Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ಕೆಮ್ಮು ನಿವಾರಣೆಗೆ ಮನೆ ಮದ್ದು

ಆದ್ದರಿಂದ ಚಿಕ್ಕ ಮಕ್ಕಳ ಕೆಮ್ಮು ನಿವಾರಣೆಗೆ ಈ ಕೆಳಗಿನ ಮನೆ ಮದ್ದು ಬಳಸುವುದು ಒಳ್ಳೆಯದು.
1. ಆವಿ ಕೊಡುವುದು: ನೀರನ್ನು ಕುದಿಬೇಕು. ನೀರಿನಿಂದ ಆವಿ ಬರುವಾಗ, ಆವಿಗೆ ಟವಲ್ ಹಿಡಿದು ಅದರಿಂದ ಮಗುವಿನ ಮೈಯನ್ನು ಮೆಲ್ಲನೆ ಒತ್ತಬೇಕು. ನೀರಿಗೆ ಅಮೃತಾಂಜನ ಹಾಕಿ ಕುದಿಸಿದಾಗ ಬರುವ ಆವಿಗೆ ಬಟ್ಟೆಯನ್ನು ಹಿಡಿದು ಮಗುವಿನ ಮೈಗೆ ಮೆಲ್ಲನೆ ಒತ್ತಬೇಕು, ಎದೆ, ಬೆನ್ನಿನ ಭಾಗಕ್ಕೆ ಮೆಲ್ಲನೆ ಒತ್ತಬೇಕು. ಆಗ ಮೂಗು ಕಟ್ಟಿದ್ದರೆ ಮಗುವಿಗೆ ಸ್ವಲ್ಪ ಸಮಧಾನ ಸಿಗುತ್ತದೆ.
2. ಜೇನು, ಕರಿಮೆಣಸಿನ ಪುಡಿ ಮತ್ತು ತುಳಸಿ: ಅರ್ಧ ಚಮಚ ಜೇನಿಗೆ 1-2 ಕರಿ ಮೆಣಸಿನ ಪುಡಿ ( 6 ತಿಂಗಳ ಮೇಲಿನ ಮಕ್ಕಳಿಗಾದರೆ 3-4 ಕರಿಮೆಣಸಿನ ಪುಡಿ ಹಾಕಬಹುದು) ಮತ್ತು ತುಳಸಿ ರಸ ಇವುಗಳನ್ನು ಮಿಶ್ರ ಮಾಡಿ ಕುಡಿಸಿದರೆ ಕೆಮ್ಮು ಕಮ್ಮಿಯಾಗುವುದು.
3. ಅರಿಶಿಣ: ಅರಿಶಿಣ ಪುಡಿಯನ್ನು ಬಿಸಿ ಮಾಡಿ ಅದನ್ನು ಎದೆಗೆ ಉಜ್ಜಿ ಹಾಲು ಕುಡಿಸಬೇಕು ಅಥವಾ ಹಾಲಿನ ಬಾಟಲಿಯ ನಿಪ್ಪಲ್‌ಗೆ ಉಜ್ಜಿ ಹಾಲು ಕುಡಿಸಬೇಕು. ಈ ರೀತಿ ದಿನಕ್ಕೆ 2 ಬಾರಿ ಮಾಡಿದರೆ ಕೆಮ್ಮು ಕಡಿಮೆಯಾಗುವುದು.
4. ಎಣ್ಣೆ ಮಸಾಜ್: ನೀಲಿಗಿರಿ , ರೋಸ್ ಬೆರಿ ಎಣ್ಣೆ, ಪುದೀನಾ ಎಣ್ಣೆ (ಪೆಪ್ಪರ್ ಮಿಂಟ್ ಆಯಿಲ್ ) ಇವುಗಳಿಂದ ಮಸಾಜ್ ಮಾಡಿದರೆ ಶೀತ ಮತ್ತು ಕೆಮ್ಮಿನಿಂದ ಮೂಗು ಕಟ್ಟುವ ಸಮದ್ಯೆ ನಿವಾರಣೆಯಾಗುವುದು. ನಂತರ ಮಗುವಿಗೆ ಉಣ್ಣೆಯ ಬಟ್ಟೆ ಧರಿಸಬೇಕು. ಈ ರೀತಿ ಮಾಡಿದರೆ ಕೆಮ್ಮು ಕಮ್ಮಿಯಾಗುವುದು.



Click it and Unblock the Notifications
