Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹೊಟ್ಟೆಯಲ್ಲಿರುವ ಕಂದನ ಜೊತೆ ಮಾತನಾಡಿ!
Pre Natal
oi-Reena
By Hema S

8ನೇ ತಿಂಗಳಿನ ಗರ್ಭಾವಸ್ಥೆಯ ಲಕ್ಷಣಗಳು:
1. ಈ ಸಮಯದಲ್ಲಿ ಗರ್ಭದಲ್ಲಿರುವ ಮಗುವಿನ ಜೊತೆ ಮಾತನಾಡಿ. ಮಗುವಿನೊಂದಿಗೆ ನೀವು ಪ್ರೀತಿಯಿಂದ ಮಾತನಾಡಿ. ನಿಮ್ಮ ಮತ್ತು ಮಗುವಿನ ನಡುವೆ ಸಂವೇದನಾ ಶಕ್ತಿ ಇರುತ್ತದೆ.
2. ಎದೆಯಲ್ಲಿ ಸ್ವಲ್ಪ ಹಳದಿ ಬಣ್ಣದ ದ್ರಾವಣ ಬರಲಾರಂಭಿಸುತ್ತದೆ. ಇದು ಎದೆಯಲ್ಲಿ ಹಾಲು ಉತ್ಪತ್ತಿಯಾಗುವುದರಿಂದ ಈ ರೀತಿ ಆಗುತ್ತದೆ.
3. ಮಣಿಗಂಟಿನಲ್ಲಿ ನೋವು ಜಾಸ್ತಿಯಾಗಬಹುದು. ಆದ್ದರಿಂದ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ಅಧಿಕ ನೀರು ಮತ್ತು ಜ್ಯೂಸ್ ಕುಡಿಯುವುದು ಒಳ್ಳೆಯದು.
4. ಈ ತಿಂಗಳಿನಲ್ಲಿ ಗಂಡನೊಂದಿಗೆ ದೈಹಿಕವಾಗಿ ಸೇರಬೇಡಿ.
5. ಮಗುವಿನ ದೇಹದಲ್ಲಿ ಕೂದಲುಗಳು ಬೆಳೆಯಲಾರಂಭಿಸುತ್ತದೆ.
6. ಮಗುವಿನ ತ್ವಚೆ ಪಿಂಕ್ ಬಣ್ಣದಿಂದ ಕೆಂಪು ಬಣ್ಣ ಹೊಂದುತ್ತದೆ.
7. ಆಗಾಗ ಮೂತ್ರ ವಿಸರ್ಜನೆಯಾಗುತ್ತದೆ.
ನಿದ್ದೆ, ಊಟ ಸಮಯಕ್ಕೆ ಸರಿಯಾಗಿ ಮಾಡಿ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು.
Comments
English summary
Symptoms Of Eigth Month Pregnancy | Tips For Pregnancy Health |8ನೇ ತಿಂಗಳ ಗರ್ಭಾವಸ್ಥೆಯ ಲಕ್ಷಣಗಳು | ಗರ್ಭಿಣಿಯರ ಆರೋಗ್ಯಕ್ಕೆ ಸಲಹೆ
Story first published: Thursday, February 16, 2012, 16:37 [IST]
Other articles published on Feb 16, 2012



Click it and Unblock the Notifications
