Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕುಡಿತದ ನಿಶೆ ಬೇಗ ಇಳಿಸಿಕೊಳ್ಳಬೇಕಾ?

ಆದ್ರೆ ಕುಡಿತದ ಮತ್ತನ್ನು ಬೇಗ ಇಳಿಸಿಕೊಳ್ಳಬೇಕೆಂದರೆ ಚೆನ್ನಾಗಿ ನೀರು ಕುಡಿಯಿರಿ, ಜೊತೆಗೆ ಬೇಗ ಮಲಗಿ ಬಿಡಿ ಎನ್ನುತ್ತಾರೆ ಸಂಶೋಧಕರು. ದೇಹಕ್ಕೆ ಆಲ್ಕೊಹಾಲ್ ವಿಷಕಾರಿ. ಇದು ಲಿವರ್ ನಲ್ಲಿ ಸೇರಿಕೊಂಡು ಇನ್ನೂ ಹೆಚ್ಚು ವಿಷಕಾರಿಯಾದ ಅಸೆಟಲ್ ಡಿಹೈಡ್ ಅಂಶವನ್ನು ಉಂಟುಮಾಡುತ್ತದೆ.
ಕುಡಿದ ಅಮಲನ್ನು ಹೋಗಿಸುವ ಅನೇಕ ಸಲಹೆಗಳು ಇದೆ. ಆದರೆ ಇವ್ಯಾವು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವುದಿಲ್ಲ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಮೆಡಿಕಲ್ ಸೆಂಟರ್ ನ ಪೌಲ್ ಸೀಸರ್ ತಿಳಿಸಿದ್ದಾರೆ.
ನಿಮ್ಮ ಕುಡಿತದಿಂದ ಆಲ್ಕೊಹಾಲ್ ಕರಗಿಸುವ ದೇಹದ ಸಾಮರ್ಥ್ಯ ಕುಗ್ಗಿ ರಕ್ತದಲ್ಲಿ ಆಲ್ಕೊಹಾಲ್ ಅಂಶ ಸೇರಿಕೊಂಡು ಹಲವು ಅಡ್ಡಪರಿಣಾಮಗಳು ಉಂಟಾಗುತ್ತದೆ. ಕೊನೆಗೆ ಇದೇ ದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆ.
ಆಲ್ಕೊಹಾಲ್ ಸೇವಿಸಿದ ಸಮಯದಲ್ಲಿ ಮೊದಲೇ ದೈಹಿಕ ಶಕ್ತಿ ಕುಗ್ಗುವುದರ ಜೊತೆ ನೀರೂ ಇಲ್ಲದಿದ್ದರೆ ಹೊಟ್ಟೆ ಇನ್ನಷ್ಟು ಕೆಟ್ಟು ತಲೆನೋವನ್ನೂ ತರುತ್ತದೆ. ಇದರಿಂದ ಮೆದುಳಿನ ಕಣಗಳು ಕುಗ್ಗಿ ದೇಹದ ಅಂಗಗಳೂ ನೀರಿನಂಶದ ಕೊರತೆಯಿಂದ ಸುಸ್ತಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಹೆಚ್ಚು ನೀರು ಸೇವನೆ ಮಾಡಿದರೆ ಅಮಲನ್ನು ಬೇಗ ನೀಗಿಸಿಕೊಳ್ಳಬಹುದು ಎಂದಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
