Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೋತಿಶಾಸ್ತ್ರದ ಪ್ರಕಾರ ಅದೃಷ್ಟ ನಿಮ್ಮದಾಗಲು ರಾಶಿಚಕ್ರದ ಪ್ರಕಾರ ಈ ಕಲ್ಲುಗಳನ್ನು ಧರಿಸಿ
ಜೀವನದಲ್ಲಿ ಯಶಸ್ವಿಯಾಗಲು ಶ್ರಮ, ಪ್ರಯತ್ನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅದೃಷ್ಟ ಎನ್ನುವುದು. ಈ ಅದೃಷ್ಟವನ್ನು ಹುಡುಕಲು ಹಲವರು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಾರೆ. ದೈವದ ಮೊರೆ ಹೋಗುತ್ತಾರೆ, ನಿರಂತರ ಶ್ರಮವೇ ಅದೃಷ್ಟ ಎಂದು ನಂಬುವವರು ಇದ್ದಾರೆ ಆದರೆ ಜ್ಯೋತಿಶಾಸ್ತ್ರದ ಪ್ರಕಾರ ಸಹ ಕೆಲವು ಅದೃಷ್ಟ ನಮ್ಮದಾಗಲು ಕೆಲವು ಪರಿಹಾರಗಳಿವೆ.
ಇಂಥಾ ಪರಿಹಾರಗಳಲ್ಲಿ ಒಂದು ರಾಶಿಗೆ ಹೊಂದುವಂಥ ಅದೃಷ್ಟದ ಹರಳು. ಜ್ಯೋತಿಶಾಸ್ತ್ರದ ಪ್ರಕಾರ ನಮ್ಮ ರಾಶಿಗೆ ಹೊಂದುವ ಈ ಅದೃಷ್ಟದ ಹರಳನ್ನು ಧರಿಸಿದರೆ ನಿಮ್ಮ ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಬಹುದು ಎಂದು ನಂಬಲಾಗಿದೆ.
ಯಾವ ರಾಶಿಯವರು ಯಾವ ಹರಳನ್ನು ಧರಿಸಿದರೆ ಅದೃಷ್ಟ ಮುಂದೆ ನೋಡೋಣ:

ಮೇಷ ರಾಶಿ
ಮೇಷ ರಾಶಿಯವರು ಈ ಕಲ್ಲುಗಳನ್ನು ನಿಮ್ಮ ಉಂಗುರದ ಬೆರಳಿಗೆ ಧರಿಸಿದರೆ ಅದೃಷ್ಟ.
ಅಕ್ವಾಮರೀನ್: ಸ್ವೀಕಾರಾರ್ಹ ಗುಣ, ಶುದ್ಧೀಕರಣ, ಅತೀಂದ್ರಿಯ ಸಂಪರ್ಕಗಳು ಇದರ ಅರ್ಥ.
ಜಾಸ್ಪರ್/ಸೂರ್ಯಕಾಮ್ತ ಮಣಿ: ರಕ್ಷಣೆ, ಗುಣಮುಖವಾಗುವುದು
ಕಾರ್ನೆಲಿಯನ್/ಮಂದಗೆಪಿನ ಶಿಲೆ: ಅಭಿವ್ಯಕ್ತಿ, ಶಕ್ತಿ, ಸಾಂತ್ವನ

ವೃಷಭ ರಾಶಿ
ನಿಮ್ಮ ಜೀವನದಲ್ಲಿ ಯಶಸ್ಸು ನಿಮ್ಮದಾಗಲು ವೃಷಭ ರಾಶಿಯವರು ವೃಷಭ ರಾಶಿಯವರು ಈ ರತ್ನದ ಕಲ್ಲುಗಳನ್ನು ನಿಮ್ಮ ಮಧ್ಯದ ಬೆರಳಿಗೆ ಧರಿಸಿ.
ರೋಸ್ ಸ್ಫಟಿಕ ಶಿಲೆ: ಶಾಂತಿ, ಪ್ರೀತಿ, ಕ್ಷಮೆ
ಪಚ್ಚೆ: ಆರ್ಥಿಕ ಬೆಳವಣಿಗೆ, ರಕ್ಷಣೆ, ದೃಷ್ಟಿ
ಟೌರ್ಮಲೈನ್: ಸ್ನೇಹ, ವಿಶ್ವಾಸ, ಚೈತನ್ಯ

