Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ 5 ರಾಶಿಯವರ ಪತಿ ಅತಿಯಾಗಿ ಕಾಳಜಿ ಮಾಡುತ್ತಾರೆ!
ಪ್ರತಿಯೊಬ್ಬ ಹೆಣ್ಣಿಗೂ ಒಳ್ಳೆಯ ಗಂಡನನ್ನು ಪಡೆಯಬೇಕೆಂಬ ಆಸೆ ಖಂಡಿತ ಇರುತ್ತದೆ. ಒಳ್ಳೆಯ ಗಂಡ ಎಂದರೆ ಆತನ ಬಳಿ ಕೇವಲ ದುಡ್ಡಿದ್ದರೆ ಸಾಲೋದಿಲ್ಲ. ಹೆಂಡತಿಯನ್ನು ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳುವ ಮನಸ್ಸಿರಬೇಕು.
ಕೆಲವೇ ಕೆಲವು ಜನರಿಗೆ ಮಾತ್ರ ಆ ರೀತಿಯ ಒಳ್ಳೆಯ ಮನಸ್ಸಿರುತ್ತದೆ. ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾರೆ. ಆ ರೀತಿಯ ಸ್ವಭಾವವಿರುವ ಗಂಡ ಎಲ್ಲರಿಗೂ ದಕ್ಕೋದಿಲ್ಲ. ಅಷ್ಟಕ್ಕು ಯಾವ 5 ರಾಶಿಯವರಿಗೆ ಕಾಳಜಿಯಿಂದ ನೋಡಿಕೊಳ್ಳುವ ಪತಿ ಸಿಗುತ್ತಾರೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಕರ್ಕಾಟಕ ರಾಶಿಯವರ ಗುಣ ನೋಡಿ ಎಂತವರಾದರೂ ಅವರತ್ತ ಆಕರ್ಷಿತಗೊಳ್ಳುತ್ತಾರೆ. ಈ ರಾಶಿಯವರ ಪತಿಯು ಪತ್ನಿಯ ಮೇಲೆ ಸಹಾನುಭೂತಿಯನ್ನು ತೋರುತ್ತಾರೆ. ಇವರು ಮನಸ್ಸು ಬಿಚ್ಚಿ ಯಾವುದೇ ನೋವನ್ನು ಹೇಳಿಕೊಳ್ಳದಿದ್ದರೂ ಕೂಡ ಗಂಡ ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಗಂಡಂದಿರೂ ಪ್ರತಿಯೊಂದು ಹೆಜ್ಜೆಯಲ್ಲೂ ಇವರ ಜೊತೆಯಾಗಿ ಇರುತ್ತಾರೆ. ಪ್ರತಿಯೊಂದು ಕೆಲಸ ಮಾಡುವಾಗಲೂ ಗಂಡನ ಸಹಾಯ ದೊರೆಯುತ್ತದೆ.
ಮಿಥುನ ರಾಶಿ
ತುಲಾ ರಾಶಿಯನ್ನು ಪ್ರೀತಿ, ಸೌಂದರ್ಯ ಮತ್ತು ಪ್ರಣಯದ ಗ್ರಹವಾದ ಶುಕ್ರವು ಆಳುತ್ತಿದೆ. ತುಲಾ ರಾಶಿಯ ಗಂಡಂದಿರು ತಮ್ಮ ಸಂಗಾತಿಯ ಸಂತೋಷ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಾರೆ. ಇವರಲ್ಲಿರುವ ಬಲವಾದ ನ್ಯಾಯಯುತ ಪ್ರಜ್ಞೆ ಇವರನ್ನು ಆದರ್ಶ ಜೀವನ ಸಂಗಾತಿಯನ್ನಾಗಿ ಮಾಡುತ್ತದೆ. ಹೆಂಡತಿಯ ಜೊತೆಗೆ ಇವರು ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಹೆಂಡತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಜೀವನ ನಡೆಸುತ್ತಾರೆ.
