ಅಮೆಜಾನ್‌ ಸೇಲ್:‌ ಟ್ರೆಂಡಿ ಜ್ಯುವೆಲ್ಲರಿಗಳ ಮೇಲೆ ಶೇ. 70ರಷ್ಟು ರಿಯಾಯಿತಿ!

Amazon Sale: Up To 70% Off on Sparkling Jewellery

ಮುಂಬರುವ ಮದುವೆಯ ಸೀಸನ್‌ಗಾಗಿ, ಜ್ಯವೆಲ್ಲರಿ ಹುಡುಕುತ್ತಿದ್ದೀರಾ? ಇಲ್ಲಿದೆ ಉತ್ತಮ ಅವಕಾಶ. ಅಮೆಜಾನ್ ವಿವಿಧ ಆಭರಣಗಳ ಮೇಲೆ 70% ರಷ್ಟು ರಿಯಾಯಿತಿ ನೀಡುತ್ತಿದೆ. ಇಲ್ಲಿ ನಿಮ್ಮ ಬಜೆಟ್‌ ಅನುಸಾರ ಟ್ರೆಂಡಿ, ಸಾಂಪ್ರದಾಯಿಕವಾದ ನೆಕ್ಲೆಸ್‌, ಕಿವಿಯೋಲೆಗಳಂತಹ ಜ್ಯುವೆಲ್ಲರಿಗಳಿವೆ. ಇನ್ನೇಖ ತಡ ಈಗಲೇ, ನಿಮಗಿಷ್ಟವಾದ ಆಭರಣಗಳನ್ನು ಖರೀದಿಸಿ.

ಅಮೆಜಾನ್‌ನಲ್ಲಿ 70% ರಷ್ಟು ರಿಯಾಯಿತಿಯಿರುವ ಜ್ಯುವೆಲ್ಲರಿಗಳ ಪಟ್ಟಿ ಇಲ್ಲಿದೆ:

ಗೋಲ್ಡ್‌ ಪ್ಲೇಟೆಡ್‌ ಹಿತ್ತಾಳೆ ಕಿವಿಯೋಲೆ:

ಈ ಗೋಲ್ಡ್‌ ಪ್ಲೇಟೆಡ್‌ ಬ್ರಾಸ್‌ ಕಿವಿಯೋಲೆಗಳು ಈಗಿನ ಟ್ರೆಂಡ್‌ ಆಗಿದ್ದು, ಉಡುಗೊರೆಗೆ ಉತ್ತಮವಾಗಿದೆ. ಇದು ಸಾಂಪ್ರದಾಯಿಕ ಅಥವಾ ವೆಸ್ಟರ್ನ್‌ ಬಟ್ಟೆಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಸೂಕ್ಷ್ಮ ವರ್ಣಗಳನ್ನು ಹೊಂದಿರುವ ಈ ಚಿನ್ನದ ಲೇಪಿತ ಹಿತ್ತಾಳೆಯ ಕಿವಿಯೋಲೆಗಳು ಭಾರೀ ರಿಯಾಯಿತಿಯಲ್ಲಿ ದೊರೆಯಲಿವೆ.

Elements by Earth Handcrafted Moon Danglers Multicolor Moon Stone Gold Plated Brass Push Back Earrings for Women and Girls

ಆರಾಧ್ಯ ಆಕ್ಸಿಡೈಸ್ಡ್ ಸಿಲ್ವರ್ ಪ್ಲೇಟೆಡ್ ಮೀನಾ ವರ್ಕ್ ಚೋಕರ್ ನೆಕ್ಲೇಸ್:

ನೀವೇನಾದರೂ ವಿಭಿನ್ನವಾದುದು ಧರಿಸಲು ಇಷ್ಟಪಟ್ಟರೆ, ಈ ನೆಕಲೆಸ್‌ ನಿಮಗೆ ಸೂಕ್ತವಾಗಿದೆ. ಮಣಿಗಳಿಂದ ಕೂಡಿದ ಬೆಳ್ಳಿಯ ಟಸೆಲ್‌ಗಳು ಮತ್ತು ನಾಣ್ಯಗಳ ಆಡ್-ಆನ್‌ಗಳೊಂದಿಗೆ ಈ ಬಹು-ಹ್ಯೂಡ್ ಮೀನಕರಿ ವರ್ಕ್ ಚೋಕರ್ ನಿಮ್ಮನ್ನು ಎದ್ದು ಕಾಣುವಂತೆ ಮಾಡುತ್ತದೆ. ಈ ಚೋಕರ್ ನೆಕ್ಲೇಸ್ ನವಿಲು ಶೈಲಿಯಲ್ಲಿದ್ದು, ಉತ್ತಮ ರಿಯಾಯಿತಿ ದರದಲ್ಲಿದೆ.

