ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021: ಬ್ಯೂಟಿ ಪ್ರಾಡಕ್ಸ್, ಶರ್ಟ್ಸ್, ಜ್ಯುವೆಲ್ಲರಿ ಮೇಲೆ ಶೇ.70%ರವರೆಗೆ ಭಾರೀ ರಿಯಾಯಿತಿ

Those who have already availed their 10% discount on HDFC Bank cards, can now use their cards to avail the discount again till 8th October, 2021.
ತನ್ನ ಗ್ರಾಹಕರಿಗೆ ಆಗಾಗ ಆಕರ್ಷಕ ಕೊಡುಗೆ ನೀಡುವ ಅಮೆಜಾನ್ ಈ ಬಾರಿ ಬ್ಯೂಟಿ ಉತ್ಪನ್ನಗಳು, ಶರ್ಟ್ ಮೊದಲಾದ ವಸ್ತುಗಳ ಮೇಲೆ ಭಾರಿ ರಿಯಾಯಿತಿ ನೀಡ ಹೊರಟಿದೆ. ಹೌದು ಅಮೆಜಾನ್‌ನಲ್ಲಿ ಕೆಲವೊಂದು ವಸ್ತುಗಳಿಗೆ 70%ವರೆಗಿನ ರಿಯಾಯಿತಿಗಳನ್ನು ಪಡೆಯಬಹುದು. ಹಾಗಾದರೆ ಇನ್ನೇಕೆ ತಡ, ಬನ್ನಿ, ಯಾವ್ಯಾವ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿ ಇದೆ ಎಂಬುದನ್ನು ನೋಡಿಕೊಂಡ ಬರೋಣ. ಅವುಗಳಲ್ಲಿ ನಿಮಗೆ ಅಗತ್ಯವಿರುವದನ್ನು ಈ ಕೂಡಲೇ ಆರಿಸಿಕೊಳ್ಳಿ.
ಅಡಿದಾಸ್ ಲೇಡೀಸ್ ರನ್ನಿಂಗ್ ಶೂ:
ಈ ಕಪ್ಪುಬಣ್ಣದ ಜೋಡಿ ಶೂಗಳು ನಿಯಮಿತವಾಗಿ ವ್ಯಾಯಾಮ ಮತ್ತು ಜಿಮ್ ಮಾಡುವ ಮಹಿಳೆಯರಿಗಾಗಿ ಹೇಳಿಮಾಡಿಸಿದ್ದಾಗಿದೆ. ಇವುಗಳು ಗಟ್ಟಿಮುಟ್ಟು ಹಾಗೂ ಆರಾಮದಾಯಕವಾಗಿದೆ. ಅಲ್ಲದೆ, ಈ ಶೂಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ಡಿಸೈನರ್ ರೆಡ್ ಬನಾರಸಿ ಸೀರೆ:
ನೀವು ಒಂದು ಸೊಗಸಾದ ಸೀರೆ ಹುಡುಕುತ್ತಿದ್ದರೆ, ಈ ಕೆಂಪು ಮತ್ತು ಕಿತ್ತಳೆ ಬಣ್ಣದ ಈ ಬನಾರಸಿ ಸೀರೆಯನ್ನು ಆರಿಸಿಕೊಳ್ಳಬಹುದು. ಇದು ಬ್ಲೌಸ್ ಪೀಸ್‌ನೊಂದಿಗೆ ಬರಲಿದ್ದು, ಈ ಸೀರೆ ನಿಮ್ಮನ್ನು ಯಾವುದೇ ಸಮಾರಂಭದಲ್ಲಿ ಸೊಗಸಾಗಿ ಕಾಣುವಂತೆ ಮಾಡುತ್ತದೆ. ಈ ಸೀರೆಯನ್ನು ಇಲ್ಲಿ ಖರೀದಿಸಬಹುದು.
