Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬೆಳಗ್ಗೆ ತಿಂಡಿಗೆ ತರಾವರಿ ತರಕಾರಿ ಗೊಜ್ಜು
Palya
oi-Sumalatha
By Sumalatha

ತರಕಾರಿ ಕರಿಗೆ ಬೇಕಾಗುವ ಸಾಮಾಗ್ರಿ:
* 3 1/2 ಚಮಚ ಕೆಂಪು ಮೆಣಸಿನ ಪುಡಿ
* 1 ಚಮಚ ಮೆಂತ್ಯೆ ಕಾಳು
* ಈರುಳ್ಳಿ, 2 ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
* ಅಗತ್ಯವಿದ್ದಷ್ಟು ಕತ್ತರಿಸಿದ ಟೊಮೆಟೊ, ಕ್ಯಾಪ್ಸಿಕಂ, ಹೂಕೋಸು, ಬಟಾಣಿ
* 1 ಚಮಚ ಗರಂ ಮಸಾಲೆ
* ಉಪ್ಪು
* 1/2 ಚಮಚ ಅರಿಶಿಣ
* 1 ಚಮಚ ಧನಿಯಾ ಪುಡಿ
* 1 ಚಮಚ ಕಸೂರಿ ಮೇತಿ
* 2 ಕಪ್ ನೀರು
ತರಕಾರಿ ಕರಿ ತಯಾರಿಸುವ ವಿಧಾನ:
* ಸ್ವಲ್ಪ ಎಣ್ಣೆಯೊಂದಿಗೆ ಮೇಲೆ ತಿಳಿಸಿರುವ ತರಕಾರಿಗಳನ್ನು ಸ್ವಲ್ಪ ಕೆಂಪುಮೆಣಸಿನ ಪುಡಿ ಮತ್ತು ಮೆಂತ್ಯೆ ಕಾಳುಗಳೊಂದಿಗೆ ಹುರಿದುಕೊಳ್ಳಬೇಕು.
* ಇದಕ್ಕೆ ಈರುಳ್ಳಿ ಮತ್ತು ಇನ್ನಿತರ ಪೇಸ್ಟನ್ನು ಬೆರೆಸಿ ಚೆನ್ನಾಗಿ ಹುರಿಯಬೇಕು.
* ಅರಿಶಿಣ, ಧನಿಯಾ ಪುಡಿ, ಗರಂ ಮಸಾಲೆ, ಉಪ್ಪು, ನೀರು ಹಾಕಿ ತರಕಾರಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿದರೆ ತರಕಾರಿ ಕರಿ ತಿನ್ನಲು ತಯಾರಾಗಿರುತ್ತೆ.
* ಕೊನೆಯಲ್ಲಿ ಇದರ ಮೇಲೆ ಕಸೂರಿ ಮೇತಿ ಹಾಕಿ ಬಿಸಿ ಇದ್ದಾಗಲೆ ತಿಂದರೆ ಒಳ್ಳೆ ರುಚಿ.
Comments
English summary
Tasty Vegetable Recipe | Vegetable Curry | ರುಚಿಕರ ತರಕಾರಿ ಪಲ್ಯ | ತರಕಾರಿ ಕರಿ
Story first published: Wednesday, December 7, 2011, 11:05 [IST]
Other articles published on Dec 7, 2011



Click it and Unblock the Notifications
