Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಸೀಮೆ ಬದನೆಕಾಯಿ ಚಟ್ನಿ
Chutney
oi-Staff
By * ಮೇಘನಾ ಪಾಂಡವಪುರ

ಸೀಮೆ ಬದನೆ ಸಿಪ್ಪೆಯನ್ನು ಪೀಲ್ ಮಾಡಿಕೊಂಡು ಸಣ್ಣಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಿ. ಪ್ಯಾನ್ ಮೇಲೆ ನೀರು ಇಟ್ಟು ಬೇಯಲು ಹಾಕಿ. ಇದರ ಜತೆಗೇನೇ ಹುಣಿಸೆಹಣ್ಣು, ಸ್ವಲ್ಪ ಬೆಲ್ಲ, ಕೊತ್ತಂಬರಿ ಸೊಪ್ಪು ಹಾಕಿ ಬೇಯಲು ಬಿಡಿ. ಸೀಮೆಬದನೆ ತುಂಬಾ ಮೃದುವಾದ ತರಕಾರಿ ಆಗಿರುವುದರಿಂದ ಬೇಗ ಬೆಂದು ಬಿಡುತ್ತದೆ. ನೀರು ಪ್ಯಾನ್ ನಲ್ಲಿಯೇ ಆವಿಯಾಗುವತನಕ ಬೇಯಬೇಕು.
ಬೆಂದ ಪದಾರ್ಥವನ್ನು ವಿಕ್ಸಿಗೆ ಹಾಕಿ ರುಬ್ಬಿರಿ. ಮಿಕ್ಸಿಗೆ ನೀರು ಹಾಕಬಾರದು. ಇದಕ್ಕೆ ಸಾಸಿವೆ ಕರಿಬೇವು ಕಡಲೆಬೇಳೆ ಒಗ್ಗರಣೆ ಕೊಟ್ಟು ಉಪ್ಪು ಬೆರೆಸಿದರೆ ಚಟ್ನಿ ರೆಡಿ. ಚಪಾತಿಗೆ ಜತೆಗೆ ಈ ಚಟ್ನಿ ರುಚಿ ತುಂಬಾ ಚೆನ್ನಾಗಿ ಹೊಂದುತ್ತದೆ.
Comments
Read more about: ಸೀಮೆ ಬದನೆಕಾಯಿ ಚಟ್ನಿ ತರಕಾರಿ ಚಟ್ನಿ ಅಡುಗೆ ರೆಸಿಪಿ ಚಪಾತಿ ಮೇಘನಾ ಪಾಂಡವಪುರ vegetable chutney karnataka recipe food and dining
Story first published: Monday, December 14, 2009, 19:14 [IST]
Other articles published on Dec 14, 2009



Click it and Unblock the Notifications
