Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ನಿಮ್ಮ ತೋಟದ ವರ್ಗಾವಣೆ ಪ್ರಕ್ರಿಯೆಯನ್ನು ಮಾಡುವುದು ಹೇಗೆ?
ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಸ್ಯಗಳನ್ನು ವರ್ಗಾಯಿಸುವುದು ಎಂಬ ಅರ್ಥವನ್ನು ವರ್ಗಾವಣೆ ಅಥವಾ ಟ್ರಾನ್ಸಪ್ಲೇಟಿಂಗ್ ಎಂಬ ಶಬ್ಧ ನೀಡುತ್ತದೆ. ಒಳಾಂಗಣಗಳಲ್ಲಿ ಬೀಜಗಳನ್ನು ಬಿತ್ತುವುದು, ಅಂದರೆ ಹಸಿರು ಮನೆಗಳಲ್ಲಿ ಇದನ್ನು ಆರೈಕೆ ಮಾಡುವುದು ನಂತರ ಗಿಡ ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದಾಗ ಅದನ್ನು ಹೊರಾಂಗಣಕ್ಕೆ ತರುವುದು ಮುಂತಾದ ವಿಧಾನಗಳನ್ನು ಈ ಕ್ರಿಯೆ ಒಳಗೊಂಡಿದೆ.
ಕೆಲವೊಂದು ಸರಿಯಾದ ವಿಧಾನಗಳನ್ನು ಅನುಸರಿಸಿ ಸಸ್ಯದ ವರ್ಗಾವಣೆಯನ್ನು ನೀವು ಮಾಡಿದಾಗ ನಿರೀಕ್ಷಿತ ಫಲಿತಾಂಶ ನಿಮ್ಮದಾಗುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ತೋಟದ ಸಸ್ಯದ ವರ್ಗಾವಣೆಯನ್ನು ಹೇಗೆ ಮಾಡುವುದು ಎಂಬುದನ್ನು ಅರಿತುಕೊಳ್ಳೋಣ.

ಮೊತ್ತ ಮೊದಲನೆಯದಾಗಿ ವಸಂತ ಕಾಲದಲ್ಲಿ ಕೆಲವೊಂದು ಗಿಡಗಳಿಗೆ ಟ್ರಾನ್ಸಪ್ಲೇಟಿಂಗ್ ಅಥವಾ ವರ್ಗಾವಣೆ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ಕಾಲವನ್ನು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ.
ಗಿಡವು ಎಚ್ಚೆತ್ತ ಸಂದರ್ಭದಲ್ಲಿ ಈ ಕ್ರಿಯೆಯನ್ನು ಮಾಡಬೇಕು. ಗಿಡವು ಹಸಿರು ಮನೆಯಲ್ಲಿದ್ದಾಗ ಅದಕ್ಕೆ ಬೇಕಾದ ಪ್ರೊಟೀನ್ ನ್ಯೂಟ್ರೀನ್‌ಗಳನ್ನು ಉಣಿಸಲಾಗುತ್ತದೆ ಆದರೆ ಹೊರಾಂಗಣಕ್ಕೆ ಬಂದಾಗ ಗಿಡ ಬೆಳೆದು ಮರ ಅಥವಾ ಪೊದೆಯಾಗಿರುತ್ತದೆ ಆ ಸಮಯದಲ್ಲಿ ಪ್ರಕೃತಿಯೇ ಇವುಗಳಿಗೆ ಬೇಕಾದ ಪೋಷಕಾಂಶಗಳನ್ನು ಉಣಿಸುತ್ತದೆ. ಗಿಡವು ಎಚ್ಚರದಲ್ಲಿರುವಾಗ ಈ ಕ್ರಿಯೆಯನ್ನು ನಡೆಸಬೇಕು.
ಗಿಡಗಳನ್ನು ವರ್ಗಾಯಿಸುವಾಗ ಬೇರುಗಳ ಪಕ್ಕದಲ್ಲಿ ಗಾಳಿ ಪೊಟ್ಟಣಗಳನ್ನು (ಗಾಳಿಯ ನುಸುಳುವಿಕೆ) ನಿರ್ಬಂಧಿಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈ ಗಾಳಿಯಾಡುವಿಕೆಯು ನಿಮ್ಮ ಎಲ್ಲಾ ವಿಧಾನಗಳನ್ನು ಹಾಳುಗೆಡವಬಹುದು. ನೀವು ಭೂಮಿಯಿಂದ ಅಗೆದ ಮಣ್ಣನ್ನು ಬಳಸಬೇಕು. 12 ಇಂಚುಗಳ ಅಗೆತದಲ್ಲಿ 1 ಇಂಚಿನಷ್ಟು ಸ್ಟೆಮ್ ಕ್ಯಾಪಿಪ್ ಇರಬೇಕೆಂಬುದು ನಿಯಮವಾಗಿದೆ.
ಬೇವಿನ ಎಲೆಯ 7 ಹೂದೋಟ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳಿ!
ನೀವು ಕೆಲವೊಂದು ಬೇರುಗಳು, ವಿಶೇಷವಾಗಿ ಅನವಶ್ಯಕವಾಗಿರುವುದನ್ನು ತೆಗೆದೆದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈ ಬೇಡದ ಬೇರುಗಳು ಒಮ್ಮೊಮ್ಮೆ ಅನಗತ್ಯವಾಗಿ ಬೆಳೆದು ನೀವು ಗಿಡಗಳನ್ನು ಬೆಳೆಸಲು ಬಳಸಿರುವ ಉತ್ತಮ ಮಣ್ಣು ಹಾಗೂ ಪೋಷಕಾಂಶಗಳನ್ನು ತಿಂದು ಹಾಕುತ್ತವೆ.
ನಿಮ್ಮ ಗಿಡ ಅಥವಾ ಬಳ್ಳಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ನೀವು ಗಮನ ಕೊಡಬೇಕಾದ ಅಂಶ ಇದಾಗಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಗಿಡವನ್ನು ವರ್ಗಾಯಿಸುವುದುನ್ನು ವರ್ಗಾವಣೆ ಅಥವಾ ಟ್ರಾನ್ಸ್‌ಪ್ಲೇಟಿಂಗ್ ಎಂದು ಕರೆಯುತ್ತಾರೆ. ಹೀಗೆ ಇಲ್ಲಿ ನಾವು ನೀಡಿರುವ ಕೆಲವೊಂದು ಅಂಶಗಳನ್ನು ಅನುಸರಿಸುವ ಮೂಲಕ ನಿಮ್ಮ ಗಿಡ ವರ್ಗಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬಹುದು.



Click it and Unblock the Notifications