Latest Updates
-
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ!
Gold-Silver Rate Today: ಒಂದೇ ದಿನದಲ್ಲಿ ಚಿನ್ನ-ಬೆಳ್ಳಿದರ ಭಾರೀ ಏರಿಕೆ! ಬಿಗ್ ಶಾಕ್
ಕಳೆದ ಮೂರು ದಿನಗಳಿಂದ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ (Gold Price Rise) ಏರಿಕೆಯಾಗಿದೆ. ಇಂದೂ (ಫೆ.4) ಭಾರತದಲ್ಲಿ ಚಿನ್ನದ ಬೆಲೆ (Gold Rate India) ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ, ಕೊನೆಗೂ ನಿರಾಸೆಯಾಗಿದೆ. ಚಿನ್ನದ ಬೆಲೆ ನೋಡಿದ್ರೆ ಅಯ್ಯಯ್ಯೋ ಎಂಬಂತಾಗಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ ಬೆಲೆಯಲ್ಲಿ ಇಂದು ಭಾರೀ ಏರಿಕೆ ಕಂಡಿದೆ. ಕೊನೆಗೂ ಚಿನ್ನ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಂದಾಗಿದೆ. ಒಂದೇ ದಿನ ಪ್ರತೀ ಗ್ರಾಂ ಚಿನ್ನದಲ್ಲಿ 660 ರೂ. ಏರಿಕೆ ಕಂಡಿದೆ. ಅಂದರೆ ಒಂದು ಗ್ರಾಂ ಬೆಲೆ ಇಂದು 16,053 ರೂ. ಆಗಿದೆ. ನಿನ್ನೆಯಷ್ಟೇ 15,393 ರೂ. ಇತ್ತು. ಒಂದೇ ದಿನದಲ್ಲಿ ₹660 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,28,424 ರೂ. ಆಗಿದ್ದು, ನಿನ್ನೆ 1,23,144ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ 5,280 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,60,530 ರೂ. ಆಗಿದ್ದು, ನಿನ್ನೆ 1,53,930 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದೇ ದಿನದಲ್ಲಿ 6,600 ರೂ. ಹೆಚ್ಚಳ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹16,05,300 ರೂ. ಆಗಿದ್ದು, ನಿನ್ನೆ 15,39,300 ರೂ. ಇತ್ತು. ಒಟ್ಟು 66,000 ರೂ. ಏರಿಕೆಯಾಗಿದೆ
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 14,715 ರೂ. ಆಗಿದ್ದು, ನಿನ್ನೆ 14,110 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹605 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,17,720 ರೂ. ಆಗಿದ್ದು, ನಿನ್ನೆ 1,12,880 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ 4,840 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,47,150 ರೂ. ಆಗಿದ್ದು, ನಿನ್ನೆ 1,41,100 ರೂ. ಇತ್ತು. ಒಟ್ಟು 6,050 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ದರ ಇಂದು 14,71,500 ರೂ. ಆಗಿದ್ದು, ನಿನ್ನೆ 14,11,000 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ 60,500 ಹೆಚ್ಚಳವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆಯಲ್ಲು ಇಂದು ಭರ್ಜರಿ ಏರಿಕೆಯಾಗಿದೆ. 1 ಗ್ರಾಂ ಚಿನ್ನದ ಬೆಲೆ ಇಂದು 12,040 ರೂ. ಆಗಿದ್ದು, ನಿನ್ನೆ 11,545 ರೂ. ಇತ್ತು. ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು ಒಂದೇ ದಿನ ₹495 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 96,320 ರೂ. ಆಗಿದ್ದು, ನಿನ್ನೆ 92,360 ರೂ. ಇತ್ತು. ಒಂದೇ ದಿನ 3,960 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,20,400 ರೂ. ಆಗಿದ್ದು, ನಿನ್ನೆ 1,15,450 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬರೋಬ್ಬರಿ 4,950 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ ₹12,04,000 ರೂ. ಆಗಿದ್ದು, ನಿನ್ನೆ ₹11,54,500 ರೂ. ಇತ್ತು. ಇಂದು ಒಟ್ಟು 49,500 ರೂ. ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 16,256, 22K ರೂ. 14,900, 18K ರೂ. 12,750
ಮುಂಬೈ: 24K ರೂ. 16,053, 22K ರೂ. 14,715, 18K ರೂ. 12,040
ದೆಹಲಿ: 24K ರೂ. 16,068, 22K ರೂ. 14,730, 18K ರೂ. 12,055
ಕೋಲ್ಕತ್ತಾ: 24K ರೂ. 16,053, 22K ರೂ. 14,715, 18K ರೂ. 12,040
ಬೆಂಗಳೂರು: 24K ರೂ. 16,053, 22K ರೂ. 14,715, 18K ರೂ. 12,040
ಹೈದರಾಬಾದ್: 24K ರೂ. 16,053, 22K ರೂ. 14,715, 18K ರೂ. 12,040
ಕೇರಳ: 24K ರೂ. 16,053, 22K ರೂ. 14,715, 18K ರೂ. 12,040
ಪುಣೆ: 24K ರೂ. 16,053, 22K ರೂ. 14,715, 18K ರೂ. 12,040
ವಡೋದರಾ: 24K ರೂ. 16,058, 22K ರೂ. 14,720, 18K ರೂ. 12,045
ಅಹಮದಾಬಾದ್: 24K ರೂ. 16,058, 22K ರೂ. 14,720, 18K ರೂ. 12,045
ಬೆಳ್ಳಿ ಬೆಲೆ:
ಅತ್ತ ಚಿನ್ನದ ಬೆಲೆ ಏರಿಕೆಯಾಗಿದ್ದೇ ತಡ, ಇತ್ತ ಬೆಳ್ಳಿ ದರ ಕೂಡಾ ಭಾರೀ ಹೆಚ್ಚಳ ಕಂಡಿದೆ. ಒಂದೇ ದಿನ ಪ್ರತೀ ಗ್ರಾಂ ಬೆಳ್ಳಿಯಲ್ಲಿ 40 ರೂ. ಹೆಚ್ಚಳವಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು ₹320 ರೂ. ಆಗಿದ್ದು, ನಿನ್ನೆ ₹280 ರೂ. ಇತ್ತು. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹2,560 ರೂ. ಆಗಿದ್ದು, ನಿನ್ನೆ ₹2,240 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹320 ರೂ. ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ₹3,200 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ₹32,000 ರೂ. ಆಗಿದೆ. 1 ಕೆಜಿ ಬೆಳ್ಳಿ ದರ ₹3,20,000 ರೂ.ಗೆ ತಲುಪಿದೆ.
ಸ್ಪಾಟ್ ಗೋಲ್ಡ್ ವಿವರ:
ಬುಧವಾರ ಬೆಳಿಗ್ಗೆ GMT 3:53ರ ವೇಳೆ ಸ್ಪಾಟ್ ಚಿನ್ನದ ದರ 2.7% ಏರಿಕೆ ಕಂಡು, ಪ್ರತೀ ಔನ್ಸ್‌ಗೆ $5,071.79 ಕ್ಕೆ ತಲುಪಿದೆ.
Credit: Goodreturns



Click it and Unblock the Notifications