Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ತನ್ನ ಬಾಯ್ ಫ್ರೆಂಡ್‌ನ ಶಿಶ್ನಕ್ಕೆ ಚಿಲ್ಲಿ ಸಾಸ್ ಹಾಕಿದ ಮಹಿಳೆ!!!
ಕೆಲವೊಮ್ಮೆ ಏನೋ ಮಾಡಲು ಹೋಗಿ ಏನೋ ಆಗುವುದು ಇದೆ. ಆಕಸ್ಮಿಕವಾಗಿ ನಡೆಯುವಂತಹ ಕೆಲವು ಘಟನೆಗಳು ಭಾರೀ ಹಾನಿಯುಂಟು ಮಾಡುವುದು. ಇಂತಹದೊಂದು ಘಟನೆಯ ವೀಡಿಯೊವನ್ನು ಮಹಿಳೆಯು ಹಂಚಿಕೊಂಡಿದ್ದಾರೆ. ತನ್ನ ಸಂಗಾತಿಯ ಜನನೇಂದ್ರೀಯಕ್ಕೆ ಮಹಿಳೆಯು ಲ್ಯೂಬ್ರಿಕೆಂಟ್ ಎಂದು ಭಾವಿಸಿ ಆಕಸ್ಮಿಕವಾಗಿ ಚಿಲ್ಲಿ ಸಾಸ್(ಮೆಣಸಿನ ಸಾಸ್) ಹಾಕಿರುವುದು.
ಆತ ಹೇಗಾದರೂ ತನ್ನ ಪ್ರಾಣ ಕಾಪಾಡಿಕೊಂಡಿದ್ದಾನೆ. ಚಿಲ್ಲಿ ಸಾಸ್ ಹಾಕಿದ ಬಳಿಕ ಮಹಿಳೆಯು ಆತನ ಉರಿಯನ್ನು ನಿವಾರಿಸಲು ಮೊಸರು ಹಾಕಿ ಶಮನಗೊಳಿಸಿದ್ದಾರೆ. ಇದರ ಬಗ್ಗೆ ಮತ್ತಷ್ಟು ತಿಳಿಯಿರಿ....

ಈ ಜೋಡಿ…
ಬ್ರಿಗ್ಟನ್ ನ 28ರ ಹರೆಯದ ಅನ್ನಾ ಮೆರಿ ರಿಚರ್ಡಸನ್ ಎಂಬಾಕೆ ತನ್ನ ಬಾಯ್ ಫ್ರೆಂಡ್ ಡೌಗ್ ಬಾರ್ಟಲೆಟ್ ನ್ನು ಪ್ರೀತಿಸುತ್ತಿದ್ದಳು. ಆಕೆ ತಮ್ಮ ಸಾಹಸಮಯ ವಿಡಿಯೋವನ್ನು ಆನ್ ಲೈನ್ ನಲ್ಲಿ ಹಂಚಿ ಕೊಂಡಿದ್ದು, ಸ್ವಲ್ಪ ಮತ್ತೇರಿಸಿಕೊಂಡ ಬಳಿಕ ಅಡುಗೆ ಕೋಣೆಗೆ ಹೋದ ಅವರು ತಮ್ಮನ್ನು ಮರೆತರು.

ಆನ್ ಲೈನ್ ನಲ್ಲಿ ಭೇಟಿಯಾದರು
ಆನ್ ಲೈನ್ ಸೈಟ್ ನಲ್ಲಿ ಕೆಲವು ತಿಂಗಳ ಕಾಲ ಭೇಟಿಯಾದ ಬಳಿಕ ಅನ್ನಾ ಮತ್ತು ಡೌಗ್ ಡೇಟಿಂಗ್ ಆರಂಭಿಸಿದರು. ಒಂದು ದಿನ ಕುಡಿದ ಬಳಿಕ ಅವರ ಕಾಮಾನೆಗಳು ಕೆರಳಿದವು..
Most Read: ನೀವು ಸೆಕ್ಸ್ ಬಗ್ಗೆ ತಿಳಿಯಬೇಕಾದ ಕೆಲವು ಸಂಗತಿಗಳು ಇಲ್ಲಿವೆ..

