ಅಮೆಜಾನ್ 2021: ಪೀಠೋಪಕರಣಗಳ ಮೇಲೆ ಶೇ.60ರಷ್ಟು ರಿಯಾಯಿತಿ!

 Amazon Great Indian Sale: big Discounts on Furniture in kannada

ಆಗಾಗ ತನ್ನ ಗ್ರಾಹಕರಿಗೆ ಸಾಕಷ್ಟು ಕೊಡುಗೆಗಳನ್ನ ನೀಡುವ ಅಮೆಜಾನ್ ಇದೀಗ ಪೀಠೋಪಕರಣ ವಸ್ತುಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ನಿಮಗೆ ಭಾರಿ ರಿಯಾಯಿತಿಗಳನ್ನು ತಂದಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಮೂಲಕ ದೊಡ್ಡ ಗಾತ್ರದ ಬೆಡ್‌ಗಳು, ಟಿವಿ ಕ್ಯಾಬಿನೆಟ್‌ಗಳು, ಕಾಫಿ ಟೇಬಲ್, ಸೋಫಾ ಮಂಚದಿಂದ ಹಿಡಿದು ಡೈನಿಂಗ್ ಟೇಬಲ್ ಮತ್ತು ರೆಕ್ಲೈನರ್‌ನವರೆಗೆ ಎಲ್ಲಾ ಪೀಠೋಪಕರಣ ವಸ್ತುಗಳಿಗೆ 60% ರಷ್ಟು ರಿಯಾಯಿತಿ ನೀಡುತ್ತಿದೆ. ಇನ್ನೇಕೆ ತಡ ಈಗಲೇ ನಿಮಗ ಅಗತ್ಯವಿರುವ ವಸ್ತುಗಳನ್ನು ಖರೀದಿಸಿ.

1. ತೇಗದ ಮರದ ವಿಕ್ಟೋರಿಯನ್ ಶೈಲಿಯ ಸೋಫಾ ಕೌಚ್ ಚೈಸಸ್:

ಸೊಗಸಾದ, ಸುಂದರವಾದ ಮತ್ತು ಆರಾಮದಾಯಕವಾದ ಈ ವಿಕ್ಟೋರಿಯನ್ ಶೈಲಿಯ ಸೋಫಾ ಕೌಚ್ ಚೈಸ್‌ಗಳು ನಿಮ್ಮ ಹೃದಯವನ್ನು ಕದಿಯುತ್ತವೆ. ತೇಗದ ಮರದಿಂದ ಮಾಡಲ್ಪಟ್ಟಿರುವ, ಇದು ನಿಮ್ಮ ಮನೆಯ ಅಲಂಕಾರಕ್ಕೆ ಉತ್ತಮವಾಗಿದೆ. ಇದು ಕ್ಲಾಸಿ ಗೋಲ್ಡನ್ ಫಿನಿಶ್, ಮೃದುವಾಗಿ ದುಂಡಗಿನ ತೋಳುಗಳು ಮತ್ತು ಪ್ಲಶ್ ಫ್ಯಾಬ್ರಿಕ್ ಅನ್ನು ಹೊಂದಿದೆ. ಈ ಮರದ ಸೋಫಾ ಮಂಚವು ಕೋಣೆಗೆ ಉತ್ತಮವಾದ ನೋಟವನ್ನು ಸೃಷ್ಟಿಸುತ್ತದೆ.

Onlineshoppee Teak Wooden Victorian Style Sofa Couch Chaises Longues (Green)
₹56,699.00
₹103,000.00
45%

2. 4 ಸ್ಟೂಲ್ ಇರುವ ವುಡನ್ ಕಾಫಿ ಟೇಬಲ್:

