Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಮಕ್ಕಳಿಗೆ ಇಷ್ಟ ಗರಿ ಗರಿ ಬ್ರೆಡ್ ಚೀಸ್ ಬಾಲ್
Snacks
oi-Sumalatha
By Sumalatha

ಬ್ರೆಡ್ ಚೀಸ್ ಬಾಲ್ ಗೆ ಬೇಕಾಗುವ ಸಾಮಗ್ರಿ:
* 1 ಕಪ್ ಚೀಸ್ (ತುರಿದಿರಬೇಕು)
* 2 ಚಿಕ್ಕ ಈರುಳ್ಳಿ (ಕತ್ತರಿಸಿದ್ದು)
* ಬ್ರೆಡ್ ತುಂಡು
* ಕತ್ತರಿಸಿದ ಹಸಿರು ಮೆಣಸಿನಕಾಯಿ
* ಮೆಣಸಿನ ಪುಡಿ
* ಉಪ್ಪು
* ಕೊತ್ತಂಬರಿ, ಎಣ್ಣೆ
ಬ್ರೆಡ್ ಚೀಸ್ ಬಾಲ್ ತಯಾರಿಸುವ ವಿಧಾನ:
1. ಮೊದಲು ಚೀಸ್, ಈರುಳ್ಳಿ, ಮೆಣಸಿನಕಾಯಿ, ಉಪ್ಪು, ಮೆಣಸಿನ ಪುಡಿ ಮತ್ತು ಕೊತ್ತಂಬರಿಯನ್ನು ಬಟ್ಟಲಿನಲ್ಲಿ ಚೆನ್ನಾಗಿ ಬೆರೆಸಬೇಕು.
2. ಬ್ರೆಡ್ ತುದಿಯನ್ನು ತೆಗೆದು, ಚಮಚದ ಸಹಾಯದಿಂದ ಚೀಸ್ ಮಿಶ್ರಣವನ್ನು ಬ್ರೆಡ್ ಮಧ್ಯೆ ಹಾಕಿ ಚಿಕ್ಕ ಚೆಂಡಿನಂತೆ ಸುತ್ತಬೇಕು. ಬೇಕೆಂದರೆ ನೀರನ್ನೂ ಬಳಸಬಹುದು.
3. ಬ್ರೆಡ್ಡನ್ನು ಹೀಗೆ ಬಾಲ್ ನಂತೆ ಮಾಡಿಕೊಂಡ ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಬೇಕು. ಬ್ರೆಡ್ ಸ್ವಲ್ಪ ಕೆಂಪಗಾಗುವವರೆಗೂ ಹುರಿದು ಪೇಪರ್ ಮೇಲೆ ಎಣ್ಣೆ ಹೀರಿಕೊಳ್ಳಲು ಬಿಡಬೇಕು.
ಈಗ ಬ್ರೆಡ್ ಚೀಸ್ ಬಾಲ್ ತಿನ್ನಲು ರೆಡಿಯಾಗಿರುತ್ತೆ. ಇದರೊಂದಿಗೆ ಚಿಲ್ಲಿ ಸಾಸ್ ಅಥವಾ ಟೊಮೆಟೊ ಕೆಚಪ್ ಇನ್ನೂ ರುಚಿ ನೀಡುತ್ತೆ.
Comments
English summary
Bread Cheese Balls | Snacks Recipe | ಬ್ರೆಡ್ ಚೀಸ್ ಬಾಲ್ | ತಿಂಡಿ ತಿನಿಸು
Story first published: Friday, December 16, 2011, 11:55 [IST]
Other articles published on Dec 16, 2011



Click it and Unblock the Notifications
