Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು?
ತೆಂಗಿನೆಣ್ಣೆ ಹಾಕಿ ಮಾಡುವ ಮೀನಿನ ಫ್ರೈ
ನೀವು ತೆಂಗಿನೆಣ್ಣೆ ಬಳಸಿ ಮೀನು ಫ್ರೈ ಮಾಡಿದ್ದೀರಾ? ಇಲ್ಲ ಅಂದರೆ ತಡಮಾಡಬೇಡಿ, ಈ ಮೀನು ಫ್ರೈ ಮಾಡಿ ನೋಡಿ. ಸಾಮಾನ್ಯವಾಗಿ ಮೀನು ಫ್ರೈಗೆ ಬಳಸುವ ಸಾಮಾಗ್ರಿಗಳನ್ನೇ ಈ ಮೀನು ಫ್ರೈಗೆ ಬಳಸಿ, ಆದರೆ ನೀವು ತೆಂಗಿನೆಣ್ಣೆಯಲ್ಲಿ ಫ್ರೈ ಮಾಡುವುದರಿಂದ ರುಚಿ ಮಾತ್ರ ಭಿನ್ನವಾಗಿರುತ್ತದೆ.
ಸವಿರುಚಿಯ ಮೀನು ಫ್ರೈ ರುಚಿ ನೋಡಲು ನೀವು ಮಾಡಬೇಕಾದದು ಇಷ್ಟೇ:

ಮೊದಲು ಈ ಸಾಮಾಗ್ರಿಗಳನ್ನು ಜೋಡಿಸಿ
ಮೀನು
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಖಾರದ ಪುಡಿ 2 ಚಮಚ
ಕರಿ ಮೆಣಸಿನ ಪುಡಿ ಅರ್ಧ ಚಮಚ
ಅರಿಶಿಣ ಪುಡಿ 1/4 ಚಮಚ
ಗರಂ ಮಸಾಲ 1 ಚಮಚ
ಜೀರಿಗೆ ಪುಡಿ ಅರ್ಧ ಚಮಚ
ನಿಂಬೆ ರಸ ಒಂದೂವರೆ ಚಮಚ
ರುಚಿಗೆ ತಕ್ಕ ಉಪ್ಪು
ಇತರ ಸಾಮಾಗ್ರಿಗಳು
ತೆಂಗಿನ ಎಣ್ಣೆ 3-4 ಚಮಚ
ಸ್ವಲ್ಪ ಕರಿಬೇವು
ತಯಾರಿಸುವ ವಿಧಾನ
* ಮೀನನ್ನು ಸ್ವಚ್ಛ ಮಾಡಿ, ಅದಕ್ಕೆ ಮಸಾಲೆ ಪದಾರ್ಥಗಳನ್ನು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ.
* ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಕರಿ ಬೇವಿನ ಎಲೆ ಹಾಕಿ ನಂತರ ಮೀನಿನ ತುಂಡುಗಳನ್ನು ಹಾಕಿ 10 ನಿಮಿಷದ ಬಳಿಕ ಅದನ್ನು ಮಗುಚಿ ಹಾಕಿ ಮತ್ತೆ 10 ನಿಮಿಷ ಫ್ರೈ ಮಾಡಿ. ಇಷ್ಟು ಮಾಡಿದರೆ ಮೀನಿನ ಫ್ರೈ ರೆಡಿ.



Click it and Unblock the Notifications
