Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬ್ರೆಡ್ ಜೊತೆ ಸವೆಯಲು ಸ್ಪೆಷೆಲ್ ಎಗ್ ಫ್ರೈ
Non Vegetarian
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
2-3 ಮೊಟ್ಟೆ (ಬೇಯಿಸಿದ್ದು)
ಈರುಳ್ಳಿ 1 (ಕತ್ತರಿಸಿದ್ದು)
ಟೊಮೆಟೊ ಪೇಸ್ಟ್ 2 ಚಮಚ
3/4 ಚಮಚ ಕರಿಮೆಣಸಿನ
3/4 ಜೀರಿಗೆ, ಸ್ವಲ್ಪ ಕರಿಬೇವಿನ ಎಲೆ
ಎಣ್ಣೆ
ಅರ್ಧ ಚಮಚ ಮೆಣಸಿನ ಪುಡಿ
ಟೊಮೆಟೊ ಪೇಸ್ಟ್ 1 ಚಮಚ
ರುಚಿಗೆ ತಕ್ಕ ಉಪ್ಪು
1 ಚಮಚ ಮಾವಿನ ಪುಡಿ (ಅಮೆಚ್ಯೂರ್ )
ತಯಾರಿಸುವ ವಿಧಾನ:
1. ಬೇಯಿಸಿದ್ದ ಮೊಟ್ಟೆಯನ್ನು ಸಮಭಾಗಗಳಿಗಾಗಿ ಕತ್ತರಿಸಬೇಕು.
2. ನಂತರ ತವಾವನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ನಂತರ ಬೆಳ್ಳುಳ್ಳಿ, ಕರಿಬೇವಿನ ಎಲೆ, ಜೀರಿಗೆ ಮತ್ತು ಕರಿಮೆಣಸಿನ ಪುಡಿ ಹಾಕಬೇಕು.
3. ನಂತರ ಮೆಣಸಿನ ಪುಡಿ, ಅಮೆಚ್ಯೂರ್ ಮತ್ತು ಉಪ್ಪು ಹಾಕಿ 3-4 ನಿಮಿಷ ಹುರಿಯಬೇಕು.
ಈಗ ರೆಡಿಯಾದ ಮೊಟ್ಟೆ ರೋಸ್ಟ್ ಅನ್ನು ಬ್ರೆಡ್ ರೋಸ್ಟ್ ಜೊತೆ ಸವಿದರೆ ತುಂಬಾ ರುಚಿಕರವಾಗಿರುತ್ತದೆ.
Comments
English summary
Spicy Egg Fry Recipe | Variety Of Egg Recipe | ಖಾರದ ಮೊಟ್ಟೆ ಫ್ರೈ ರೆಸಿಪಿ | ಅನೇಕ ಬಗೆಯ ಮೊಟ್ಟೆ ರೆಸಿಪಿ
Story first published: Sunday, September 30, 2012, 9:30 [IST]
Other articles published on Sep 30, 2012



Click it and Unblock the Notifications