ಮೀನ ರಾಶಿ
ಮೀನ ರಾಶಿಯವರ ಪತಿ ಸಹಾನುಭೂತಿಯನ್ನು ಹೊಂದಿರುತ್ತಾರೆ. ಹಾಗೂ ಇವರನ್ನು ತುಂಬಾನೇ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇವರಿಗೆ ಹೋಲಿಕೆ ಮಾಡಿದ್ರೆ ಇವರ ಗಂಡಂದಿರಿಗೆ ಮೆಚೂರಿಟಿ ಹೆಚ್ಚಾಗಿರುತ್ತದೆ. ಗಂಡಂದಿರು ಇವರಿಗೆ ಪ್ರತಿಯೊಂದು ವಿಚಾರದಲ್ಲೂ ಮಾರ್ಗದರ್ಶನ ನೀಡುತ್ತಾರೆ. ಮೀನ ರಾಶಿಯವರ ಗಂಡಂದಿರು ಹೆಂಡತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಈ ಜೋಡಿ ಹೊಂದಾಣಿಕೆಯಿಂದ ಬಾಳ್ವೆ ಮಾಡುತ್ತಾರೆ.
ಕುಂಭ ರಾಶಿ
ವೃಷಭ ರಾಶಿಯು ಶುಕ್ರನಿಂದ ಆಳಲ್ಪಡುವ ರಾಶಿಯಾಗಿದೆ. ಶುಕ್ರನು ಸಂಬಂಧಗಳಲ್ಲಿ ಸ್ಥಿರತೆ, ನಿಷ್ಠೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುತ್ತದೆ. ಈ ರಾಶಿಯವರ ಪತಿಯು ಪತ್ನಿಯನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಮತ್ತು ಅವರ ರಕ್ಷಣೆಯನ್ನು ಮಾಡುತ್ತಾರೆ. ಪತ್ನಿಯ ಯೋಗಕ್ಷೇಮಕ್ಕೆ ಮೊದಲ ಆಧ್ಯತೆ ನೀಡುತ್ತಾರೆ. ಪತ್ನಿಯ ನೋವಿನಲ್ಲಿ ಇವರು ಜೊತೆಯಾಗಿ ಇರುತ್ತಾರೆ. ತಮಗಿಂತ ಹೆಚ್ಚಾಗಿ ಪತ್ನಿಗೆ ಮೊದಲ ಪ್ರಾಮುಖ್ಯತೆ ನೀಡುತ್ತಾರೆ.
ಕರ್ಕಾಟಕ ರಾಶಿ
ಕನ್ಯಾರಾಶಿಯು ಬುಧದಿಂದ ಆಳಲ್ಪಡುವ ರಾಶಿಯಾಗಿದೆ. ಕನ್ಯಾ ರಾಶಿಯವರ ಗಂಡಂದಿರೂ ಪತ್ನಿಯನ್ನು ಅತಿಯಾಗಿ ಕಾಳಜಿ ಮಾಡುತ್ತಾರೆ. ಇವರು ಯಾವಾಗಲೂ ಪತ್ನಿಯ ಯೋಗ ಕ್ಷೇಮದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಆರಂಭದಲ್ಲಿ ಹೆಂಡತಿಯನ್ನು ಎಷ್ಟು ಪ್ರೀತಿ ಮಾಡುತ್ತಿದ್ದರೋ ಕೊನೆಯವರೆಗೂ ಅದೇ ಪ್ರೀತಿ ಇರುತ್ತದೆ. ಹೆಂಡತಿಯೊಂದಿಗೆ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹವಾಗಿ ಇರುತ್ತಾರೆ. ಹೆಂಡತಿಯ ಜೊತೆಗೆ ಹೊಂದಿಕೊಂಡು ಜೀವನ ನಡೆಸುತ್ತಾರೆ.



Click it and Unblock the Notifications

