Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಗರ್ಭಿಣಿಯರಲ್ಲಿ ಹಿಮ್ಮಡಿ ಗಂಟಿನ ನೋವು ನಿವಾರಣೆ
Pre Natal
oi-Reena
By Hema S

1. ಗರ್ಭಿಣಿಯರು ಹೆಚ್ಚು ಹೊತ್ತು ನಿಲ್ಲಬಾರದು. ಹೆಚ್ಚು ಹೊತ್ತು ನಿಲ್ಲವುದರಿಂದ ಕಾಲಿನ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಕಾಲು ನೋವು ಬರುತ್ತದೆ.
2. ಕಾಲು ನೋವು ಕಾಣಿಸಿಕೊಂಡರೆ ಹದ ಬಿಸಿ ನೀರಿನಲ್ಲಿ ಕಾಲನ್ನು 30 ನಿಮಿಷಗಳ ಕಾಲ ಇಡಬೇಕು. ಈ ರೀತಿ ಮಾಡಿದರೆ ಕಾಲು ನೋವು ಕಡಿಮೆಯಾಗುವುದು.
3.ಮಲಗುವಾಗ ಎಡಭಾಗಕ್ಕೆ ತಿರುಗಿ ಮಲಗಬೇಕು, ಇದರಿಂದ ಕಾಲಿನ ಮೇಲೆ ಬೀಳುವ ಒತ್ತಡ ಕಡಿಮೆಯಾಗುವುದು.
4. ಹೈ ಹೀಲ್ಡ್ ಚಪ್ಪಲಿಯನ್ನು ಧರಿಸಬಾರದು ಮತ್ತು ತುಂಬಾ ಬಿಗಿಯಾದ ಅಥವಾ ಜಾರುವಂತಹ ಚಪ್ಪಲಿಯನ್ನು ಧರಿಸಬಾರದು.
5. ನೋವಿನಿಂದ ಕಾಲುಗಳು ಊದಿಕೊಂಡರೆ ಮುಲಾಮುಗಳನ್ನು ಹಚ್ಚಿಕೊಳ್ಳಬೇಕು.
6. ಕಾಲು ನೋವಿದ್ದರೆ ತುಂಬಾ ದೂರ ನಡೆಯದೆ ವಿಶ್ರಾಂತಿಯನ್ನು ತೆಗೆದು ಕೊಳ್ಳಬೇಕು.
Comments
English summary
Cure Ankle Pain During Pregnancy | Tips For Pregnancy | ಗರ್ಭಿಣಿಯರಿಗೆ ಬರುವ ಹಿಮ್ಮಡಿಯ ಗಂಟಿನ ನೋವಿಗೆ ಪರಿಹಾರ | ಗರ್ಭಿಣಿಯರಿಗೆ ಕೆಲ ಸಲಹೆ
Story first published: Saturday, December 10, 2011, 17:41 [IST]
Other articles published on Dec 10, 2011



Click it and Unblock the Notifications