Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿದ್ದೆ ಕೆಟ್ಟರೆ ಆರೋಗ್ಯ ಕೆಟ್ಟಿತ್ತು ಜೋಕೆ!

ನಿದ್ದೆಗೆ ಭಂಗ ಭರದಂತೆ ನಿದ್ದೆಯನ್ನು ಈ ಕೆಳಗಿನಂತೆ ಮಾಡಿ.
1. ರಾತ್ರಿ 7 ಗಂಟೆ ಊಟ ಮಾಡಿ 10 ಗಂಟೆಗೆ ಮಲಗುವುದು ಒಳ್ಳೆಯ ಪದ್ದತಿ . ಹೀಗೆ ಮಾಡಿದರೆ ತಿಂದ ಆಹಾರ ಮಲಗುವ ಮೊದಲೇ ಚೆನ್ನಾಗಿ ಕರಗುವುದರಿಂದ ದೇಹದಲ್ಲಿ ಕೊಬ್ಬಿನಂಶ ಅಧಿಕವಾಗಿ ಶೇಖರವಾಗುವುದಿಲ್ಲ.
2. ಆಫೀಸ್ ಗೆ ಕೆಲಸಕ್ಕೆ ಹೋಗುವಾಗ 8 ಗಂಟೆ ನಿದ್ದೆ ಆಗಿರಬೇಕು. ಒಂದು ವೇಳೆ ರಾತ್ರಿ ಪಾಳಿಯ ಮಾಡಿದಿದ್ದರೆ ನಂತರ ಬಂದು ಯಾವುದೇ ಅಡಚಣೆ ಇಲ್ಲದೆ ನೆಮ್ಮದಿಯಿಂದ ನಿದ್ದೆ ಮಾಡಬೇಕು.
3. ಕಂಪ್ಯೂಟರ್ ನಲ್ಲಿ ಅತೀ ಹೆಚ್ಚು ಕೆಲಸ ಮಾಡುವವರಾದರೆ ಯಾವುದೇ ಸಮಯದದಲ್ಲಿ ನಿದ್ದೆ ಮಾಡಿ ಆದರೆ ನಿದ್ದೆಯನ್ನು 8 ಗಂಟೆ ಮಾಡಿ.
4. ವಿದ್ಯಾರ್ಥಿಗಳು ರಾತ್ರಿ ಸ್ವಲ್ಪ ತಡವಾದರೂ ಕೂಡ ಓದಬೇಕಾದ ವಿಷಯವನ್ನು ಊದಿ ನಂತರ ಮಲಗಿ ಆರಾಮವಾಗಿ ನಿದ್ದೆ ಮಾಡಿ. ಏಕೆಂದರೆ ಬೆಳಗ್ಗೆ ಎದ್ದಾಗ ಓದಿ ಆಗಲಿಲ್ಲ ಎಂದು ಅನಾವಶ್ಯಕ ಟೆನ್ಷನ್ ಮಾಡಬೇಕಾಗುತ್ತದೆ.
5. ನಿದ್ದೆ ಸಾಕಾಗಿಲ್ಲ ಅಂದರೆ ಸ್ವಲ್ಪ ತಡವಾಗಿ ಏಳಿ. ಮಧ್ಯಾಹ್ನ ನಿದ್ದೆ ಮಾಡದಿರುವುದು ಒಳ್ಳೆಯದು.
6. ಮಕ್ಕಳ ಬೆಳವಣಿಗೆಗೆ ನಿದ್ದೆ ಬೇಕಾಗಿರುವುದರಿಂದ 10 ಗಂಟೆಗಳ ಕಾಲ ಅವರನ್ನು ಎಬ್ಬಿಸದೇ ನಿದ್ದೆಮಾಡಲು ಬಿಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
