Latest Updates
-
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ
ಚಾಟ್ಸ್ ಪ್ರಿಯರಿಗಾಗಿ ರೈನ್ಬೋ ಸ್ಯಾಂಡ್ವಿಚ್ ರೆಸಿಪಿ
ಚಾಟ್ಸ್ ಅಂಗಡಿಗಳಿಗೆ ತರಾವರಿ ಹೆಸರಿನ ಚಾಟ್ಸ್ಗಳಿರುತ್ತದೆ. ಚಾಟ್ಸ್ ಅಂಗಡಿಗೆ ಹೋಗಿ ಮೆನು ನೋಡಿದಾಗ ರೈನ್ಬೋ ಚಾಟ್ ಅಂತ ಹೆಸರು ನೋಡಿದಾಗ ರುಚಿ ಹೇಗಿರುತ್ತದೆ ನೋಡುವಾ ಅಂತ ಕೊಂಡು ರಚಿ ಸವಿಯುತ್ತೀವಿ. ಆದರೆ, ಇದನ್ನು ಮನೆಯಲ್ಲಿ ತಯಾರಿಸುವುದು ಕಷ್ಟದ ಕೆಲಸ ಎಂದು ಅದನ್ನು ಮಾಡುವ ಯೋಚನೆಗೆ ಹೋಗುವುದಿಲ್ಲ. ಈ ರೈನ್ಬೋ ಚಾಟ್ಸ್ ಅನ್ನು ಸುಲಭದಲ್ಲಿ ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಬೆಣ್ಣೆ
* ಚೀಸ್ ತುಂಡು 1
* ಟೊಮೆಟೊ ಸಾಸ್
* ಚಟ್ಸ್ ಚಟ್ನಿ
* ರುಚಿಗೆ ತಕ್ಕ ಉಪ್ಪು
* ಕರಿಮೆಣಸಿನ ಪುಡಿ
ತಯಾರಿಸುವ ವಿಧಾನ:
1. ಬ್ರೆಡ್ ತುದಿಗಳನ್ನು ಕತ್ತರಿಸಬೇಕು. ನಂತರ ಬ್ರೆಡ್ ಚೂರ್ ಗೆ ಸ್ವಲ್ಪ ಉಪ್ಪು, ಕರಿಮೆಣಸಿನ ಪುಡಿ ಉದುರಿಸಿ ಚೀಸ್ ತುಂಡನ್ನು ಅದರ ಮೇಲೆ ಇಡಬೇಕು.
2. ಮತ್ತೊಂದು ಬ್ರೆಡ್ ಚೂರ್ ಗೆ ಟೊಮೆಟೊ ಸಾಸ್ ಸವರಬೇಕು.
3. ಮತ್ತೊಂದು ಬ್ರೆಡ್ ಗೆ ಚಾಟ್ಸ್ ಚಟ್ನಿ ಸವರಬೇಕು.
4. ನಂತರ ಈ ಬ್ರೆಡ್ ಗಳನ್ನು ಒಂದರ ಮೇಲೆ ಒಂದು ಹಿಟ್ಟು ನಾಲ್ಕನೇ ಬ್ರೆಡ್ ಅನ್ನು ಮೇಲೆ ಇಡಬೇಕು. ನಂತರ ಈ ಬ್ರೆಡ್ ಸೆಟ್ ಗಳನ್ನು ಚೀಸ್ ಮೆತ್ತಗಾಗುವವರೆಗೆ ಗ್ರಿಲ್ಡ್ ಮಾಡಬೇಕು. ಈಗ ತಯಾರಾದ ರೈನ್ಬೋ ಸ್ಯಾಂಡ್ವಿಚ್ ಅನ್ನು ಬಿಸಿ ಇರುವಾಗಲೇ ತಿನ್ನಬೇಕು.



Click it and Unblock the Notifications