ARADHYA ` Oxidised Silver Plated Meena Work Choker Necklace for Women (Peacock Style) (Elegant)
₹299.00
₹2,299.00
87%

ಝವೇರಿ ಮುತ್ತುಗಳ ಹೂವಿನ ಕುಂದನ್ ನೆಕ್ಲೇಸ್ ಸೆಟ್:

22K ಗೋಲ್ಡ್‌ ಪ್ಲೇಟೆಡ್‌ ಆಗಿರುವ ಇದನ್ನು ಸತುದಿಂದ ರಚಿಸಲಾಗಿದೆ. ಮುತ್ತುಗಳಿಂದ ಸುತ್ತುವರಿದ ನೆಕ್ಲೇಸ್ ನಿಮ್ಮ ನೋಟವನ್ನು ಆಕರ್ಷಕಗೊಳಿಸುತ್ತದೆ. ಇದನ್ನು ಸೀರೆಯೊಂದಿಗೆ ಜೋಡಿಸಬಹುದು ಮತ್ತು ಇದು ಒಂದು ಜೋಡಿ ಸೂಕ್ಷ್ಮವಾದ ಸ್ಟಡ್ಗಳೊಂದಿಗೆ ಬರುತ್ತದೆ.

ZAVERI PEARLS Green Beads & Floral Kundan Necklace Set For Women-ZPFK9098
₹444.00
₹2,967.00
85%

ಅಲ್ಕೋವ್ ಎಥ್ನಿಕ್ ಸಾಂಪ್ರದಾಯಿಕ ಫ್ಯಾಶನ್ ಎನಾಮೆಲ್ ವರ್ಕ್ ಕಿವಿಯೋಲೆಗಳು:

ನಿಮ್ಮ ಗೆಳತಿಗೆ ಕಿವಿಯೋಲೆಗಳನ್ನು ಇಷ್ಟಪಡುತ್ತಿದ್ದರೆ, ಈ ಬೆಳ್ಳಿಯ ಎನಾಮೆಲ್ ವರ್ಕ್ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಬಹುದು. ಇದು ಹಬ್ಬ, ಮದುವೆ ಮತ್ತು ಇತರ ಸಂದರ್ಭಗಳಲ್ಲಿ ಸೂಕ್ತವಾಗಿದೆ. ಕಿವಿಯೋಲೆಗಳನ್ನು ಉತ್ತಮ ಗುಣಮಟ್ಟದ ಅಲರ್ಜಿನ್ ವಸ್ತುಗಳಿಂದ ತಯಾರಿಸಲಾಗಿದ್ದು, ಎಲ್ಲಾ ರೀತಿಯ ಚರ್ಮಕ್ಕೆ ಸೂಕ್ತವಾಗಿದೆ.

ALCOVE...Refine your image Ethnic Traditional Fashion Oxidized Silver Stone Enamel Work Dangler Stud Earrings for Women (Pack of 6)

ಸುರಭಿ ಸಿಲ್ವರ್‌ ಈಯರಿಂಗ್ಸ್:‌

ಈ ಸೊಗಸಾದ ಕಿವಿಯೋಲೆಗಳನ್ನು ಉಡುಗೊರೆಗಾಗಿ ತಯಾರಿಸಲಾಗಿದ್ದು, ಹಳದಿ ನೀಲಮಣಿ ಕಲ್ಲುಗಳ ಜೊತೆ ಶುದ್ಧ ಬೆಳ್ಳಿಯಿಂದ ಮಾಡಲಾಗಿದೆ. ಈ ಕಿವಿಯೋಲೆಗಳು ಯಾವುದೇ ಉಡುಪಿನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

Surbhi Silver Earring for Women and Girl Silver Earrings With Yellow Topaz
₹5,999.00
₹9,999.00
40%

ಸಿಲ್ವರ್ವಾಲಾ 92.5 ಸಿಲ್ವರ್ ಸ್ಟೋನ್ ಸ್ಟಡೆಡ್ ಇಯರಿಂಗ್ಸ್:

ಈ ಸ್ಟರ್ಲಿಂಗ್ ಬೆಳ್ಳಿಯ ಕಿವಿಯೋಲೆಗಳನ್ನು ಬಹಳ ಸೂಕ್ಷ್ಮವಾಗಿ ತಯಾರಿಸಲಾಗಿದ್ದು, ನೀಲಮಣಿ ಕಲ್ಲುಗಳನ್ನು ಒಳಗೊಂಡಿರುತ್ತವೆ. ಈ ಕಿವಿಯೋಲೆಗಳನ್ನು ಕಿವಿಯೋಲೆಗಳನ್ನು ಗೌನ್ ಮತ್ತು ಇತರ ಬಟ್ಟೆಗಳೊಂದಿಗೆ ಧರಿಸಬಹುದು.

Silverwala 925-92.5 Sterling Silver Sapphire Stone Fashion Stud Earring for Women and Girls (Blue)

ರಾಯಲ್ ಪರ್ಪಲ್ ಅಮೆಥಿಸ್ಟ್ ಸ್ಟೋನ್ ಗೋಲ್ಡ್ ಪ್ಲೇಟೆಡ್‌ ಕಫ್ ಸ್ಟೈಲಿಶ್ ಬ್ರೇಸ್ಲೆಟ್ :

ಈ ಸೊಗಸಾದ ಬ್ರೆಸ್ಲೆಟ್ ನಿಮ್ಮ ಕೈಗೆ ಉತ್ತಮ ಆಭರಣವಾಗಿದೆ. ಹಿತ್ತಾಳೆಯಿಂದ ತಯಾರಿಸಿದ ಈ ಬ್ರಸ್ಲೆಟ್‌ ನೇರಳೆ-ಕಲ್ಲನ್ನು ಹೊಂದಿದ್ದು, ನಿಮ್ಮ ಕೈಗೆ ಅಗತ್ಯವಾಗಿರುವ ಒಂದು ಪರಿಕರವಾಗಿದೆ. ಈ ಅಮೆಥಿಸ್ಟ್ ಕಲ್ಲು ನಿಕಲ್-ಮುಕ್ತ ಮತ್ತು ಸೀಸ-ಮುಕ್ತವಾಗಿದೆ.

Elements by Earth Handcrafted Latest Royal Purple Amethyst Stone Gold Plated Cuff Stylish Bracelet for Women and Girls

ಯೂಬೆಲ್ಲಾ ಫ್ಯಾಶನ್ ಜ್ಯುವೆಲ್ಲರಿ ಆಂಟಿಕ್ ಆಕ್ಸಿಡೈಸ್ಡ್ ಸಿಲ್ವರ್ ಪ್ಲೇಟೆಡ್ ಟ್ರೈಬಲ್ ಜ್ಯುವೆಲ್ಲರಿ :

ಈ ಬೆಳ್ಳಿ ಲೇಪಿತ ನೆಕ್‌ಪೀಸ್ ಸೆಟ್ ನಿಮ್ಮನ್ನು ಮನಮೋಹಕವಾಗಿ ಕಾಣುವಂತೆ ಮಾಡುತ್ತದೆ. ಈ ನೆಕ್‌ಪೀಸ್ ಸೆಟ್ ಕಲ್ಲಿನಿಂದ ಕೂಡಿದ್ದು, ಇದರಲ್ಲಿ ನೆಕ್ಲೆಸ್‌, ಕಿವಿಯೋಲೆಗಳ ಸೆಟ್‌ ಇದೆ. ಜೊತೆಗೆ ಯಾವುದೇ ಡ್ರೆಸ್‌ಗೂ ಸರಿಹೊಂದುತ್ತದೆ.

YouBella Fashion Jewellery Set for Women Antique Oxidised Silver Plated Tribal Jewellery Necklace Earring Set for Women & Girls.(Valentine Gift Special). (MULTI)
₹258.00
₹1,499.00
83%

ರತ್ನಾವಳಿ ಜ್ಯುವೆಲ್ಸ್ ಅಮೇರಿಕನ್ ಡೈಮಂಡ್ ಕಿವಿಯೋಲೆಗಳು:

ಈ ಕಿವಿಯೋಲೆಗಳು ಟ್ರೆಂಡಿ ಮತ್ತು ಅತ್ಯಾಧುನಿಕವಾಗಿದ್ದು, ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಚಿನ್ನ ಮತ್ತು ರೋಢಿಯಮ್ ಲೇಪಿತ, ಈ ಸಾಂಪ್ರದಾಯಿಕ ಕಿವಿಯೋಲೆಗಳು ನಿಮ್ಮ ಪ್ರೀತಿಪಾತ್ರರಿಗಾಗಿ ಖರೀದಿಸಬೇಕು.

Ratnavali Jewels Brass Gold Plated American Diamond Earrings For Women & Girls (Blue)
₹474.00
₹2,000.00
76%

ಝವೇರಿ ಪರ್ಲ್ಸ್ ಮಲ್ಟಿಸ್ಟ್ರಾಂಡ್ ಗ್ರೀನ್ ಬೀಡ್ಸ್ ಮತ್ತು ಸ್ಟೋನ್ ಚೋಕರ್:

ಚಿನ್ನದ ಲೇಪಿತ ಮತ್ತು ಹಸಿರು ಮಣಿಗಳಿಂದ ಅಲಂಕರಿಸಲ್ಪಟ್ಟ ಈ ಚೋಕರ್ ಸೆಟ್ ಮದುವೆ ಮತ್ತು ಇತರ ಹಬ್ಬದ ಸಂದರ್ಭಗಳಿಗೆ ಸೂಕ್ತವಾಗಿದೆ.

ZAVERI PEARLS Multistrand Green Beads & Stones Traditional Choker Necklace & Earring Set For Women-ZPFK9966
₹350.00
₹2,292.00
85%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion