Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಲಸಿನ ಹಣ್ಣಿನ ಬೀಜದ ವಡೆ
Snacks
oi-Prasad P Naik
By * ಸುಶೀಲಾ ಗೋಪಾಲ್

ಬೇಕಾಗುವ ಪದಾರ್ಥಗಳು
ಹಲಸಿನ ಬೀಜಗಳು 20
ತೆಂಗಿನಕಾಯಿ ತುರಿ 1 ಬಟ್ಟಲು
ಅಕ್ಕಿ 1 ದೊಡ್ಡ ಲೋಟ
ಜೀರಿಗೆ, ಖಾರದ ಪುಡಿ
ಕರಿಯಲು ಎಣ್ಣೆ
ಉಪ್ಪು
ತಯಾರಿಸುವ ವಿಧಾನ
* ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಯಿಡಿ.
* ನೆಂದ ಅಕ್ಕಿಗೆ ತೆಂಗಿನಕಾಯಿ ತುರಿಯನ್ನು ಸೇರಿಸಿ ರುಬ್ಬಿಕೊಳ್ಳಿ.
* ಹಲಸಿನ ಹಣ್ಣಿನ ಬೀಜಗಳನ್ನು ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿಕೊಂಡು ಸಿಪ್ಪೆ ಸುಲಿದಿಡಿ.
* ಬೀಜಗಳನ್ನು ಪುಡಿಪುಡಿ ಮಾಡಿ ರುಬ್ಬಿಕೊಂಡ ಅಕ್ಕಿ, ಕಾಯಿತುರಿ ಮಿಶ್ರಣಕ್ಕೆ ಸೇರಿಸಿಕೊಳ್ಳಿ.
* ಇದಕ್ಕೆ ಜೀರಿಗೆ, ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ ಕೈಯಾಡಿಸಿ.
* ಗಟ್ಟಿಯಾಗಿ ಕಲಿಸಿದ ಹಿಟ್ಟಿನ ಮಿಶ್ರಣವನ್ನು ಕೈಯಲ್ಲಿ ಮಸಾಲಾ ವಡೆ ಆಕಾರದಲ್ಲಿ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ.
* ಕರಿದಾದ ನಂತರ ಹಲಸಿನ ಬೀಜದ ವಡೆಯನ್ನು ತಿನ್ನಲು ನಿಮ್ಮ ಮನೆಗೆ ಕರಿಯಲು ನಮ್ಮನ್ನು ಮರೆಯಬೇಡಿ.
Comments
Read more about: ಹಲಸಿನ ಹಣ್ಣು ಹಣ್ಣುಗಳು ಮಳೆಗಾಲ ಕರಿದ ತಿನಿಸು ಹಲಸಿನ ತೊಳೆ ರೆಸಿಪಿ ಹಲಸು ಕರ್ನಾಟಕದ ಅಡುಗೆಮನೆ jackfruit seeds fruits monsoon snacks crunchy karnataka kitchen fried item
Story first published: Friday, July 30, 2010, 18:12 [IST]
Other articles published on Jul 30, 2010



Click it and Unblock the Notifications
