿಯಿರಿ, ತೆಳು ಬಣ್ಣದ ಬಟ್ಟೆಗಳ ಜೊತೆ ನೀರಿನಲ್ಲಿ ನೆನೆ ಹಾಕಿದರೆ ತೆಳು ಬಣ್ಣದ ಬಟ್ಟೆಗೆ ಕಪ್ಪು ಬಟ್ಟೆಯ ಬಣ್ಣ ಅಂಟಿಕೊಳ್ಳುತ್ತದೆ.
2. ಕಪ್ಪು ಬಣ್ಣವನ್ನು 20 ನಿಮಿಷಕ್ಕಿಂತ ಹೆಚ್ಚಾಗಿ ಡಿಟರ್ಜೆಂಟ್ ಪೌಡರ್ ಹಾಕಿ ನೆನೆ ಹಾಕ ಬೇಡಿ. ಏಕೆಂದರೆ ಕಪ್ಪು ಬಟ್ಟೆಯ ಬಣ್ಣ ಈ ರೀತಿ ಮಾಡಿದರೆ ಅತಿ ಬೇಗನೆ ಮಾಸುವುದು.
3. ಕಪ್ಪು ಬಟ್ಟೆಯನ್ನು ತಣ್ಣೀರಿನಿಂದ ತೊಳೆಯಿರಿ, ಬಿಸಿನೀರು ಬಳಸಬಾರದು.
4. ಕಪ್ಪು ಬಟ್ಟೆಯನ್ನು ಬ್ರಷ್ ಹಾಕಿ ಉಜ್ಜಬಾರದು, ಆದಷ್ಟು ಕೈಯಿಂದಲೆ ಉಜ್ಜಬೇಕು.
5. ಕಪ್ಪು ಬಟ್ಟೆಯನ್ನು ಒಗೆದ ನಂತರ ನೇರವಾಗಿ ಸೂರ್ಯನ ಬಿಸಿಲಿಗೆ ಹಾಕದೆ, ನೆರಳಿನಲ್ಲಿ ಹಾಕಿ ಒಣಗಿಸಿದರೆ ಬಣ್ಣ ಮಾಸುವುದಿಲ್ಲ. ಈ ರೀತಿ ಮಾಡಿ ಕಪ್ಪು ಬಟ್ಟೆ ಬಣ್ಣ ಮಾಸದಂತೆ ತಡೆಯಬಹುದು.
Comments
English summary
How To Wash Maintain Black Clothes | Tips To Maintain Clothes | ಕಪ್ಪು ಬಟ್ಟೆಯನ್ನು ಒಗೆಯುವ ಮತ್ತು ನಿರ್ವಹಣೆಯ ವಿಧಾನ | ಬಟ್ಟೆ ನಿರ್ವಹಣೆಗೆ ಕೆಲ ಸಲಹೆ
Story first published: Tuesday, December 6, 2011, 16:22 [IST]
Other articles published on Dec 6, 2011



Click it and Unblock the Notifications