Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಚುಮುಚುಮು ಹವೆಗೆ ಬಿಸಿ ಬಿಸಿ ಎಗ್ ಬರ್ಗರ್!
ನೀವು ತಿನ್ನುವ ಖಾದ್ಯ ನಿಮ್ಮ ಆರೋಗ್ಯಕ್ಕಾಗಿ ಉತ್ತಮವಾಗಿರಬೇಕೆಂದು ನೀವು ಬಯಸುತ್ತೀರಿ. ಹೊರಗೆ ತಿನ್ನುವ ಜಂಕ್ ಫುಡ್ ಮನೆಯಲ್ಲಿ ಮಾಡುವುದಕ್ಕಿಂತ ಟೇಸ್ಟಿಯಾಗಿರುವುದಿಲ್ಲ ಎಂಬುದನ್ನು ನೀವು ಗಮನಿಸಿದ್ದೀರಾ?
ಯಮ್ಮಿ ಬ್ರೇಕ್‌ಫಾಸ್ಟ್‌ಗಾಗಿ ಕೊತ್ತಂಬರಿ ಪರೋಟಾ
ನಿಮಗೆ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ಜಂಕ್ ಫುಡ್ ಒಂದನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ. ಎಗ್ ಬರ್ಗರ್ ಈ ಸ್ವಾದಿಷ್ಟ ಡಿಶ್ ನಿಮಗೆ ಆರೋಗ್ಯದ ಮೇಲೆ ಬೀರುವ ಕೆಟ್ಟ ಪರಿಣಾಮವನ್ನು ತಡೆಯುವಂತೆ ಮಾಡುತ್ತದೆ.

10 ರಿಂದ 15 ನಿಮಿಷದ ಒಳಗೆ ಈ ಸ್ವಾದಿಷ್ಟ ಜಂಕ್ ಫುಡ್ ಅನ್ನು ಮನೆಯಲ್ಲೇ ತಯಾರಿಸಬಹುದಾಗಿದೆ. ಬೇಯಿಸಿದ ಮೊಟ್ಟೆ ಬರ್ಗರ್ ಆರೋಗ್ಯವಾಗಿರುತ್ತದೆ ಮತ್ತು ತಿನ್ನಲು ರುಚಿಯಾಗಿರುತ್ತದೆ.
ನಿಮ್ಮ ಬೆಳಗ್ಗಿನ ಉಪಹಾರಕ್ಕಾಗಿ ಕೂಡ ಈ ಬೇಯಿಸಿದ ಮೊಟ್ಟೆ ಬರ್ಗರ್ ಒಂದು ಉತ್ತಮ ಉಪಾಯವಾಗಿದೆ. ಇದೇ ಡಿಶ್ ಅನ್ನು ನಿಮ್ಮ ಮಧ್ಯಾಹ್ನದೂಟಕ್ಕೆ ನೀವು ಕೊಂಡೊಯ್ಯುತ್ತೀರೆಂದರೆ ಅದಕ್ಕೆ ಚಿಕನ್ ಅನ್ನು ಸೇರಿಸಿಕೊಳ್ಳಿ. ಬನ್ನಿ ಬೆಳಗ್ಗಿನ ಬ್ರೇಕ್‌ಫಾಸ್ಟ್ ಅನ್ನು ಸೊಗಸಾಗಿಸುವ ಈ ಬರ್ಗರ್ ಡಿಶ್‌ನತ್ತ ಕಣ್ಣು ಹಾಯಿಸೋಣ.
ಸ್ವಾದಿಷ್ಟ ಬ್ರೇಕ್‌ಫಾಸ್ಟ್‌ಗಾಗಿ ಸೇಮಿಯಾ ಉಪ್ಮಾ ರೆಸಿಪಿ
ಪ್ರಮಾಣ: 1
ಸಿದ್ಧತಾ ಸಮಯ: 5 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು
ಸಾಮಾಗ್ರಿಗಳು:
*ಮೊಟ್ಟೆ - 2 (ಬೇಯಿಸಿದ್ದು)
*ಲೆಟ್ಟೂಸ್ - 2 ಎಲೆಗಳು
*ಬನ್‌ಗಳು - 2
*ಕರಿಮೆಣಸು - 1 ಸ್ಪೂನ್
*ಮೆಣಸಿನ ಹುಡಿ - 1/2 ಸ್ಪೂನ್
*ಟೊಮೇಟೊ - 1/2 (ತುಂಡುಗಳು)
*ಸುವಾಸನೆಯುಕ್ತ ಯೋಗರ್ಟ್ - 1 ಸ್ಪೂನ್
*ಮಸ್ಟರ್ಡ್ ಸಾಸ್ - 1 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1. ಮೊಟ್ಟೆಗಳನ್ನು ಬೇಯಿಸಿ ಅದರ ಸಿಪ್ಪೆ ತೆಗೆಯಿರಿ. ಮತ್ತು ಅದನ್ನು ತುಂಡುಗಳನ್ನಾಗಿ ಮಾಡಿಕೊಳ್ಳಿ.
2. ಬರ್ಗರ್ ಬನ್ ಅನ್ನು ತೆಗೆದುಕೊಂಡು ಲೆಟ್ಯೂಸ್ ಎಲೆಗಳನ್ನು ಅದರ ಮೇಲಿಡಿ.
3. ಎರಡೂ ಬನ್‌ಗಳ ಮೇಲೆ ಟೊಮೇಟೊ ತುಂಡುಗಳನ್ನಿಡಿ.
4. ಪ್ರತಿಯೊಂದು ಬರ್ಗರ್ ತುಂಡಿನ ಮೇಲೆ ಟೊಮೇಟೊ ತುಂಡುಗಳನ್ನಿಡಿ.
5. ಉಪ್ಪು ಕರಿಮೆಣಸು ಹಾಗೂ ಮೆಣಸಿನ ಹುಡಿಯನ್ನು ಉದುರಿಸಿ.
6. ಸುವಾಸನೆಯುಕ್ತ ಯೋಗರ್ಟ್ ಮತ್ತು ಮಸ್ಟರ್ಡ್ ಸಾಸ್ ಅನ್ನು ಸೇರಿಸಿ.
7. ಬರ್ಗರ್ ಅನ್ನು ಒಂದರ ಮೇಲೊಂದು ಇಡಿ ಮತ್ತು ನಿಮ್ಮ ಎಗ್ ಬರ್ಗರ್ ಈಗ ಸಿದ್ಧವಾಗಿದೆ.
ನಿಮ್ಮ ತ್ವರಿತ ಬ್ರೇಕ್‌ಫಾಸ್ಟ್‌ಗೆ ಈ ಎಗ್ ಬರ್ಗರ್ ಸಹಾಯಕ.



Click it and Unblock the Notifications
