Latest Updates
-
ಚಂಡಮಾರುತದ ನಂತರ ಮನೆ ಸುರಕ್ಷತೆ: 24 ಗಂಟೆಗಳಲ್ಲಿ ತೇವಾಂಶ ನಿವಾರಣೆ ಮತ್ತು ವಿದ್ಯುತ್ ಉಪಕರಣಗಳ ರಕ್ಷಣೆ ಹೇಗೆ? -
ಕರ್ವಾ ಚೌತ್ 2026: ಮಧುಮೇಹಿಗಳು ಮತ್ತು ಉದ್ಯೋಗಿ ಮಹಿಳೆಯರು ಉಪವಾಸ ಮಾಡುವಾಗ ಈ ಆರೋಗ್ಯ ಸಲಹೆಗಳನ್ನು ಮರೆಯದಿರಿ! -
ದೆಹಲಿ-ಎನ್ಸಿಆರ್ ವಾಯುಮಾಲಿನ್ಯ: ಉಸಿರಾಡಲು ಕಷ್ಟವಾಗ್ತಿದೆಯಾ? ನಿಮ್ಮ ಆರೋಗ್ಯ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ -
ದೆಹಲಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಆತಂಕ: ಸೊಳ್ಳೆ ನಿಯಂತ್ರಣಕ್ಕೆ ಬೆಳಗಿನ 10 ನಿಮಿಷದ ಸಿಂಪಲ್ ರೂಟಿನ್! -
ಚಂಡಮಾರುತದ ಭೀತಿ: ನಿಮ್ಮ ಬಾಲ್ಕನಿ ಮತ್ತು ಕಿಟಕಿಗಳನ್ನು 30 ನಿಮಿಷದಲ್ಲಿ ಸುರಕ್ಷಿತವಾಗಿಡುವುದು ಹೇಗೆ? -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: ದೆಹಲಿಯಲ್ಲಿ 922 ಕೆಜಿ ಕಲ್ಮಷ ಸ್ವೀಟ್ಸ್ ವಶ, ಸುರಕ್ಷಿತವಾಗಿರುವುದು ಹೇಗೆ? -
ಆಫೀಸ್ನಲ್ಲೇ IND vs NZ ಮ್ಯಾಚ್ ಎಂಜಾಯ್ ಮಾಡ್ಬೇಕಾ? ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪ್ಲೇಯಿಂಗ್ 11! -
ವಿಶ್ವ ಸ್ಟ್ರೋಕ್ ದಿನ: ಪಾರ್ಶ್ವವಾಯು ಲಕ್ಷಣಗಳ ಪತ್ತೆಗೆ 'FAST' ಪರೀಕ್ಷೆ ಮತ್ತು ಬಿಪಿ ನಿಯಂತ್ರಣಕ್ಕೆ 7 ನಿಮಿಷದ ವ್ಯಾಯಾಮ! -
'ಅರ್ನಬ್' ಚಂಡಮಾರುತದ ಅಬ್ಬರ: ಆಂಧ್ರದ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ, ಪರೀಕ್ಷೆಗಳು ಮುಂದೂಡಿಕೆ -
ಚೆನ್ನೈ ಮಳೆ ಅಲರ್ಟ್: ಬಾಡಿಗೆ ಮನೆಯಲ್ಲಿ ಸುರಕ್ಷಿತವಾಗಿರಲು ಇಲ್ಲಿವೆ ಸರಳ ಮುನ್ನೆಚ್ಚರಿಕಾ ಕ್ರಮಗಳು
ಫಿಟ್ ಆಗ್ಬೇಕಾ? ಹಾಗಾದ್ರೆ ಹಿಂದಕ್ಕೆ ಜಾಗಿಂಗ್ ಮಾಡಿ

ಸಂಶೋಧಕರ ಪ್ರಕಾರ, ಹಿಂದಕ್ಕೆ ಓಡುವುದರಿಂದ ಕೀಲು, ಮಂಡಿ ಮತ್ತು ದೇಹದ ಹಿಂಭಾಗ ಶಕ್ತಿಯುತವಾಗುತ್ತದೆ. ಫಿಟ್ ನೆಸ್ ಬೇಕೆಂದು ಬಯಸುವವರು ಹಿಮ್ಮುಖ ಮಾರ್ಗ ಹಿಡಿದರೆ ಬೇಗನೆ ತಮ್ಮ ಫಿಟ್ ನೆಸ್ ಗುರಿಯನ್ನು ತಲುಪಬಹುದು ಎಂದು ತಿಳಿಸಿದ್ದಾರೆ.
ಒರೆಗಾನ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಈ ಸಂಶೋಧನೆಯಿಂದ, ಸಾಮಾನ್ಯ ಓಟಕ್ಕಿಂತ ಹಿಮ್ಮುಖವಾಗಿ ಓಡಿದರೆ ಫಿಟ್ ನೆಸ್ ಉಪಯೋಗವನ್ನು ಬೇಗನೆ ಕಂಡುಕೊಳ್ಳಬಹುದು ಎಂದು ತಿಳಿದುಬಂದಿದೆ. ಹಿಮ್ಮುಖವಾಗಿ ಜಾಗ್ ಮಾಡುವುದು ಹೃದಯದ ಸ್ವಾಸ್ಥ್ಯವನ್ನೂ ಹೆಚ್ಚಿಸುತ್ತದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಆರು ವಾರಗಳಲ್ಲಿ ಮೂರು ವಾರಗಳನ್ನು ಹಿಮ್ಮುಖವಾಗಿ ಜಾಗ್ ಮಾಡುವಂತೆ ವಿದ್ಯಾರ್ಥಿನಿಯರನ್ನು ಸಂಶೋಧನೆಗೆ ಒಳಪಡಿಸಿದಾಗ ಈ ಫಲಿತಾಂಶ ಲಭ್ಯವಾಗಿದೆ.
ಅಧ್ಯಯನದ ಕೊನೆಯಲ್ಲಿ, ಹಿಮ್ಮುಖವಾಗಿ ಓಡುವವರಲ್ಲಿ ಆಮ್ಲಜನಕದ ಸೇವನೆ ಹೆಚ್ಚಾಗಿದ್ದು, ಈ ಮೂಲಕ ಸುಮಾರು 2.5 % ದೇಹದ ಬೊಜ್ಜನ್ನು ಕಡಿಮೆಮಾಡಿಕೊಂಡು ಫಿಟ್ ಆಗಿದ್ದಾರೆ ಎಂದು ತಿಳಿಸಿದೆ.
ಹಿಮ್ಮುಖವಾಗಿ 100 ಹೆಜ್ಜೆ ಇಡುವುದು ಸಾಮಾನ್ಯ ಜಾಗ್ ನಲ್ಲಿ 1000 ಹೆಜ್ಜೆ ಇಡುವುದಕ್ಕೆ ಸಮ ಎಂದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
