Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಮಹಾಶಿವರಾತ್ರಿ ವೃತ: ರುಚಿಕರವಾದ ಸ್ಪೆಶಲ್ ರೆಸಿಪಿ
ಮಹಾಶಿವರಾತ್ರಿಗೆ ಇನ್ನು ಕೇವಲ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಶಿವ ದೇವರನ್ನು ಮನೆಗೆ ಆಹ್ವಾನಿಸಲು ನಾವೆಲ್ಲಾ ಸಂಭ್ರಮಿಸುವವ ಕಾಲ ಬಂದೊದಗಿದೆ. ವೃತಾಧಾರಿಗಳು ಶಿವರಾತ್ರಿಯಂದು ಕೈಗೊಳ್ಳುವ ಉಪಾಸ ಮಹತ್ವಪೂರ್ಣವಾಗಿರುತ್ತದೆ. ಆದರೆ ಆಹಾರಗಳನ್ನು ತೆಗೆದುಕೊಳ್ಳದೇ ವೃತವನ್ನು ಆಚರಿಸುವುದು ಪೌಷ್ಟಿಕಾಂಶ ಕೊರತೆಗೆ ಕಾರಣವಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವರಾತ್ರಿಗಾಗಿ ಸೋರೆಕಾಯಿ ಕೋಫ್ತಾ ಸ್ಪೆಶಲ್ ರೆಸಿಪಿ
ವೃತ ಅಥವಾ ಉಪವಾಸದಂದು ಸುಲಭವಾಗಿ ಜೀರ್ಣವಾಗುವ ಕೆಲವೊಂದು ಪದಾರ್ಥಗಳನ್ನು ಹಿಂದೂ ಧರ್ಮ ಉಲ್ಲೇಖಿಸುತ್ತದೆ. ಅವುಗಳೆಂದರೆ ತುಪ್ಪ, ಕಲ್ಲುಪ್ಪು, ಹುರುಳಿ, ಕುಟ್ಟು ಹಿಟ್ಟು, ಈರುಳ್ಳಿ ಬೆಳ್ಳುಳ್ಳಿ ಹಾಕದಿರುವ ತರಕಾರಿ ಪದಾರ್ಥಗಳು ಇತ್ಯಾದಿಗಳು. ಆದರೂ ಕೆಲವೊಂದು ವೃತಗಳಲ್ಲಿ ವೃತಾಧಾರಿಯು ತಯಾರಿಸಿ ಸೇವಿಸುವ ಹಲವಾರು ವೃತದ ಅಡುಗೆಗಳಿದ್ದು ಧಾರ್ಮಿಕ ಆಚರಣೆಗಳಿಗೆ ಅನುಸಾರವಾಗಿವೆ.
ಈ ಬಾರಿಯ ಮಹಾಶಿವರಾತ್ರಿಯ ವೃತಕ್ಕಾಗಿ ನೀವು ಪ್ರಯತ್ನಿಸಲೇಬೇಕಾದ ಕುಟ್ಟು ಕಾ ಪರಾಟ, ನಿಮ್ಮ ಹಬ್ಬದ ಸಂಭ್ರವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ಇದು ಅತ್ಯಂತ ಪೌಷ್ಟಿಕಾಂಶದಿಂದ ಕೂಡಿದ್ದು, ನಿಮ್ಮನ್ನು ದಿನಾ ಪೂರ್ತಿ ಉಲ್ಲಾಸದಿಂದ ಇರುವಂತೆ ಮಾಡುತ್ತದೆ.
ಹಾಗಾಗಿ ನೀವು ಶಿವರಾತ್ರಿ ವೃತವನ್ನು ಆಚರಿಸುವವರಾಗಿದ್ದರೆ ನಾವಿಂದು ವಿಶೇಷವಾದ ಕುಟ್ಟು ಕಾ ಪರಾಟ ರೆಸಿಪಿಯನ್ನು ನೀವು ಪ್ರಯತ್ನಿಸಲೆಂದೇ ಇಲ್ಲಿ ನೀಡುತ್ತಿದ್ದೇವೆ. ಇದೊಂದು ಆರೋಗ್ಯಕರ ಮತ್ತು ರುಚಿಕರ ಪರಿಪೂರ್ಣ ಖಾದ್ಯವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವರಾತ್ರಿಗಾಗಿ ಬಾಯಲ್ಲಿ ನೀರೂರಿಸುವ ವಿಶೇಷ ಸಿಹಿತಿಂಡಿಗಳು
ಹಾಗಿದ್ದರೆ ತಡವೇಕೆ ಶಿವರಾತ್ರಿ ವೃತಾಚರಣೆಗಾಗಿ ಈ ವಿಶೇಷ ರೆಸಿಪಿಯನ್ನು ಪ್ರಯತ್ನಿಸಿ.

