Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಚಿತ್ರ ನೋಡಿದ ತಕ್ಷಣ ನಿಮಗೆ ಕಂಡಿದ್ದೇನು? ನಿಮ್ಮ ಪ್ರೀತಿ ಸಂಬಂಧ ಸುರಕ್ಷಿತವಾಗಿದೆಯೇ ಎಂದು ಹೇಳುತ್ತೆ ಈ ಚಿತ್ರ
ನಿಮ್ಮ ಸಂಬಂಧದಲ್ಲಿ ನೀವೆಷ್ಟು ನಿಯತ್ತಿನಿಂದ ಇದ್ದೀರಿ? ಎಂದು ಹೇಳುವ ಚಿತ್ರವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ನೀವು ಆ ಇಲ್ಯೂಷನ್ ಚಿತ್ರ ನೋಡಿದ ತಕ್ಷಣ ನಿಮ್ಮ ದೃಷ್ಟಿ ಅದರಲ್ಲಿ ಯಾವ ಭಾಗದ ಮೇಲೆ ಬೀಳುತ್ತದೆ ಎಂಬುವುದರ ಮೇಲೆ ನೀವು ನಿಮ್ಮ ಸಂಬಂಧವನ್ನು ಹೇಗೆ ಪರಿಗಣಿಸುತ್ತೀರಿ ಎಂಬುವುದನ್ನು ಹೇಳಲಾಗುವುದು.
ಇದೊಂದು ಅಮ್ಯೂಸಿಂಗ್ ಥಿಯರಿ ಆಗಿದೆ, ಇದು ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ, ಅದರಲ್ಲೂ ನಿಮ್ಮ ಪ್ರೀತಿ ಸಂಬಂಧದ ಬಗ್ಗೆ ಹೇಳುತ್ತದೆ.

ಈ ಚಿತ್ರವನ್ನು ನೋಡಿದ ತಕ್ಷಣ ಏನು ಮಾಡಬೇಕು?
ನೀವು ಈ ಚಿತ್ರವನ್ನು ನೋಡಿದಾಗ ಮೊದಲು ಹೃದಯವನ್ನು ಗಮನಿಸುತ್ತೀರಾ ಅಥವಾ ಹೃದಯಕ್ಕೆ ಚುಚ್ಚಿದ ನೈಫ್ ಗಮನಿಸುತ್ತೀರಾ ಇದರ ಮೇಲೆ ನಿಮ್ಮ ಪ್ರೀತಿ ಸಂಬಂಧದ ಬಗ್ಗೆ ಹೇಳಲಾಗುವುದು, ಇದನ್ನು ಒಪ್ಪುವುದು, ಬಿಡುವುದು ನಿಮಗೆ ಬಿಟ್ಟದ್ದು.
ನೀವು ಹೃದಯವನ್ನು ಮೊದಲು ನೋಡಿದ್ದರೆ
ನೀವು ಹೃದಯವನ್ನು ಮೊದಲು ನೋಡಿದರೆ ಕಂಗ್ರಾಟ್ಸ್, ಏಕೆಂದರೆ ಈ ಥಿಯರಿ ಪ್ರಕಾರ ನೀವು ಹೃದಯವನ್ನು ಮೊದಲು ಗಮನಿಸಿದರೆ ನೀವು ಸಂಬಂಧದ ವಿಷಯದಲ್ಲಿ ತುಂಬಾ ನಿಯತ್ತಿನಿಂದ ಇರುವಿರಿ ಎಂದು ಹೇಳಲಾಗುವುದು. ಏನೇ ಸವಾಲುಗಳು ಬರಲಿ ಅದನ್ನು ಗಮನಿಸಿದೆ ನೀವು ನಿಮ್ಮ ಸಂಬಂಧದ ವಿಷಯದಲ್ಲಿ ಗಟ್ಟಿಯಾಗಿರುತ್ತೀರಿ ಎಂಬುವುದನ್ನು ಸೂಚಿಸುತ್ತದೆ.
ನೀವು ಚೂರಿಯನ್ನು ಮೊದಲು ಗಮನಿಸಿದರೆ'
ನೀವು ಚೂರಿಯನ್ನು ಮೊದಲು ಗಮನಿಸಿದರೆ ಭಯಪಡಬೇಡಿ, ನೀವು ಸಂಬಂಧದಲ್ಲಿ ಎಕ್ಸೈಟ್‌ಮೆಂಟ್ ಬಯಸುತ್ತೀರಿ ಎಂದರ್ಥ, ನಿಮ್ಮ ಪ್ರೇಮ ಸಂಬಂಧದಲ್ಲಿ ಹಲವಾತು ಸಮಸ್ಯೆಗಳಿರಬಹುದು, ಆ ಸಮಸ್ಯೆಯೇ ನಿಮಗೆ ದೊಡ್ಡದಾಗಿ ಕಾಣುತ್ತಿದೆ ಎಂಬುವುದನ್ನು ಸೂಚಿಸುತ್ತದೆ.
ಕೊನೆಯದಾಗಿ: ಈ ಥಿಯರಿಯಲ್ಲಿ ಹೇಳಿರುವ ಅಂಶ ನಿಜವೇ ಎಂದು ಕೇಳಿದರೆ ನಿಖರವಾಗಿ ಹೇಳಲು ಸಾಧ್ಯವಿಲ್ಲ, ಈ ರೀತಿಯ ಥಿಯರಿ ಮೂಲಕ ವ್ಯಕ್ತಿತ್ವ ಹೇಳುತ್ತಾರೆ, ನಮ್ಮ ಮನಸ್ಸಿನಲ್ಲಿ ಏನಿದೆ ಅದು ಮೊದಲು ನಮಗೆ ಕಾಣಿಸುವುದು ಎಂಬ ನಂಬಿಕೆ. ತುಂಬಾ ಕಷ್ಟಗಳಿದ್ದರೆ ಆ ಸಮಸ್ಯೆಯೇ ಎದ್ದು ಕಾಣುವುದು, ಅದೇ ಪ್ರೀತಿ ಆಳವಾಗಿದ್ದರೆ ಎಲ್ಲಾ ಸಮಸ್ಯೆಗಿಂತ ಪ್ರೀತಿ ಆಳವಾಗಿ ಕಾಣುವುದು.



Click it and Unblock the Notifications
