Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಆಸ್ಕರ್‌ನಲ್ಲಿ ಅರ್ಧಂಬರ್ಧ ಮೈ ತೋರಿಸುವ ಬಟ್ಟೆ ಧರಿಸಿ ಫೇಮಸ್ ಆದ ಸೆಲೆಬ್ರಿಟಿಗಳು!!
ಆಸ್ಕರ್‌ನ ರೆಡ್ ಕಾರ್ಪೆಟ್ ಝಲಕ್ ಆರಂಭವಾಗಿದ್ದು ಸೆಲೆಬ್ರಿಟಿಗಳು ವಿಶಿಷ್ಟ, ವಿಭಿನ್ನ ರೀತಿಯ ದಿರಿಸುಗಳನ್ನು ಧರಿಸಿಕೊಂಡು ತಮ್ಮನ್ನು ತಾವು ಪ್ರದರ್ಶಿಸಿಕೊಂಡು ಅಭಿಮಾನಿಗಳ ಉದ್ಘೋಷಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಗಳಿಗೆ ಹಬ್ಬವಾಗಿರುವ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಹಾಲಿವುಡ್, ಬಾಲಿವುಡ್‌ನಿಂದ ನಟೀಮಣಿಯರು ನಟರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಆಸ್ಕರ್ ಪ್ರಶಸ್ತಿ ಪಡೆದುಕೊಳ್ಳುವವರು ಮಾತ್ರವಲ್ಲದೆ ಇತರ ಸೆಲೆಬ್ರಿಟಿಗಳೂ ಕೂಡ ಈ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಉತ್ತಮ ದಿರಿಸು ಹೇಗೆ ಇರುತ್ತದೆಯೋ ಅಂತೆಯೇ ಕೆಟ್ಟ ದಿರಿಸಿನ ಪ್ರದರ್ಶನ ಕೂಡ ಇದ್ದೇ ಇರುತ್ತದೆ. ಇಂದಿನ ಲೇಖನದಲ್ಲಿ ಆಸ್ಕರ್‌ನಲ್ಲಿ ಕೆಟ್ಟದಾಗಿ ದಿರಿಸು ಧರಿಸಿದವರ ಬಗೆಗಿನ ಮಾಹಿತಿಯನ್ನು ನೀಡುತ್ತಿದ್ದೇವೆ. ಕಳೆದ ವರ್ಷದ ಆಸ್ಕರ್‌ನಲ್ಲಿ ಕೆಟ್ಟದಾಗಿ ದಿರಿಸು ಪ್ರದರ್ಶನ ಮಾಡಿದವರ ವಿವರ ಇಲ್ಲಿದೆ

ಬ್ಲಾಂಕಾ ಬ್ಲಾಂಕೊ
ಕಳಪೆ ದಿರಿಸಿನ ಪ್ರದರ್ಶನಕ್ಕೆ ಕಾರಣರಾದ ಬ್ಲಾಂಕಾ ಆಸ್ಕರ್‌ನಂತಹ ಗೌರವಾನ್ವಿತ ಸಮಾರಂಭದಲ್ಲಿ ತಮ್ಮ ದೇಹ ಪ್ರದರ್ಶನದಂತಹ ಟೀಕೆಗೆ ಗುರಿಯಾಗಿದ್ದಾರೆ.

ಮಾರಿಯಾ ಕ್ಯಾರೆ
89ನೇ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾರಿಯಾ ಧರಿಸಿದ ದಿರಿಸು ಬಿಗಿಯಾಗಿತ್ತೆಂದರೆ ಅವರ ಮೇಲಿನ ಭಾಗವೇ ಕಂಡುಬರುತ್ತಿತ್ತು. ಇದೊಂದು ರೀತಿಯ ಕೆಟ್ಟ ಕಳಪೆ ದಿರಿಸು ಪ್ರದರ್ಶನವಾಗಿತ್ತು.

ಎಮ್ಮಾ ಸ್ಟೋನ್
ಎಮ್ಮಾ ಸ್ಟೋನ್ ಕೂಡ ಗೌರವಾನ್ವಿತ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತಮ್ಮ ಒಳಉಡುಪಿನ ಪ್ರದರ್ಶನವನ್ನೇ ಮಾಡಿಬಿಟ್ಟರು. ಅವರು ಧರಿಸಿದ ದಿರಿಸು ಇಂತಹ ಹೇಯ ಮಟ್ಟದ ಪ್ರದರ್ಶನವನ್ನು ನೆರೆದಿದ್ದವರಿಗೆ ನೀಡಿತ್ತು.

ಜೆನ್ನಿಫರ್ ಲೊಪೆಜ್
ಹಿಂದಿನ ಭಾಗ ತೆರೆದಿರುವಂತಹ ಗೌನ್ ಅನ್ನು ಧರಿಸಿದ್ದ ಜೆನ್ನಿಫರ್ ಕೆಟ್ಟ ಉಡುಪಿನ ಪ್ರದರ್ಶನಕ್ಕೆ ಕಾರಣರಾಗಿದ್ದರು. ಆದರೆ ಅವರ ಸ್ಟೈಲಿಸ್ಟ್ ಈ ಬಗೆಯ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ವ್ಯಾಖ್ಯಾನ ನೀಡಿದ್ದಾರೆ.

ಗೇನತ್ ಪಾಲ್ಟ್ರೊ
ಒಳಉಡುಪನ್ನು ಧರಿಸದೆಯೇ ಮೈ ಪ್ರದರ್ಶನವನ್ನು ಮಾಡಿದ್ದ ಗೇನತ್ ಕೂಡ ಕ್ಯಾಮರಾದ ಫ್ಲ್ಯಾಶ್ ಲೈಟ್‌ಗೆ ಬಲಿಯಾಗಿಬಿಟ್ಟಿದ್ದರು. ಇದೊಂದು ರೀತಿಯ ಕೆಟ್ಟ ದಿರಿಸು ಪ್ರದರ್ಶನ ಎಂಬ ಹೇಳಿಕೆಗೆ ಕಾರಣವಾಗಿತ್ತು ಗೇನತ್ ದಿರಿಸು.



Click it and Unblock the Notifications