ಪೀಟರ್ ಇಂಗ್ಲೆಂಡ್ ಪುರುಷರ ಸ್ಲಿಮ್ ಶರ್ಟ್:
ನೀವೇನಾದರೂ ಫಾರ್ಮಲ್ ಶರ್ಟ್ ಹುಡುಕುತ್ತಿದ್ದರೆ, ಈ ಪೀಟರ್ ಇಂಗ್ಲೆಂಡ್‌ನ ಪುರುಷರ ಸ್ಲಿಮ್ ಶರ್ಟ್ ನಿಮಗೆ ಸೂಕ್ತವಾಗಿದೆ. ಕೈಗೆಟುಕುವ ಬೆಲೆಯಲ್ಲಿ ಸಿಗುವ ಈ ನೀಲಿ ಮತ್ತು ಸಾಸಿವೆ-ಹಳದಿ ಚೆಕ್ ಪ್ಯಾಟರ್ನ್ ಶರ್ಟ್ ಬಹುತೇಕ ಎಲ್ಲಾ ಸಂದರ್ಭಗಳಿಗೂ ಸೂಕ್ತವಾಗಿದ್ದು, ಪ್ಯಾಂಟ್ ಅಥವಾ ಡೆನಿಮ್ ಎರಡಕ್ಕೂ ಮ್ಯಾಚ್ ಮಾಡಬಹುದು. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ವಾಹ್ ಸ್ಕಿನ್ ಸೈನ್ಸ್ ಆಪಲ್ ಸೈಡರ್ ಫೇಸ್ ವಾಶ್:
ಶುದ್ಧ ಆಪಲ್ ಸೈಡರ್ ವಿನೆಗರ್, ಅಲೋವೆರಾ ಸಾರ ಮತ್ತು ವಿಟಮಿನ್ ಬಿ 5 ಮತ್ತು ಇ ಯಿಂದ ಸಮೃದ್ಧವಾಗಿರುವ ಈ ಫೋಮಿಂಗ್ ಫೇಸ್ ವಾಶ್ ತ್ವಚೆಯನ್ನು ಸ್ವಚ್ಛಗೊಳಿಸಿ, ಹೈಡ್ರೇಟ್ ಮಾಡುತ್ತದೆ. ಇದರಲ್ಲಿರುವ ಮೃದುವಾದ ಬ್ರಷ್ ರಂಧ್ರಗಳನ್ನು ಶುದ್ಧೀಕರಿಸಿ, ಡೆಡ್ ಸೆಲ್‌ಗಳನ್ನು ತೆಗೆದುಹಾಕುತ್ತದೆ. ಈ ವಾಹ್ ಸ್ಕಿನ್ ಸೈನ್ಸ್ ಫೇಸ್ ವಾಶ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ಲೋರಿಯಲ್ ಪ್ಯಾರಿಸ್ ಎಕ್ಸ್ಟ್ರಾಡಿನರಿ ಆಯಿಲ್ ಹೇರ್ ಸೀರಮ್:
ಲೋರಿಯಲ್ ನ ಈ 100 ಮಿಲಿ ಸೀರಮ್ ಬಾಟಲ್ ನಿಮ್ಮ ಕೂದಲಿಗೆ ಒಂದು ಪರಿಪೂರ್ಣ ಚಿಕಿತ್ಸೆ. ಸೂರ್ಯಕಾಂತಿ ಎಣ್ಣೆ, ತೆಂಗಿನ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆಯಂತಹ 6 ಎಣ್ಣೆ-ಕಾಂಪ್ಲೆಕ್ಸ್‌ನೊಂದಿಗೆ, ಈ ಸೀರಮ್ ಕೂದಲನ್ನು ಹೈಡ್ರೇಟ್ ಆಗಿಸಿ, ಪೋಷಣೆ ಮಾಡುತ್ತದೆ. ಈ ಸೀರಮ್ ಒಣ ಮತ್ತು ನಿರ್ಜೀವ ಕೂದಲಿಗೆ ಸೂಕ್ತವಾಗಿದೆ.
ಗೋಲ್ಡ್ ಪ್ಲೇಟೆಡ್ ಮದುವೆ ಜ್ಯುವೆಲ್ಲರಿ ಸೆಟ್:
ಮದುವೆಗೆ ಆಭರಣಗಳನ್ನು ಹುಡುಕುತ್ತಿದ್ದೀರಾ? ಇಲ್ಲಿದೆ ನಿಮಗಾಗಿ ಎಲ್‌ಸಿಟಿ ಗೋಲ್ಡ್ ಪ್ಲೇಟೆಡ್ ವೆಡ್ಡಿಂಗ್ ಜ್ಯುವೆಲ್ಲರಿ. ವಿಭಿನ್ನ ಡಿಸೈನ್ ಇರುವ ಈ ಜ್ಯವೆಲ್ಲರಿ ಸೆಟ್ ನಿಮಗೆ ಕಡಿಮೆ ಬೆಲೆಯಲ್ಲಿ ಸಿಗಲಿದೆ. ಈ ಸೆಟ್‌ನಲ್ಲಿ 2 ನೆಕ್ಲೇಸ್‌ಗಳು, 2 ಜೋಡಿ ಕಿವಿಯೋಲೆಗಳು ಮತ್ತು 2 ಬೈತಲೆ ಬೊಟ್ಟುಗಳನ್ನು ಒಳಗೊಂಡಿದೆ.