ಮಿಥುನ ರಾಶಿ
ಮಿಥುನ ರಾಶಿಯವರು ಈ ರತ್ನಗಳನ್ನು ನಿಮ್ಮ ಕಿರು ಬೆರಳಿಗೆ ಧರಿಸಿ.
ಟೈಗರ್ ಐ/ ಹುಲಿ ಕಣ್ಣು: ಆಕಾರ ಬದಲಾವಣೆ, ಅದೃಷ್ಟ, ರಕ್ಷಣೆ
ಸಿಟ್ರೀನ್: ನೆಮ್ಮದಿ, ಸ್ವಚ್ಛಗೊಳಿಸುವುದು, ಜಾಗೃತಿ
ಎಗೆಟ್: ದೀರ್ಘಾಯುಷ್ಯ, ಧೈರ್ಯ, ಸ್ಥಿರತೆ

ಕರ್ಕ ರಾಶಿ
ಕರ್ಕ ರಾಶಿ ಈ ರತ್ನವನ್ನು ತೋರು ಬೆರಳಿಗೆ ಧರಿಸಿ. ಇದರ ಅರ್ಥ...
ಮೂನ್ ಸ್ಟೋನ್: ಅಂತಃಪ್ರಜ್ಞೆ, ತಾರುಣ್ಯ, ದೈವಿಕತೆ
ಅಂಬರ್: ಗುಣವಾಗುವುದು, ಆಪ್ಯಾಯಮಾನ, ಹೀರಿಕೊಳ್ಳುವಿಕೆ, ನಕಾರಾತ್ಮಕ ಶಕ್ತಿಯನ್ನು ದೂರಾಗಿಸುವುದು,
ಮುತ್ತು: ಪ್ರಯಾಣ, ಅದೃಷ್ಟ, ಆರ್ಥಿಕ ಬೆಳವಣಿಗೆ

ಸಿಂಹ ರಾಶಿ
ಸಿಂಹ ರಾಶಿಯವರು ನಿಮ್ಮ ಅದೃಷ್ಟ ವರ್ಧಿಸಲು ಈ ರತ್ನಗಳನ್ನು ನಿಮ್ಮ ಉಂಗುರದ ಬೆರಳಿಗೆ ಧರಿಸಿ.
ರೂಬಿ: ಶಕ್ತಿ, ಸ್ಪಷ್ಟೀಕರಣ, ಪರಿಷ್ಕರಣ
ತೋಪಾಜ್: ತೂಕ ನಷ್ಟ, ರೋಗನಿರೋಧಕ ಶಕ್ತಿ, ಭಾವನೆಗಳು
ಸನ್ ಸ್ಟೋನ್: ಸಮತೋಲನ, ಆತ್ಮಸ್ಥೈರ್ಯ, ಆತ್ಮವಿಶ್ವಾಸ,

ಕನ್ಯಾ ರಾಶಿ
ಕನ್ಯಾ ರಾಶಿಯವರು ಜೀವನದಲ್ಲಿ ಒಳಿತಾಗಲು ನಿಮ್ಮ ಮಧ್ಯದ ಬೆರಳಿಗೆ ಈ ರತ್ನದ ಕಲ್ಲುಗಳನ್ನು ಧರಿಸಿ ...
ಒಪಲ್: ಸ್ವೀಕಾರ, ಅತೀಂದ್ರಿಯತೆ, ಅದೃಷ್ಟ
ನೀಲಮಣಿ: ಚಿತ್ತ ಸ್ಥಿರತೆ, ಅಂತಃಪ್ರಜ್ಞೆ, ಗುಣಪಡಿಸುವುದು
ಸೊಡಲೈಟ್: ಶಾಂತತೆ, ಜಾಗೃತಿ, ಧ್ಯಾನ

ತುಲಾ ರಾಶಿ
ತುಲಾ ರಾಶಿಯವರು ಈ ರತ್ನದ ಕಲ್ಲುಗಳನ್ನು ನಿಮ್ಮ ಕಿರು ಬೆರಳಿಗೆ ಧರಿಸಿ.
ಪಚ್ಚೆ: ಶಾಂತ ನಿದ್ರೆ, ಗುಣಪಡಿಸುವುದು, ಪ್ರೀತಿ
ವೈಢೂರ್ಯ: ಅತೀಂದ್ರಿಯ ದೃಷ್ಟಿ, ರಕ್ಷಣೆ, ಶಕ್ತಿ
ಜೇಡ: ಅದೃಷ್ಟ, ಸಂಪತ್ತು, ಪ್ರಯಾಣ

