Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಂಗಳೂರು ಮಳೆ ಮದ್ದು : ಮಾವಿನ ಓಟೆ ಸಾರು
Rasam
oi-Staff
By ಶಕುಂತಲ ವೆಲೆನ್ಶಿಯ, ಮಂಗಳೂರು

ಮಾವಿನ ಓಟೆ ಸಾರು (ಸೀಸನಲ್) : ಮಾವಿನಹಣ್ಣನ್ನು ಹೆಚ್ಚಿ ಹೋಳುಗಳನ್ನು ತಿಂದ ನಂತರ ಓಟೆಯನ್ನು ವ್ಯರ್ಥಮಾಡಬಾರದು. ಓಟೆಯನ್ನು ಫ್ರಿಜ್ ನಲ್ಲಿ ಇಟ್ಟಿರಬೇಕು. ಬಾಯಿರುಚಿಗೆ ಅಥವಾ ದಿಢೀರ್ ಎಂದು ಅತಿಥಿಗಳು ಮನೆಗೆ ಬಂದಾಗ ಸಾರು ಮಾಡಲು ಓಟೆ ಸಹಕಾರಿ.
ಮಾಡುವ ವಿಧಾನ : ಪಾತ್ರೆಯಲ್ಲಿ ನೀರು ಮತ್ತು ಓಟೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಓಟೆಯ ಎಲ್ಲಾ ರಸ ನೀರಿಗೆ ಇಳಿದನಂತರ ಓಟೆಯನ್ನು ತೆಗೆದು ಬಿಸಾಕಬೇಕು. ಮಾವಿನ ಬಿಸಿರಸಕ್ಕೆ ಬೆರೆಸುವ ಒಗ್ಗರಣೆಗೆ ಪದಾರ್ಥಗಳ ಪಟ್ಟಿ ಹೀಗಿದೆ : ಎಣ್ಣೆ ಅಥವಾ ತುಪ್ಪ, ಸಾಸಿವೆ, ಜೀರಿಗೆ, ಕರಿಬೇವು, ಸ್ವಲ್ಪ ಬೆಲ್ಲ, ಇಂಗು ಮತ್ತು ಉಪ್ಪು.
Comments
Read more about: mango rasam saru vegetarial recipe mangaluru monsoon rain coastal karnataka ಮಾವಿನ ಓಟೆ ಸಾರು ಮಂಗಳೂರು ಮುಂಗಾರು ಮಳೆ ಮಾವಿನಸಾರು ರಸಂ ಕರಾವಳಿ
Story first published: Tuesday, July 7, 2009, 12:51 [IST]
Other articles published on Jul 7, 2009



Click it and Unblock the Notifications