ಈ ಮರದ ಕಾಫಿ ಟೇಬಲ್ ಅವರ ಮನೆಯ ಅಲಂಕಾರಕ್ಕೆ ಪರಿಪೂರ್ಣ ಸೇರ್ಪಡೆಯಾಗಿದೆ. ಈ ಬಹುಪಯೋಗಿ ಟೇಬಲ್ ಅನ್ನು ಕಾಫಿ ಟೇಬಲ್, ಡೈನಿಂಗ್ ಟೇಬಲ್ ಆಗಿ ಬಳಸಬಹುದು ಅಥವಾ ಸೋಫಾ ಸೆಟ್‌ಗಳೊಂದಿಗೆ ಸಂಯೋಜಿಸಬಹುದು. ಅವುಗಳನ್ನು ಒಳಾಂಗಣ ಮತ್ತು ಹೊರಾಂಗಣ ಎರಡಲ್ಲಿಯೂ ಬಳಸಬಹುದು. ಉನ್ನತ ದರ್ಜೆಯ ಗೆದ್ದಲು ನಿರೋಧಕ ಶುದ್ಧ ಶೀಶಮ್ ಮರದಿಂದ ಮಾಡಲ್ಪಟ್ಟಿದೆ. ಸೆಣಬಿನ ಬಟ್ಟೆಯಿಂದ ರಚಿಸಲಾದ ಸಜ್ಜುಗೊಳಿಸಿದ ಕುಶನ್ ಅದರ ಸೊಬಗನ್ನು ಹೆಚ್ಚಿಸುತ್ತದೆ.

CUSTOM DECOR Wooden Coffee Table with 4 Stools for Living Room | Matt Polish Finish, with Cushion
₹9,799.00
₹20,000.00
51%

3. ಶೀಶಮ್ ವುಡ್ 4 ಸೀಟರ್ ಡೈನಿಂಗ್ ಟೇಬಲ್ ಜೊತೆಗೆ 3 ಕುರ್ಚಿಗಳು ಮತ್ತು 1 ಬೆಂಚ್:

ನಿಮ್ಮ ಮನೆಗೆ ಈ ಮರದ 4-ಸೀಟರ್ ಡೈನಿಂಗ್ ಟೇಬಲ್ ಸೆಟ್ ಅನ್ನು ಖರೀದಿಸಬೇಕು. ಶೀಶಮ್ ಮರದಿಂದ ರಚಿಸಲಾದ ಇದು ಗಟ್ಟಿಮುಟ್ಟಾಗಿದ್ದು, ದೀರ್ಘಕಾಲ ಬಾಳಿಕೆ ಬರುತ್ತದೆ. ಕ್ಲಾಸಿಕ್ ಟೇಬಲ್ 3 ಕುರ್ಚಿಗಳು ಮತ್ತು 1 ಬೆಂಚ್‌ನೊಂದಿಗೆ ಬರುತ್ತದೆ. ಗಾತ್ರದಲ್ಲಿ ಕಾಂಪ್ಯಾಕ್ಟ್, ಇದು ಬಹುಕಾಪಯೋಗಿ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕೆ ಮಾತ್ರವಲ್ಲ, ನೀವು ಇದನ್ನು ಸ್ಟಡಿ ಡೆಸ್ಕ್ ಅಥವಾ ವರ್ಕ್‌ಸ್ಪೇಸ್ ಆಗಿ ಬಳಸಬಹುದು.

MAMTA DECORATION Sheesham Wood 4 Seater Dining Table with 3 Chairs and 1 Bench for Living Room
₹17,999.99
₹20,999.00
14%

4. ಶೀಶಮ್ ವುಡ್ ಸ್ಟ್ಯಾಂಡರ್ಡ್ ಸೋಫಾ ಸೆಟ್ 3 ಸೀಟರ್:

ಸರಳ ಮತ್ತು ಸೊಗಸಾದ, NK ಫರ್ನಿಚರ್ 3 ಸೀಟರ್ ಸೋಫಾವನ್ನು ತಂದಿದ್ದು, ನಿಮ್ಮ ಒಳಾಂಗಣಕ್ಕೆ ಸೂಕ್ತವಾಗಿದೆ. ನೈಸರ್ಗಿಕ ಕಂದು ಬಣ್ಣದಲ್ಲಿದ್ದು, ಯಾವುದೇ ಜಾಗಕ್ಕೆ ಹೊಂದಿಕೊಳ್ಳುತ್ತದೆ. ಇದು ಬ್ಲೀಚ್ ಬಣ್ಣದ ಕುಶನ್‌ನೊಂದಿಗೆ ಬರಲಿದ್ದು, ನಿಮಗೆ ಅತ್ಯಂತ ಆರಾಮದಾಯಕತೆಯನ್ನು ನೀಡುತ್ತದೆ. ಇದು ಸ್ವಚ್ಛ ಮತ್ತು ಅನುಕೂಲಕರವಾಗಿದ್ದು, ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ.

