Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
'ನೀವು ಬರಿಯ ಸ್ನೇಹಿತರು' ಎಂಬದನ್ನು ತಿಳಿದುಕೊಳ್ಳುವುದು ಹೇಗೆ?
ಜೀವನದ ಕಷ್ಟಗಳಿಗೆ ಪ್ರೀತಿ ಎನ್ನುವುದು ಉತ್ತಮ ಪರಿಹಾರವಾಗಿದೆ ಎಂದು ಹೇಳುತ್ತಾರೆ. ಸಂಬಂಧ, ಪ್ರೀತಿ, ಪ್ರೇಮ ಅಂಶಗಳು ಜೀವನದ ಪ್ರಮುಖ ಅಧ್ಯಾಯದಂತೆ. ಸಂಬಂಧವನ್ನು ನಿಭಾಯಿಸಲು ಪ್ರತಿಯೊಂದು ಕ್ರಿಯೆ ಕೂಡ ಅತ್ಯವಶ್ಯಕವಾಗಿದೆ.
ಪ್ರೀತಿ ಎನ್ನುವುದು ಸಂಬಂಧದಲ್ಲಿ ಎರಡು ಮುಖದ ನಾಣ್ಯವಿದ್ದಂತೆ ಇರಬೇಕು. ಪರಸ್ಪರ ವಿನಿಮಯ ಪ್ರೀತಿಯಲ್ಲಿ ಇರಬೇಕು. ಇಲ್ಲದಿದ್ದರೆ ಅದರಷ್ಟು ಹಿಂಸೆ ಬೇರೆ ಯಾವುದೂ ಇಲ್ಲ ಎಂದೇ ಹೇಳಬಹುದು. ನಿಮ್ಮ ಪ್ರೀತಿ ಬರಿಯ ಸ್ನೇಹದ ಲೇಪನವನ್ನು ಒಳಗೊಂಡಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ನೀವು ಸ್ನೇಹಿತರ ವಲಯದಲ್ಲಿದ್ದೀರಿ ಎಂಬುದನ್ನು ತಿಳಿದುಕೊಂಡು ನಿಮ್ಮ ಸಂಬಂಧವನ್ನು ಮುಂದುವರಿಸುವುದು ಹೇಗೆ?

ನಿಮ್ಮ ಗೆಳತಿಗೆ ಪ್ರೀತಿ ತೋರಿಸಲು 10 ಸೂಕ್ತ ಸಲಹೆಗಳು
ಈ ಎಲ್ಲಾ ಪ್ರಶ್ನೆಗಳಿಗೆ ನಮ್ಮ ಈ ಲೇಖನ ಉತ್ತಮ ಉತ್ತರವಾಗಿದೆ. ಸಂಬಂಧದಲ್ಲಿ ಪ್ರೀತಿಯನ್ನು ಕಾಮದ ದೃಷ್ಟಿಯಿಂದ ನೋಡದೇ ಸ್ನೇಹದ ದೃಷ್ಟಿಯಿಂದ ನೋಡಬೇಕು ಇದು ಎಲ್ಲರಿಗೂ ಅನ್ವಯವಾಗುವ ಮಾತಾಗಿದೆ. ನೀವು ಸ್ನೇಹದ ವಲಯದಲ್ಲಿರುವಾಗ ಆ ಪ್ರೀತಿ ಬೇರೆ ಯಾವುದೇ ಕಟ್ಟುಪಾಡಿಗೆ ಒಳಗಾಗಿರುವುದಿಲ್ಲ. ಆತ್ಮೀಯತೆ, ಸಹೋದರತ್ವದ, ಪವಿತ್ರತೆ ಅಲ್ಲಿರುತ್ತದೆ.
ಪ್ರೀತಿ ಎನ್ನುವುದು ವಸಂತ ಕಾಲದಂತೆ ಎಲ್ಲೆಡೆಯೂ ಇದರ ಪರಿಮಳ ಹರಡಿರುತ್ತದೆ. ನಿಮ್ಮ ಸ್ನೇಹವು ಗಾಢವಾಗಿದ್ದಾಗ ನೀವು ಸ್ವಲ್ಪ ನಿಂತು ಯೋಚಿಸಿ ನಿಮ್ಮದು ನಿಜವಾಗಿಯೂ ಸ್ನೇಹವೇ ಅಥವಾ ಪ್ರೀತಿಯೇ ಎಂದು. ಆಕೆ ನಿಮ್ಮನ್ನು ಪ್ರೀತಿಸುತ್ತಿದ್ದಾಳೆ ಇದರಿಂದಾಗಿಯೇ ಆಕೆ ನಿಮ್ಮ ಕೈಯನ್ನು ಹಿಡಿದಿದ್ದಾಳೆ ಇದನ್ನು ಪ್ರೀತಿ ಎಂದು ನೀವು ಹೇಗೆ ತೀರ್ಮಾನಿಸುತ್ತೀರಿ? ಈ ಲಕ್ಷಣಗಳನ್ನು ಹೇಗೆ ಅರಿತುಕೊಳ್ಳುವುದು ಈ ಎಲ್ಲಾ ಸಂದೇಹಗಳನ್ನು ನಿವಾರಿಸುವ ಬಗ್ಗೆ ಈ ಲೇಖನದಲ್ಲಿ ಅಡಗಿದೆ.
ಇತರ ಜನರ ಬಗ್ಗೆ ಮಾತನಾಡುತ್ತಿದ್ದರೆ
ಇಲ್ಲಿ ನಿಜವಾದ ಚಿಹ್ನೆ ವ್ಯಕ್ತವಾಗುತ್ತದೆ! ಇನ್ನೊಂದು ವ್ಯಕ್ತಿಯ ಬಗ್ಗೆ ಅವರು ನಿಮ್ಮಲ್ಲಿ ಮಾತನಾಡುತ್ತಿದ್ದರೆ ಅಥವಾ ಆಕೆ ಆಕರ್ಷಿತರಾಗಿದ್ದರೆ ನೀವು ಅವರ ಆತ್ಮೀಯ ಸ್ನೇಹಿತರೆಂದು ಮಾತ್ರ ಇಲ್ಲಿ ಕಂಡುಬರುತ್ತದೆ. ನೀವು ಬರಿಯ ಸ್ನೇಹಿತರು ಮಾತ್ರವೇ? ಹೌದು ನಿಮ್ಮನ್ನು ಮಾತ್ರವೇ ಈ ವ್ಯಕ್ತಿ ಪ್ರೀತಿಸುತ್ತಿದ್ದರೆ ನಿಮ್ಮಲ್ಲಿ ಬೇರೆಯವರ ಬಗ್ಗೆ ಮಾತನಾಡುತ್ತಿರಲಿಲ್ಲ. ಇದನ್ನು ಪರಿಶೀಲಿಸಿಕೊಳ್ಳಿ.
ನಿಮ್ಮ ಸಂಗಾತಿಯನ್ನು ಆಲಂಗಿಸಿಕೊಳ್ಳಲು ಹತ್ತು ಕಾರಣಗಳು
ಗುಂಪಾಗಿ ಮುಂದುವರಿದಿದ್ದಲ್ಲಿ
ನೀವು ಹೊರಗೆ ಹೋದ ಸಂದರ್ಭದಲ್ಲಿ ಆಕೆ ಅವರೊಂದಿಗೆ ಜನರ ಸಮೂಹವನ್ನೇ ಕರೆದುಕೊಂಡು ಬಂದಿದ್ದರೆ ಈ ಅನುಭವ ನಿಮಗೆ ಒಂದಕ್ಕಿಂತ ಹೆಚ್ಚು ಬಾರಿ ಆಗಿದ್ದರೆ ಇದನ್ನು ವ್ಯಕ್ತಪಡಿಸಲು ಈಗ ಸಮಯವಾಗಿದೆ ಎಂದು ತಿಳಿದುಕೊಳ್ಳಿ. ನಿಮ್ಮನ್ನು ಮಾತ್ರ ಕರೆಯದೇ ಆಕೆಯ ಸ್ನೇಹಿತರನ್ನೂ ಅವರು ಕರೆದುಕೊಂಡು ಬಂದಲ್ಲಿ ಇದು ಬರಿಯ ಸ್ನೇಹ ಮಾತ್ರ ಎಂಬುದನ್ನು ಅರಿತುಕೊಳ್ಳಿ.
ಕುಡಿದಾಗ ಮತ್ತಿನಲ್ಲಿ
ಕೆಲವೊಮ್ಮೆ ಕುಡಿದ ಮತ್ತಿನಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ. ಆದ್ದರಿಂದ ನಿಮ್ಮ ಪ್ರೀತಿ ಪಾತ್ರರು ಬೇರೆಯವರ ಬಗ್ಗೆ ಮಾತನಾಡುತ್ತಿದ್ದರೆ, ನೀವು ಹಾಸಿಗೆಗೆ ಹೋಗಿ ಮಲಗಿ ನಿದ್ದೆ ಮಾಡಿ. ಕುಡಿದಾಗ ಹೆಚ್ಚು ಮಾತನಾಡಬಾರದು. ಆಕೆ ನಿಮ್ಮ ನಿಜವಾದ ಗೆಳೆಯ ಅಥವಾ ಗೆಳತಿಯಾಗಿದ್ದರೆ ಆಕೆಯ ಕುಡಿದ ಮತ್ತಿನಲ್ಲಿ, ನೀವು ಆತ್ಮೀಯ ಸ್ನೇಹಿತ ಎಂಬ ಪಟ್ಟವನ್ನು ಅಲಂಕರಿಸಿರುತ್ತೀರಿ. ಧನ್ಯವಾದಗಳು!
