Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಕರ್ಷಕ ಬಿಳುಪಿನ ಉಗುರಿಗಾಗಿ ಸರಳ ವಿಧಾನ
Body Care
oi-Reena
By Hema S

ಉಗುರು ಬೆಳ್ಳಗ್ಗೆ ಕಾಣುವಂತೆ ಮಾಡಲು ಕೆಲ ಸಲಹೆಗಳು:
1. ಉಗುರಿಗೆ ನಿಂಬೆ ಹಣ್ಣಿನ ತುಂಡನ್ನು ಉಜ್ಜಿ ನಂತರ ತೊಳೆದರೆ ಉಗುರುಗಳು ಬೆಳ್ಳಗ್ಗೆ ಮತ್ತು ಹೊಳಪಿನಿಂದ ಕಾಣುವುದು.
2. ಸೋಪು ನೀರಿಗೆ ಸ್ವಲ್ಪ ನಿಂಬೆ ರಸ ಹಾಕಿ ಅದರಲ್ಲಿ ಬೆರಳುಗಳನ್ನು 4-5 ನಿಮಿಷ ನೆನೆಸಿ ಇಡಬೇಕು. ನಂತರ ಕೈಗಳನ್ನು ತೊಳೆದು ಉಗುರಗಳಿಗೆ ಬಾಡಿಲೊಷನ್ ಹಚ್ಚಬೇಕು.
3. ನಿಂಬೆಹಣ್ಣು ಹಚ್ಚಿದಾಗ ಉಗುರು ಮತ್ತು ಬೆರಳುಗಳನ್ನು ಒಣಗುವಂತೆ ಮಾಡುತ್ತದೆ. ಆದ್ದರಿಂದ ಮಾಯಿಶ್ಚರೈಸರ್ ಹಚ್ಚಲು ಮರೆಯಬಾರದು.
4. ವಾರಕ್ಕೊಮ್ಮೆ ಬಿಸಿನೀರಿಗೆ ಅಡುಗೆ ಸೋಡಾ ಹಾಕಿ ಅದರಿಂದ ಉಗುರುಗಳನ್ನು ಶುಚಿಗೊಳಿಸಬೇಕು.
6. ಬಿಸಿ ನೀರಿಗೆ ಸೋಪಿನ ಲಿಕ್ವಿಡ್ ಹಾಕಿ ಸ್ವಲ್ಪ ನಿನಿಗರ್ ಸೇರಿಸಿ ಆ ಮಿಶ್ರಣದಲ್ಲಿ ಬೆರಳುಗಳನ್ನು 4-5 ನಿಮಿಷ ನೆನೆಸಿ ನಂತರ ಉಗುರುಗಳನ್ನು ಶುಚಿಗೊಳಿಸಿದರೆ ಉಗುರಿನ ಅಂದ ಹೆಚ್ಚುವುದು.
7.ನಿಂಬೆ ರಸಕ್ಕೆ ಸ್ವಲ್ಪ ಉಪ್ಪು ಹಾಕಿ ಅದರಿಂದ ಉಗುರುಗಳನ್ನು ಉಜ್ಜಿದರೆ ಉಗುರು ಬೆಳ್ಳಗ್ಗೆ ಕಾಣುವುದು.
Comments
English summary
How To Get White And Shiny Nail | Tips For Beauty | ಬಿಳುಪಾದ ಆಕರ್ಷಕ ಉಗುರು | ಸೌಂದರ್ಯಕ್ಕಾಗಿ ಕೆಲ ಸಲಹೆ
Story first published: Saturday, February 25, 2012, 10:54 [IST]
Other articles published on Feb 25, 2012



Click it and Unblock the Notifications