ಅವಘಡ ಸಂಭವಿಸಿತು
ಸೆಕ್ಸ್ ಆಟದ ವೇಳೆ ಅನ್ನಾ ತನ್ನ ಬ್ಯಾಗ್ ಗೆ ಕೈ ಹಾಕಿ ಲ್ಯೂಬ್ರಿಕೆಂಟ್ ನ್ನು ಹೊರತೆಗೆದಳು. ಆದರೆ ದುರಾದೃಷ್ಟದಿಂದ ಆಕೆ ಚಿಲ್ಲಿ ಸಾಸ್ ತೆಗೆದು ತನ್ನ ಸಂಗಾತಿಯ ಜನನೇಂದ್ರೀಯಕ್ಕೆ ಹಾಕಿದಳು. ಕೆಲವೇ ಕ್ಷಣಗಳಲ್ಲಿ ಮನೆಯ ಹೆಂಚುಗಳು ಹಾರಿ ಹೋಗುವಂತೆ ಆತ ಕೂಗಲು ಆರಂಭಿಸಿದ...

ಆತನ ಬೊಬ್ಬೆ ಮುಗಿಲು ಮುಟ್ಟಿತು
ಆತನ ಅಡುಗೆ ಮನೆಯ ಟೇಬಲ್ ನಿಂದ ಜಿಗಿದು ಹೊರಬಂದ. ಇದೇ ವೇಳೆ ಆತ ಆಕೆಯ ಶೂಗಳ ಮೇಲೆ ಕಾಲನ್ನು ಇಟ್ಟು ಜಾರಿ ಹೊರಗೆ ಹೋಗಿ ಬಿದ್ದುಬಿಟ್ಟ.
Most Read: ಹಸ್ತಮೈಥುನ ಬಗ್ಗೆ ಇರುವ ಕೆಲವು ತಪ್ಪು ನಂಬಿಕೆಗಳು, ಇದನ್ನೆಲ್ಲಾ ನಂಬಲೇಬೇಡಿ!

ಆಕೆ ಮೊಸರನ್ನು ಪ್ರಯೋಗಿಸಿದಳು
ತನ್ನ ಸಂಗಾತಿಯ ನೋವನ್ನು ನೋಡಿದ ಅನ್ನಾ ಫ್ರಿಡ್ಜ್ ನಿಂದ ಮೊಸರನ್ನು ತೆಗೆದು ಅದನ್ನು ಜನನೇಂದ್ರೀಯಕ್ಕೆ ಹಚ್ಚಿದಳು. ಈ ವೇಳೆ ಆಕೆಯ ತಂತ್ರವು ಕೆಲಸ ಮಾಡಿತು ಮತ್ತು ಜನನೇಂದ್ರೀಯದ ಉರಿಯು ಕಡಿಮೆಯಾಯಿತು.
Most Read:ಕೊನೆಗೂ ವೈದ್ಯರು ರೋಗಿಯ ಕಿವಿಯೊಳಗೆ ನುಗ್ಗಿದ ಕೀಟವನ್ನು ಹೊರ ತೆಗೆದರು! ವಿಡಿಯೋ ನೋಡಿ

ಈ ಘಟನೆಯು ಅವರ ಸಂಬಂಧವನ್ನು ಮತ್ತಷ್ಟು ಬಲಗೊಳಿಸಿತು
ಆಕಸ್ಮಿಕವಾಗಿ ನಡೆದ ಸುಟ್ಟ ಗಾಯ ಮತ್ತು ಉರಿಯಿಂದ ಹೊರಬರಲು ಐಸ್ ಪ್ಯಾಕ್ ಬಳಸಿದರು. ಈ ತಮಾಷೆಯ ಘಟನೆಯ ಬಳಿಕ ಅವರಿಬ್ಬರ ಸಂಬಂಧವು ಮತ್ತಷ್ಟು ಬಲಗೊಂಡಿತು. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆಯೇನು? ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆ ಬರೆಯಿತು.



Click it and Unblock the Notifications