ವೃತಾಚರಣೆಗಾಗಿ ತರಕಾರಿ ಪಲಾವ್:
ವೃತಾಧಾರಿಗಳು ಶಿವರಾತ್ರಿಯಂದು ಕೈಗೊಳ್ಳುವ ಉಪಾಸ ಮಹತ್ವಪೂರ್ಣವಾಗಿರುತ್ತದೆ. ತರಕಾರಿ ಪಲಾವ್ ಕಾರ್ಬೋಹೈಡ್ರೇಟ್ಸ್ ಹಾಗೂ ಪ್ರೋಟೀನ್‌ಗಳಿಂದ ಕೂಡಿದ್ದು ಅತ್ಯಂತ ಪೌಷ್ಟಿಕಾಂಶವಾಗಿದೆ. ಹಾಗಾಗಿ ಶಿವರಾತ್ರಿಯ ವೃತಾಚರಣೆಯ ಸಂದರ್ಭದಲ್ಲಿ ತರಕಾರಿ ಪಲಾವ್ ನಿಮ್ಮ ಉಪಾಸವನ್ನು ಇನ್ನಷ್ಟು ಮಹತ್ವಪೂರ್ಣವಾಗಿರುತ್ತದೆ.
ಹುರುಳಿಕಾಳಿನ ಪರೋಟ: " title="ಹುರುಳಿಕಾಳಿನ ಪರೋಟ: " class="sliderImg image_listical" width="600" height="338" loading="lazy"/>ಹುರುಳಿಕಾಳಿನ ಪರೋಟ:
ಹುರುಳಿಕಾಳು ಆರೋಗ್ಯಕ್ಕೆ ಹಿತ. ಅದರಲ್ಲೂ ಶಿವರಾತ್ರಿಯಂದು ಕೈಗೊಳ್ಳುವ ಉಪವಾಸಕ್ಕೆ ಹುರುಳಿಕಾಳಿನ ಈ ಪರೋಟ ಹೇಳಿ ಮಾಡಿಸಿದ್ದು, ಈ ರೆಸಿಪಿ ಹುರುಳಿ ಹಿಟ್ಟು ಮತ್ತು ಹಿಸುಕಿದ ಆಲೂಗಡ್ಡೆ ಬಳಸಿಕೊಂಡು ತಯಾರಿಸಲಾಗುತ್ತದೆ.
ಸಾಬುದಾನ ತಾಲಿಪಟ್ ರೆಸಿಪಿ: " title="ಸಾಬುದಾನ ತಾಲಿಪಟ್ ರೆಸಿಪಿ: " class="sliderImg image_listical" width="600" height="338" loading="lazy"/>ಸಾಬುದಾನ ತಾಲಿಪಟ್ ರೆಸಿಪಿ:
ವ್ರತ ಸಮಯದಲ್ಲಿ ಉಪವಾಸ ಮಾಡುವವರಿಗಾಗಿ ಈ ಸಾಬುದಾನ ತಾಲಿಪಟ್ ರೆಸಿಪಿ ನೀಡಲಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ, ಹಾಗೂ ಮಹಾರಾಷ್ಟ್ರದಲ್ಲಿ ಈ ರೆಸಿಪಿ ಹೆಚ್ಚು ಚಾಲ್ತಿಯಲ್ಲಿರುತ್ತದೆ. ಈ ರೆಸಿಪಿಯನ್ನು ಕಡಿಮೆ ಎಣೆ ಬಳಸಿ ಮಾಡಲಾಗುತ್ತಿದ್ದು, ಶಿವರಾತ್ರಿಯಂದು ಕೈಗೊಳ್ಳುವ ಉಪವಾಸಕ್ಕೆ ಹೇಳಿ ಮಾಡಿಸಿದ್ದಾಗಿದೆ.
ಹಣ್ಣು ಹಂಪಲು: " title="ಹಣ್ಣು ಹಂಪಲು: " class="sliderImg image_listical" width="600" height="338" loading="lazy"/>ಹಣ್ಣು ಹಂಪಲು:
ಹಬ್ಬದಲ್ಲಿ ಒಪ್ಪೊತ್ತಿನ ಉಪವಾಸ ಮಾಡುವವರು ಹಣ್ಣು ಸೇವಿಸುವುದು ರೂಢಿ. ಆರೋಗ್ಯದಾಯಕವಾಗಿರುವ ಈ ಹಣ್ಣು ಸೇವಿಸುವುದರಿಂದ ನಿಮ್ಮ ವೃತ ಇನ್ನಷ್ಟು ಮಹತ್ವಪೂರ್ಣವಾಗಿರುತ್ತದೆ.
ಕುಟ್ಟು ಕಿ ಪೂರಿ: " title="ಕುಟ್ಟು ಕಿ ಪೂರಿ: " class="sliderImg image_listical" width="600" height="338" loading="lazy"/>ಕುಟ್ಟು ಕಿ ಪೂರಿ:
ವ್ರತ ಸಮಯದಲ್ಲಿ ಉಪವಾಸ ಮಾಡುವವರಿಗಾಗಿ ಕುಟ್ಟು ಕಿ ಪೂರಿ ಸ್ವಲ್ಪ ವಿಭಿನ್ನವಾದ ರುಚಿಯನ್ನು ನೀಡುತ್ತದೆ. buck wheat Powder ಬಳಸಿ ಮಾಡಲಾಗುವ ಈ ಪೂರಿಯನ್ನು ಸಾಗು ಅಥವಾ ಆಲೂ ಸಬ್ಜಿ ಜೊತೆ ಸವಿಯಲು ಇನ್ನಷ್ಟು ರುಚಿಕರವಾಗಿರುತ್ತದೆ. .
ಸ್ಪೆಶಲ್ ಆಳುಗಡ್ಡೆ ರೆಸಿಪಿ: " title="ಸ್ಪೆಶಲ್ ಆಳುಗಡ್ಡೆ ರೆಸಿಪಿ: " class="sliderImg image_listical" width="600" height="338" loading="lazy"/>ಸ್ಪೆಶಲ್ ಆಳುಗಡ್ಡೆ ರೆಸಿಪಿ:
ಶಿವರಾತ್ರಿ ಹಬ್ಬ ಬೆಳಗಿನ ಜಾವ ಶುರುವಾಗುತ್ತದೆ, ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಆಳುಗಡ್ಡೆ, ಹಣ್ಣು, ಹಣ್ಣಿನ ಜ್ಯೂಸ್‌ಗಳಿಗೆ ಹೆಚ್ಚಿನ ಬೇಡಿಕೆ. ಆಲೂಗಡ್ಡೆಯಿಂದ ಮಾಡಲಾಗುವ ಕುರುಕಲು ತಿಂಡಿಗಳು ನಿಮ್ಮ ಉಪಹಾಸವನ್ನು ಇನ್ನಷ್ಟು ಮಹತ್ವಪೂರ್ಣವಾಗಿರುತ್ತದೆ.
ರುಚಿಕರವಾಗಿರುವ ಸಾಬಕ್ಕಿ ರೆಸಿಪಿ: " title="ರುಚಿಕರವಾಗಿರುವ ಸಾಬಕ್ಕಿ ರೆಸಿಪಿ: " class="sliderImg image_listical" width="600" height="338" loading="lazy"/>ರುಚಿಕರವಾಗಿರುವ ಸಾಬಕ್ಕಿ ರೆಸಿಪಿ:
ಶಿವರಾತ್ರಿಯ ಉಪವಾಸಕ್ಕೆ ತಕ್ಕಂತಿರುವ ಈ ಡಿಶ್ ನಿಮ್ಮ ಉಪವಾಸವನ್ನು ಭಕ್ತಿ ಶ್ರದ್ಧೆಯಿಂದ ಮಾಡಲು ನೆರವಾಗುತ್ತದೆ. ದಿನವಿಡೀ ವೃತ ಕೈಗೊಂಡು ಉಪವಾಸ ಮಾಡುವವರಿಗೆ ಶಕ್ತಿ ತುಂಬಲು ಈ ಹಿಸುಕಿದ ಸಾಬಕ್ಕಿ ಡಶ್ ನೆರವಾಗುತ್ತದೆ.
ಸೋರೆಕಾಯಿ ಕೋಫ್ತಾ ಸ್ಪೆಶಲ್ ರೆಸಿಪಿ: " title="ಸೋರೆಕಾಯಿ ಕೋಫ್ತಾ ಸ್ಪೆಶಲ್ ರೆಸಿಪಿ: " class="sliderImg image_listical" width="600" height="338" loading="lazy"/>ಸೋರೆಕಾಯಿ ಕೋಫ್ತಾ ಸ್ಪೆಶಲ್ ರೆಸಿಪಿ:
ನೀವು ಶಿವರಾತ್ರಿ ವೃತವನ್ನು ಆಚರಿಸುವವರಾಗಿದ್ದರೆ ನಾವಿಂದು ವಿಶೇಷವಾದ ಸೋರೆಕಾಯಿ ಕೋಫ್ತಾ ರೆಸಿಪಿಯನ್ನು ನೀವು ಪ್ರಯತ್ನಿಸಲೆಂದೇ ಇಲ್ಲಿ ನೀಡುತ್ತಿದ್ದೇವೆ. ಇದೊಂದು ಆರೋಗ್ಯಕರ ಮತ್ತು ರುಚಿಕರ ಪರಿಪೂರ್ಣ ಖಾದ್ಯವಾಗಿದೆ. ಸೋರೆಕಾಯಿಯನ್ನು ತುರಿದು ನಂತರ ಬಾಲ್ ರೀತಿ ಅಥವಾ ಕೋಫ್ತಾದಂತೆ ಮಾಡಿ ಟೊಮೇಟೋ ಗ್ರೇವಿಯಲ್ಲಿ ಬೇಯಿಸಲಾಗುತ್ತದೆ.



Click it and Unblock the Notifications