ಆಯುರ್ವೇದ ನೈಟ್ ಕ್ರೀಮ್:
ತ್ವಚೆಯನ್ನು ಪುನರ್ಯೌವನಗೊಳಿಸುವ ಮತ್ತು ಹೊಳೆಯುವಂತೆ ಮಾಡಲು ಆಯುರ್ವೇದ ನೈಟ್ ಕ್ರೀಮ್ ಅತ್ಯಂತ ಸೂಕ್ತ. ನಿಮ್ಮ ತ್ವಚೆಯನ್ನು ಕಾಂತಿಯುತವಾಗಿಸಲು ಕೇಸರಿಯೊಂದಿಗೆ ಮಿಶ್ರಣವಾಗಿರುವ ಈ ಕ್ರೀಮ್ ಡಾರ್ಕ್‌ಸರ್ಕಲ್ ಹಾಗೂ ಕಪ್ಪುಕಲೆಗಳನ್ನು ಕಡಿಮೆ ಮಾಡುತ್ತದೆ. ಅಲೋವೆರಾ ಈ ಅದ್ಭುತ ಕ್ರಿಮ್‌ನ ವಿಶೇಷ ಘಟಕಾಂಶವಾಗಿದೆ. ಈ ಕ್ರೀಮ್ ಅನ್ನು ಇಲ್ಲಿ ಖರೀದಿಸಬಹುದು.
ಪುರುಷರ ಸ್ಲಿಮ್ ಟಿ-ಶರ್ಟ್:
ಈ ಹಳದಿ ಮತ್ತು ಕಪ್ಪು - ಬಿಳಿ ಲೈನ್ ಇರುವ ಪೋಲೋ-ನೆಕ್ ಟೀ ಶರ್ಟ್ ನೋಡುವವರ ಗಮನ ಸೆಳೆಯಲಿದೆ. ಇದು ಕಾಟನ್ ಶರ್ಟ್ ಆಗಿದ್ದು, ಸ್ಲಿಮ್-ಫಿಟ್ ಆಗಿದೆ. ನೀವು ರಜೆ ಅಥವಾ ಪ್ರವಾಸಕ್ಕೆ ಯೋಜಿಸುತ್ತಿದ್ದರೆ, ಯುಎಸ್ ಪೋಲೊದ ಈ ಟೀ ಶರ್ಟ್ ನಿಮಗಾಗಿ.
GIVA 925 ಸ್ಟರ್ಲಿಂಗ್ ಸಿಲ್ವರ್ ರೋಸ್-ಗೋಲ್ಡ್ ಕಿವಿಯೋಲೆಗಳು:
GIVA 925 ರಿಂದ ಬಂದ ಈ ಕಿವಿಯೋಲೆಗಳನ್ನು ಸ್ಟರ್ಲಿಂಗ್ ಬೆಳ್ಳಿಯಿಂದ ತಯಾರಿಸಲಾಗಿದ್ದು, ರೋಸ್ ಗೋಲ್ಡ್ ಕಲರ್ ಹೊಂದಿದೆ. ಯಾರಿಗಾದರೂ ಗಿಫ್ಟ್ ಮಾಡಲು ಈ ಕಿವಿಯೋಲೆ ಸೂಕ್ತವಾಗಿದ್ದು, ಇದರಲ್ಲಿ ಆಭರಣ ಆರೈಕೆಗಾಗಿ ಮೃದುವಾದ ಶುಚಿಗೊಳಿಸುವ ಬಟ್ಟೆ ಮತ್ತು ಒಂದು ಜೋಡಿ ಹೆಚ್ಚುವರಿ ಸಿಲಿಕಾನ್ ಸ್ಟಾಪರ್‌ಗಳು ಸೇರಿವೆ.
ಸೆಂಟ್:
ಟಾಮಿ ಹಿಲ್ಫಿಗರ್ ನ ಈ 50 ಎಂಎಲ್ ಸೆಂಟ್ ಬಾಟಲಿ ರಿಫ್ರೆಶ್ ಮತ್ತು ಶಕ್ತಿಯುತ ಪರಿಮಳವನ್ನು ನೀಡುತ್ತದೆ. ಇದು ನಿಮ್ಮ ಮಗಳಿಗೆ ಉಡುಗೊರೆಯಾಗಿ ನೀಡುವ ಸುಗಂಧ ದ್ರವ್ಯವಾಗಿದೆ. ಸುಗಂಧ ದ್ರವ್ಯದ ವೈಶಿಷ್ಟ್ಯವು ಕಪ್ಪು ಕರ್ರಂಟ್, ನಿಂಬೆ, ಗುಲಾಬಿ, ಲಿಲಿ, ಶ್ರೀಗಂಧ, ಮತ್ತು ಹೆಚ್ಚಿನವು ಸೇರಿಕೊಂಡಿವೆ. ಇದನ್ನು ಇಲ್ಲಿ ಖರೀದಿಸಬಹುದು.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications







