ದೈಹಿಕ ಗೋಚರತೆಗಳು ದೊಡ್ಡ ವಿಷಯವಲ್ಲ
ನೀವು ಬರಿಯ ಸ್ನೇಹಿತರು ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಆಕೆ ಅಥವಾ ಆತ ಕಳೆದ ರಾತ್ರಿ ತಿಂದ ಪಾಸ್ತಾದ ಕಲೆಯ ಅದೇ ಸಾಧಾರಣ ಬಟ್ಟೆಯನ್ನು ನಿಮ್ಮ ಮುಂದೆ ತೋರಿಸುತ್ತಿದ್ದಲ್ಲಿ? ನಾವು ಮತ್ತೊಬ್ಬರಿಗೆ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಭಾವನೆಯಲ್ಲಿ ಯಾವಾಗಲೂ ಚೆನ್ನಾಗಿ ಇರುತ್ತೇವೆ. ಆಕೆ ಅಥವಾ ಆತ ನಿಮ್ಮೆದುರಿನಲ್ಲಿ ಕಾಣಿಸಿಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿಲ್ಲ ಎಂದಾದಲ್ಲಿ ಅವರಿಗೆ ನೀವು ಬರಿಯ ಸ್ನೇಹಿತರು ಎಂಬುದನ್ನು ಅರ್ಥಮಾಡಿಕೊಳ್ಳಿ.
ನೀವು ಏಕೆ ಡೇಟಿಂಗ್ ಮಾಡುತ್ತಿಲ್ಲ?
ಕೇಕ್ ಮೇಲೆ ಐಸ್ ಇಡುವುದು ಎಂದರೆ ಇದೇ ಅಲ್ಲವೇ? ನೀವು ಒಬ್ಬರೇ ಇರುವುದರ ಬಗ್ಗೆ ನಿಮ್ಮ ಪ್ರೀತಿ ಪಾತ್ರರು ಹೆಚ್ಚು ಆಲೋಚಿಸುತ್ತಿದ್ದಲ್ಲಿ ಅಥವಾ ನಿಮ್ಮನ್ನು ಜನರಿಗೆ ತೋರಿಸಿಕೊಡಬೇಕೆಂದು ಬಯಸುತ್ತಿದ್ದಲ್ಲಿ ಅವರೊಂದಿಗೆ ಹೊರಗೆ ಹೋಗಿ. ನಿಮ್ಮ ಆಶಾಭಾವನೆಯನ್ನು ನೀವು ಇದರಿಂದ ಕಳೆದುಕೊಳ್ಳಬೇಕು ಎಂದೇನಿಲ್ಲ. ನೀವು ಕೇವಲ ಸ್ನೇಹಿತರೇ? ಹೌದು, ದೊಡ್ಡದಾದ ಹೌದು ಎಂಬ ಉತ್ತರವೇ ಇದಕ್ಕೆ ನಿಮ್ಮ ಕಡೆಯಿಂದ ಬರಲಿ. ಎಂದಿಗೂ ನೆನಪಲ್ಲಿ ಉಳಿದುಕೊಳ್ಳುವ ಉತ್ತಮ ಸ್ನೇಹಿತರಲ್ಲಿ ನೀವೂ ಒಬ್ಬರು ಎಂಬುದನ್ನು ತಿಳಿದು ಖುಷಿಪಟ್ಟುಕೊಳ್ಳಿ. ಹೌದು, ಅವರ ಸ್ನೇಹಿತರವಲಯದಲ್ಲಿ ನೀವು ಇದ್ದೀರಿ ಎಂದಾದಲ್ಲಿ, ನೀವು ಮುಂದಕ್ಕೆ ಆಶಾಭಾವನೆಯೊಂದಿಗೆ ನಡೆಯುತ್ತಿರಿ ಎಂದಿಗೂ ಹಿಂತಿರುಗಿ ಬರಬೇಡಿ.



Click it and Unblock the Notifications