Latest Updates
-
ಮುಂಬೈನಲ್ಲಿ ಮೋಮೋಸ್ ತಿಂದ 16 ಮಂದಿಗೆ ಫುಡ್ ಪಾಯಿಸನಿಂಗ್: ಹೊರಬಂತು ಶಾಕಿಂಗ್ ಸತ್ಯ, ಸುರಕ್ಷಿತವಾಗಿರುವುದು ಹೇಗೆ? -
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು!
ಮಕ್ಕಳಿಗೆ ಇಷ್ಟ ಈ ಡ್ರೈ ಫ್ರೂಟ್ ಮಿಲ್ಕ್ ಶೇಕ್
Drinks
oi-Sumalatha
By Sumalatha

ಮಕ್ಕಳ ಆರೋಗ್ಯಕ್ಕೂ ಪೂರಕವಾಗಿರುವ ಮತ್ತು ಅವರಿಗೆ ಪ್ರಿಯವಾಗುವ ಈ ಮಿಲ್ಕ್ ಶೇಕ್ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿಗಳು:
* 1 ಕಪ್ ಕರ್ಜೂರ
* 4 ಅಂಜೂರ (ನೆನೆಸಿದ್ದು)
* 1/2 ಕಪ್ ಬಾದಾಮಿ (ನೆನೆಸಿ ಸಿಪ್ಪೆ ತೆಗೆದಿರಬೇಕು)
* 1/2 ಕಪ್ ಪಿಸ್ತ (ಸಿಪ್ಪೆ ತೆಗೆದದ್ದು)
* 1/2 ಕಪ್ ಗೋಡಂಬಿ
* 5 ಒಣದ್ರಾಕ್ಷಿ
* 1 ಕಪ್ ಕೆನೆ ತೆಗೆದ ಹಾಲು / ವೆನಿಲ್ಲಾ ಐಸ್ ಕ್ರೀಂ
* 2-3 ಚಮಚ ಜೇನು
* ಸ್ವಲ್ಪ ಏಲಕ್ಕಿ
ಡ್ರೈ ಫ್ರೂಟ್ ಮಿಲ್ಕ್ ಶೇಕ್ ತಯಾರಿಸುವುದು ಹೇಗೆ?
1. ಮೇಲೆ ತಿಳಿಸಿದ ಡ್ರೈ ಫ್ರೂಟ್ಸ್, ಜೇನು, ಐಸ್ ಕ್ರೀಂ ಅನ್ನು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.
2. ರುಬ್ಬಿದ ಮಿಶ್ರಣಕ್ಕೆ ಏಲಕ್ಕಿ ಪುಡಿ ಬೆರೆಸಬೇಕು.
3. ಈ ಮಿಲ್ಕ್ ಶೇಕ್ ಅನ್ನು ಒಂದು ಗಂಟೆ ಫ್ರಿಡ್ಜ್ ನಲ್ಲಿಟ್ಟು ನಂತರ ಕುಡಿಯಬಹುದು.
4. ಮಿಲ್ಕ್ ಶೇಕ್ ಮಾಡುವುದು ಸಾಧ್ಯವಾಗದಿದ್ದರೆ, ಡ್ರೈ ಫ್ರೂಟ್ಸ್ ಗಳನ್ನು ಪುಡಿ ಮಾಡಿಕೊಂಡು, ಬೇಕೆನಿಸಿದಾಗ ಅಂಜೂರ, ಕರ್ಜೂರ ಮತ್ತು ಹಾಲಿನೊಂದಿಗೆ ಬೆರೆಸಿಯೂ ಕುಡಿಯಬಹುದು.
Comments
English summary
Dry Fruit Milk Shake | Recipe for Pregnant women | ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ | ಗರ್ಭಿಣಿಯರ ಆರೋಗ್ಯಕ್ಕೆ ಡ್ರೈ ಫ್ರೂಟ್ ಮಿಲ್ಕ್ ಶೇಕ್
Story first published: Wednesday, September 14, 2011, 17:29 [IST]
Other articles published on Sep 14, 2011



Click it and Unblock the Notifications