Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರೇಮಿಗಳ ದಿನಕ್ಕೆ ಕೆಂಪು ಬಣ್ಣದ ಪ್ರೇಮದ ಕೇಕ್

ಬೇಕಾಗುವ ಸಾಮಾಗ್ರಿಗಳು:
* 21/2 ಕಪ್ ಮೈದಾ
* 2 ಚಮಚ ಅಡುಗೆ ಸೋಡಾ
* 2 ಚಮಚ ಕೋಕಾ ಪುಡಿ
* 1 1/2 ಕಪ್ ಸಕ್ಕರೆ
* 2 ಮೊಟ್ಟೆ
* 1 ಚಮಚ ವೆನಿಲ್ಲಾ ರಸ
* 1 ಕಪ್ ಮಜ್ಜಿಗೆ
* 1 ಚಮಚ ವಿನಿಗರ್
* ಸ್ವಲ್ಪ ಉಪ್ಪು
* ಕೆಂಪು ಬಣ್ಣದ ಹಣ್ಣು ( ಸ್ಟ್ರಾಬರಿ)
ತಯಾರಿಸುವ ವಿಧಾನ:
1. ಮೈದಾ, 1 ಚಮಚ ಅಡುಗೆ ಸೋಡಾ ಮತ್ತು ಉಪ್ಪು ಸೇರಿಸಿ ಬೆರೆಸಿ ಪಕ್ಕದಲ್ಲಿಡಬೇಕು.
2. ಮತ್ತೊಂದು ಬಟ್ಟಲಿನಲ್ಲಿ ಕೆಂಪು ಬಣ್ಣ ಕೊಡುವ ಹಣ್ಣು ಮತ್ತು ಕೋಕಾ ಪುಡಿ ಹಾಕಿ ಪೇಸ್ಟ್ ರೀತಿ ಮಾಡಬೇಕು.
3. ಮೊಸರು ಮತ್ತು ಸಕ್ಕರೆ ಹಾಕಿ ಮಿಕ್ಸಿಯಲ್ಲಿ ಆಡಿಸಬೇಕು. ನಂತರ ಅದಕ್ಕೆ ಮೊಟ್ಟೆ, ವೆನಿಲ್ಲಾ, ಕೆಂಪು ಕೋಕಾ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಡಬೇಕು.
5. ಈಗ ಈ ಮೊಸರು ಮಿಶ್ರಣವನ್ನು ಮೈದಾಮಿಶ್ರಣದ ಜೊತೆ ಬೆರೆಸಿ ಚೆನ್ನಾಗಿ ಕಲಿಸಬೇಕು.
6. ಈಗ ವಿನಿಗರ್ ಮತ್ತು 1 ಚಮಚ ಅಡುಗೆ ಸೋಡಾವನ್ನು ಸಣ್ಣ ಬಟ್ಟಲಿನಲ್ಲಿ ಮಿಶ್ರ ಮಾಡಿ ಅದನ್ನು ಮೊಸರು ಮತ್ತು ಮೈದಾ ಮಿಶ್ರಣದ ಜೊತೆ ಬೆರೆಸಿ ಮತ್ತೊಮ್ಮೆ ಮಿಶ್ರ ಮಾಡಬೇಕು.
7. ಮೈಕ್ರೋವೇವ್ ಅನ್ನು 350 ಡಿಗ್ರಿ ಫ್ಯಾರನ್ ಹೀಟ್ ಉಷ್ಣತೆಗೆ ಬಿಸಿ ಮಾಡಿರಬೇಕು.
8. ನಂತರ ಈ ಮಿಶ್ರಣವನ್ನು ಟಿನ್ ಕಪ್ ಗೆ ಬಟ್ಟರ್ ಪೇಪರ್ ಹಾಕಿ ಅದರ ಮೇಲೆ ಸುರಿದು ಬೇಯಿಸಬೇಕು. ಆ ಕೇಕ್ ಕಪ್ ನಿಂದ ಹೊರ ತೆಗೆಯುವಾಗ ಅಂಟದೆ ಸುಲಭವಾಗಿ ಬರುವಂತೆ ಬೇಯಿಸಬೇಕು.
ಈಗ ತಯಾರಾದ ಕೇಕ್ ಅನ್ನು ಅಂದದ ಬಟ್ಟಲಿನಲ್ಲಿ ಹಾಕಿ ನಿಮ್ಮ ಸಂಗಾತಿ ಜೊತೆ ಕೇಕ್ ಸವಿಯುತ್ತಾ ಪ್ರೇಮಿಗಳ ದಿನವನ್ನು ಸಂತೋಷದಿಂದ ಕಳಿಯಿರಿ.



Click it and Unblock the Notifications
