Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಮಕ್ಕಳಲ್ಲಿ ಗ್ಯಾಸ್ ಸಮಸ್ಯೆ ನಿವಾರಣೆ ಹೇಗೆ?

ಈ ರೀತಿ ಕಾಣಿಸಿಕೊಂಡಾಗ ಈ ಕೆಳಗಿನ ವಿಧಾನಗಳನ್ನು ಅನುಸರಿಸಿದರೆ ಮಕ್ಕಳಲ್ಲಿ ಗ್ಯಾಸ್ ಸಮಸ್ಯೆ ಕಡಮೆಯಾಗುವುದು.
1. ಬೆನ್ನಿಗೆ ತಟ್ಟುವುದು: ಹಾಲು ಕುಡಿಸಿದ ನಂತರ ತಾಯಿಯು ಮಗುವನ್ನು ಮಗುವನ್ನು ತೊಡೆಯ ಮೇಲೆ ಬೋರಲು ಮಲುಗಿಸಿ 1-2 ನಿಮಿಷದವರೆಗೆ ಮೆಲ್ಲನೆ ಬೆನ್ನಿಗೆ ತಟ್ಟಬೇಕು. ಈ ರೀತಿ ಮಾಡಿದರೆ ಮಗುವಿನಲ್ಲಿ ಗ್ಯಾಸ್ ಸಮಸ್ಯೆ ಕಾಣಿಸುವುದಿಲ್ಲ. ಹೀಗೆ ಮಾಡದಿದ್ದರೆ ಕೆಲವೊಮ್ಮೆ ಕುಡಿದ ಹಾಲು ವಾಪಸ್ಸು ಬರುವುದುಂಟು.
2. ಮಗುವಿನ ಹೊಟ್ಟೆ ಉಜ್ಜುವುದು: ಮಗುವಿನ ಹೊಟ್ಟೆ ಗ್ಯಾಸ್ನಿಂದ ಉಬ್ಬಿದರೆ ಮಗುವನ್ನು ಅಗಾಂತ ಮಲುಗಿಸಿ ಮಗುವಿನ ಹೊಟ್ಟೆಗೆ ಮೆದುವಾಗಿ ಮಸಾಜ್ ಮಾಡಬೇಕು.
3. ಬಿಸಿ ನೀರು ಕುಡಿಸುವುದು: ಮಗುವಿಗೆ ಗ್ಯಾಸ್ ಹೊಟ್ಟೆ ನೋವು ಕಾಣಿಸಿಕೊಂಡರೆ ಹದ ಬಿಸಿನೀರು ಕುಡಿಸಬೇಕು. ತುಂಬಾ ಬಿಸಿ ಕುಡಿಸಬಾರದು. ಹದ ಬಿಸಿ ನೀರು ಹೊಟ್ಟೆ ಸೇರಿದಾಗ ಗ್ಯಾಸ್ ಹೊರಬಂದು ಮಗುವಿಗೆ ಸಮಧಾನ ದೊರೆಯುತ್ತದೆ.
4. ಫಾರ್ಮುಲಾ ಹಾಲು ಕುಡಿಸಬೇಡಿ: ಈ ರೀತಿಯ ಹಾಲ ಕುಡಿಸಿದರೆ ಮಕ್ಕಳಿಗೆ ವಾಂತಿ, ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಏಕೆಂದರೆ ಈ ಹಾಲು ಕುಡಿದರೆ ಸರಿಯಾಗಿ ಜೀರ್ಣವಾಗದೆ ಈ ರೀತಿ ಉಂಟಾಗುತ್ತದೆ.
5. ವ್ಯಾಯಾಮ: ಮಗುವನ್ನು ಚಾಪೆ ಮೇಲೆ ಮಲಗಿಸಿ, ಮಗುವಿನ ಕಾಲುಗಳನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ಮೆಲ್ಲನೆ ಸೈಕಲ್ ತುಳಿಯುವಂತೆ ಮಾಡಿಸಿ, ಈ ರೀತಿ ಮಾಡಿದರೆ ನೋವು ಕಡಿಮೆಯಾಗುವುದು.



Click it and Unblock the Notifications