NK Furniture Solid sheesham Wood Standard Sofa Set 3 Seater Furniture Wooden 3 Seater Sofa Set with Cushions
₹14,490.00
₹29,999.00
52%

5. 5 ಸೀಟ್‌ನ ವುಡನ್ ಸೋಫಾ ಸೆಟ್:

'ಹೋಮ್ ಫರ್ನಿಚರ್' ಎಂಬುದು ನಿಮ್ಮ ಮನೆ ಮತ್ತು ಕೆಲಸಕ್ಕಾಗಿ ಸುಂದರವಾದ ಸ್ಥಳಗಳನ್ನು ರಚಿಸುವ ಪ್ರಮುಖ ಪೀಠೋಪಕರಣಗಳನ್ನು ನಿಮಗೆ ತರುವ ಬ್ರ್ಯಾಂಡ್ ಆಗಿದೆ. ಈ 5 ಸೀಟ್‌ಗಳ ಮರದ ಸೋಫಾ ಸೆಟ್ ತೇಗದ ಮರದಿಂದ ಮಾಡಲ್ಪಟ್ಟಿದ್ದು, ಗಟ್ಟಿಮುಟ್ಟಾಗಿರುತ್ತದೆ. ಇದು ಹಣಕ್ಕೆ ಮೌಲ್ಯಯುತವಾಗಿದ್ದು, ಸುಲಭ ಬಳಕೆಗಾಗಿ ದಕ್ಷತಾಶಾಸ್ತ್ರದಲ್ಲಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಮರವು ಗೆದ್ದಲು ನಿರೋಧಕವಾಗಿದೆ.

Home furniture Wooden Sofa Set for Living Room and Office (5 Seater (3+1+1), Natural Teak Finish (Feltro Design), Cream / Brown)
₹36,150.00
₹59,999.00
40%

6. Biela ಸಿಂಗಲ್ ಸೀಟರ್ ಫ್ಯಾಬ್ರಿಕ್ ರೆಕ್ಲೈನರ್:

ಅಮೆಜಾನ್ ನಿಮಗೆ ಬೈಲಾ ಸಿಂಗಲ್ ಸೀಟರ್ ಫ್ಯಾಬ್ರಿಕ್ ರಿಕ್ಲೈನರ್ ಅನ್ನು ತಂದಿದ್ದು, ತುಂಬಾ ಆರಾಮದಾಯಕವಾಗಿದೆ. ಗರಿಷ್ಠ 160 ಕೆಜಿ ತೂಕದ ಭಾರವನ್ನು ಬೆಂಬಲಿಸುತ್ತದೆ. ಬಟ್ಟೆಯು ಬಣ್ಣವನ್ನು ಕಳೆದುಕೊಳ್ಳುವುದಿಲ್ಲ ಮತ್ತು ಸುಲಭವಾಗಿ ಬದಲಾಯಿಸಬಹುದು. ಇದು ಹಗುರವಾದ ಒರಗಿಕೊಳ್ಳುವ ಸಾಧನವಾಗಿದ್ದು, 3 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ.

Amazon Brand - Solimo Biela 1 Seater Fabric Recliner (Brown)

7. ಸೊಲಿಮೊ ಪೆಟ್ರಾ ಸಾಲಿಡ್ ಶೀಶಮ್ ವುಡ್ ಕಿಂಗ್ ಬೆಡ್ (ಟೀಕ್ ಫಿನಿಶ್):

ಸೊಲಿಮೊ ಪೆಟ್ರಾ ಸಾಲಿಡ್ ಶೀಶಮ್ ವುಡ್ ಕಿಂಗ್ ಬೆಡ್ ಅನ್ನು ಸೊಗಸಾದ ತೇಗದ ಫಿನಿಶ್‌ನಲ್ಲಿ ಕನಿಷ್ಠ ವಿನ್ಯಾಸದೊಂದಿಗೆ ರಚಿಸಲಾಗಿದೆ. ಪ್ರೀಮಿಯಂ ಗುಣಮಟ್ಟದ ಶೀಶಮ್ ಮರದಿಂದ ಮಾಡಲ್ಪಟ್ಟಿದೆ. ಈ ಹಾಸಿಗೆಯು ವಿಷ ಮತ್ತು ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿದೆ ಮತ್ತು ಉತ್ಪಾದನಾ ದೋಷಗಳ ಮೇಲೆ 5 ವರ್ಷಗಳ ವ್ಯಾರಂಟಿಯೊಂದಿಗೆ ಬರುತ್ತದೆ.

