Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ತಿಂಡಿಯ ರುಚಿ ಹೆಚ್ಚಿಸುವ ಸಾಸಿವೆ ಸಾಸ್
Chutney
oi-Staff
By Super
ಟೊಮೆಟೊ ಸಾಸ್, ಹಸಿಮೆಣಸಿನಕಾಯಿ ಸಾಸ್ ಹೀಗೆ ಸಾಸ್ ಇದ್ದರೆ ಕಟ್ಲೇಟ್, ಸಮೋಸದಂತಹ ತಿಂಡಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಹೀಗೆ ತಿಂಡಿ ರುಚಿ ಹೆಚ್ಚಿಸುವಲ್ಲಿ ಸಾಸಿವೆ ಸಾಸ್ ಕೂಡ ಸಹಕಾರಿಯಾಗಿದೆ. ಇವತ್ತು ನಾವು ಸಾಸಿವೆ ಸಾಸ್ ಮಾಡುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು:
* 7 ಚಮಚ ಬೆಣ್ಣೆ
* 3 ಚಮಚ ಮೈದಾ
* 1 ಕಪ್ ಬಿಸಿ ನೀರು
* 2 ಚಮಚ ಸಕ್ಕರೆ
* 6 ಚಮಚ ವಿನಿಗರ್
* 9 ಚಮಚ ಸಾಸಿವೆ ಪುಡಿ
* 1/4 ಚಮಚ ಕೆಂಪು ಮೆಣಸಿನ ಕಾಯಿ ಪುಡಿ
* 1/2 ಚಮಚ ಉಪ್ಪು
ಸಾಸಿವೆ ಸಾಸ್ ಮಾಡುವ ವಿಧಾನ:
1. ಬೆಣ್ಣೆಯನ್ನು ಕರಗಿಸಿ ಮೈದಾ ಜೊತೆ ಮಿಶ್ರ ಮಾಡಬೇಕು. ಕಂದು ಬಣ್ಣಕ್ಕೆ ಬರದಂತೆ ತಿರುಗಿಸುತ್ತಾ ಬೇಯಿಸಬೇಕು.
2. ನೀರನ್ನು ಸೇರಿಸುತ್ತಾ ಮಿಶ್ರಣ ಗಟ್ಟಿಯಾಗುವವರರೆಗೆ ತಿರುಗಿಸಬೇಕು.
3. ಈಗ ಸಾಸಿವೆ, ವಿನಿಗರ್, ಉಪ್ಪು, ಕೆಂಪು ಮೆಣಸಿನ ಪುಡಿ, ಸಕ್ಕರೆಯನ್ನು ಮೈದಾಕ್ಕೆ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
4. ಅದನ್ನು ಉರಿಯಿಂದ ಇಳಿಸಿ ತಣ್ಣಗಾದ ಮೇಲೆ ಗಾಜಿನ ಡಬ್ಬದಲ್ಲಿ ಹಾಕಿ ಶೇಖರಿಸಿಡಬಹುದು.
Comments
English summary



Click it and Unblock the Notifications