ವೃಶ್ಚಿಕ -
ಈ ರತ್ನಗಳನ್ನು ನಿಮ್ಮ ತೋರು ಬೆರಳಿಗೆ ಧರಿಸಿ ವರ್ಧಿಸಿ ...
ವೈಢೂರ್ಯ: ದೃಷ್ಟಿ ಶೋಧನೆ, ವಿಶ್ವಾಸ, ಸಂವಹನ
ಕಾರ್ಗಲ್ಲು: ರಕ್ಷಣೆ, ಹೀರಿಕೊಳ್ಳುವಿಕೆ, ಭವಿಷ್ಯಜ್ಞಾನ
ಸ್ಫಟಿಕ ಶಿಲೆ: ಶುದ್ಧೀಕರಣ, ಸಮೃದ್ಧಿ

ಧನು ರಾಶಿ
ಧನು ರಾಶಿಯವರು ಈ ಉಂಗುರಗಳನ್ನು ನಿಮ್ಮ ಉಂಗುರದ ಬೆರಳಿಗೆ ಧರಿಸಿ.
ಪದ್ಮರಾಗ: ಶಕ್ತಿ, ಭವಿಷ್ಯ, ರಕ್ಷಣೆ
ಮೆಲಕೈಟ್: ಆರ್ಥಿಕ ಬೆಳವಣಿಗೆ, ಗುಣಪಡಿಸುವುದು, ಸತ್ಯವನ್ನು ಪತ್ತೆ ಮಾಡುವುದು
ಎಗೆಟ್: ದೀರ್ಘಾಯುಷ್ಯ, ಧೈರ್ಯ, ಸ್ಥಿರತೆ

ಮಕರ ರಾಶಿ
ಮಕರ ರಾಶಿಯವರು ಈ ರತ್ನಗಳನ್ನು ನಿಮ್ಮ ಮಧ್ಯದ ಬೆರಳಿಗೆ ಧರಿಸಿ.
ಒನಿಕ್ಸ್: ಸಂಘಟನೆ, ವಿಶ್ವಾಸ
ಜೆಟ್: ಸಂಪತ್ತು, ಆರೋಗ್ಯ, ರಕ್ಷಣೆ
ನೀಲಿ ನೀಲಮಣಿ: ಶಾಂತಗೊಳಿಸುವಿಕೆ, ಗುಣಪಡಿಸುವುದು, ಸಂಪರ್ಕ

ಕುಂಭ ರಾಶಿ
ಕುಂಭ ರಾಶಿಯವರು ಈ ರತ್ನದ ಮೂಲಕ ನಿಮ್ಮ ಅದೃಷ್ಟವನ್ನು ಹೆಚ್ಚಿಸಲು ನಿಮ್ಮ ಕಿರು ಬೆರಳಿಗೆ ಧರಿಸಿ.
ವಜ್ರ: ಜಾಗೃತಿ, ಸ್ಪಷ್ಟತೆ, ಶುದ್ಧೀಕರಣ
ಪದ್ಮರಾಗ: ಶಕ್ತಿ, ಭವಿಷ್ಯ, ರಕ್ಷಣೆ
ಅಂಬರ್: ಗುಣಪಡಿಸುವಿಕೆ, ಆಪ್ಯಾಯಮಾನ, ಹೀರಿಕೊಳ್ಳುವಿಕೆ, ನಕಾರಾತ್ಮಕ ಶಕ್ತಿಯನ್ನು ದೂರಾಗಿಸುವುದು

ಮೀನ ರಾಶಿ
ಮೀನ ರಾಶಿಯವರು ಈ ರತ್ನಗಳನ್ನು ನಿಮ್ಮ ತೋರು ಬೆರಳಿಗೆ ಧರಿಸಿ.
ಅಮೆಥಿಸ್ಟ್: ಗುಣಪಡಿಸುವುದು, ಸಹಾನುಭೂತಿ, ಪ್ರೀತಿ
ರಕ್ತಶಿಲೆ: ರಕ್ಷಣೆ, ವ್ಯಾಪಾರ, ಧೈರ್ಯ
ಕ್ಯಾಲ್ಸೈಟ್: ಆಧ್ಯಾತ್ಮಿಕತೆ, ಧ್ಯಾನ, ಶುದ್ಧೀಕರಣ



Click it and Unblock the Notifications