Amazon Brand - Solimo Petra Solid Sheesham Wood King Bed (Teak Finish)

8. ಶೀಶಮ್ ವುಡ್ 3 ಸೀಟರ್ ಸೋಫಾ ಸೆಟ್:

ಈ ಶೀಶಮ್ ತೇಗದ ಮರದ ಸೋಫಾ ಸೆಟ್ 3 ಆಸನವು ಯಾವುದೇ ಜಾಗಕ್ಕೆ ಹೊಂದಿಕೊಳ್ಳುತ್ತದೆ. ಕಾಂಪ್ಯಾಕ್ಟ್ ಮನೆಗಳಿಗಾಗಿ ಇದನ್ನು ರಚಿಸಲಾಗಿದ್ದು, ಹೆಚ್ಚಿನ ಜಾಗವನ್ನು ತೆಗೆದುಕೊಳ್ಳುವುದಿಲ್ಲ. ನೀವು ಅದನ್ನು ನಿಮ್ಮ ಕಛೇರಿ ಅಥವಾ ಕೆಲಸದ ಸ್ಥಳದಲ್ಲಿಯೂ ಹೊಂದಿಸಬಹುದು. ಇದು ನಿಮ್ಮ ಅಲಂಕಾರಕ್ಕೆ ಸೂಕ್ತವಾದ ಸೇರ್ಪಡೆಯಾಗಿದೆ.

Mamta Furniture Wooden Solid Sheesham Wood 3 Seater Sofa Set with Cushions (3 Seater Sofa, Natural Finish, Beige)
₹24,149.00
₹49,999.00
52%

9. 6 ಸೀಟರ್ ಫ್ಯಾಬ್ರಿಕ್ ಎಲ್-ಆಕಾರದ ಸೋಫಾ ಸೆಟ್:

ಈ ಸೋಫಾ ಸೆಟ್ ಉತ್ತಮ ಗುಣಮಟ್ಟದ ವಸ್ತುಗಳಿಂದ ಮಾಡಲ್ಪಟ್ಟಿದ್ದು, ಆರಾಮದಾಯಕವಾಗಿದೆ. ಇದು ಗುಣಮಟ್ಟದ ಕಂದು ಬಟ್ಟೆಯಿಂದ ರಚಿಸಲ್ಪಟ್ಟಿದ್ದು, ಕಾಲಾನಂತರದಲ್ಲಿ ಮಸುಕಾಗುವುದಿಲ್ಲ. ಇದು ಕಾಂಪ್ಯಾಕ್ಟ್ ಮತ್ತು ಹಗುರವಾಗಿರುವುದರಿಂದ, ಮನೆಯ ಯಾವ ಮೂಲೆಗೂ ಸರಿಸಬಹುದು. ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಕಾರಣ, ಯಾವಾಗ ಬೇಕಾದರೂ ಸೋಫಾದ ಕೆಳಗೆ ಸ್ವಚ್ಛಗೊಳಿಸಬಹುದು. ಇದು ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿದ್ದು, ಭಾರತೀಯ ಮತ್ತು ಯುರೋಪಿಯನ್ ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತದೆ.

Amazon Brand - Solimo Alen 6 Seater Fabric RHS L Shape Sofa Set (Brown)

10. ನೀಲ್ಕಮಲ್ ವಾಲ್ಟನ್ ಟಿವಿ ಸ್ಟಾಂಡ್:

ಕನಿಷ್ಠವಾದ, ಸೊಗಸಾದ ಮತ್ತು ಟೈಮ್‌ಲೆಸ್, ನೀಲ್ಕಮಲ್‌ನ ಈ ವಾಲ್ಟನ್ ಟಿವಿ ಸ್ಟಾಂಡ್ ನಿಮ್ಮ ಹೃದಯವನ್ನು ಗೆಲ್ಲುತ್ತದೆ. ಇದು ಸಾಕಷ್ಟು ಕಪಾಟುಗಳು ಮತ್ತು ಕ್ಯಾಬಿನೆಟ್ ಸಂಗ್ರಹಣೆಯನ್ನು ಹೊಂದಿದ್ದು, ಪುಸ್ತಕಗಳು ಮತ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸಬಹುದು. ಇದು ನಿಮ್ಮ ವಾಸಸ್ಥಳವನ್ನು ಹೆಚ್ಚು ಸಂಘಟಿತವಾಗಿ ಕಾಣುವಂತೆ ಮಾಡುತ್ತದೆ.

@home by Nilkamal Walton TV Unit with Shelving Storage | Engineered Wood | 1 Year Warranty (Walton)

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion