Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಉಪವಾಸಕ್ಕೆ ಹೌ ಅಬೌಟ್ ಮಿಕ್ಸ್ಡ್ ಫ್ರೂಟ್ ಸಲಾಡ್!
Snacks
oi-Sumalatha
By Sumalatha

ಫ್ರೂಟ್ ಸಲಾಡ್ ಗೆ ಇಷ್ಟು ಹಣ್ಣುಗಳಿರಲಿ: ದ್ರಾಕ್ಷಿ, ಸೇಬು, ಬಾಳೆಹಣ್ಣು, ದಾಳಿಂಬೆ, ಪಪ್ಪಾಯ, ಸೀಬೆಹಣ್ಣು, ಸಪೋಟ
ಮಸಾಲೆಗೆ ಇವುಗಳಿರಲಿ: ಚಾಟ್ ಮಸಾಲ, ಉಪ್ಪು, ಮೆಣಸಿನ ಪುಡಿ
ಮಿಕ್ಸ್ ಫ್ರೂಟ್ ಸಲಾಡ್ ಹೀಗೆ ತಯಾರಿಸಿ:
* ಸೇಬು, ಸೀಬೆ, ಬಾಳೆಹಣ್ಣು, ಪಪ್ಪಾಯ ಮತ್ತು ಸಪೋಟಾ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು.
* ದ್ರಾಕ್ಷಿ ಮತ್ತು ದಾಳಿಂಬೆಯನ್ನು ಬಿಡಿಸಿ ಕತ್ತರಿಸಿದ ಹಣ್ಣುಗಳೊಂದಿಗೆ ಬೆರೆಸಬೇಕು.
* ಇದಕ್ಕೆ ಅಗತ್ಯವೆನಿಸಿದಷ್ಟು ಚಾಟ್ ಮಸಾಲಾ,ಉಪ್ಪು ಮತ್ತು ಮೆಣಸಿನ ಪುಡಿ ಹಾಕಿ ಹದವಾಗಿ ಮಿಕ್ಸ್ ಮಾಡಿದರೆ ಮಿಕ್ಸ್ ಫ್ರೂಟ್ ಸಲಾಡ್ ರೆಡಿಯಾಗಿರುತ್ತೆ. ಮನೆಮಂದಿಗೆಲ್ಲಾ ಹಂಚಿದರೆ ನಿಮಿಷದಲ್ಲಿ ಸಲಾಡ್ ಖಾಲಿಯಾಗಿರುತ್ತೆ.
Comments
English summary
Mixed Fruit Easy Salad Recipe | Oil Free Navratri Vrat Recipe | ಮಿಶ್ರಿತ ಹಣ್ಣುಗಳ ಸಲಾಡ್ ರೆಸಿಪಿ | ನವರಾತ್ರಿ ವ್ರತಕ್ಕೆ ಎಣ್ಣೆ ರಹಿತ ಫ್ರೂಟ್ ಸಲಾಡ್
Story first published: Friday, September 30, 2011, 11:55 [IST]
Other articles published on Sep 30, 2011



Click it and Unblock the Notifications
