ಕೇವಲ ಎರಡು ಪದಗಳಿಂದಲೇ ಪ್ರತಿಯೊಂದು ರಾಶಿಯವರ ಗುಣ ನಡತೆ ತಿಳಿಯಬಹುದು!

Posted By: Deepu
Subscribe to Boldsky

ಒಬ್ಬನ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಆ ವ್ಯಕ್ತಿಯನ್ನು ವಿಶ್ಲೇಷಣೆ ಮಾಡಿಕೊಳ್ಳುವುದು ಅಗತ್ಯ. ಒಬ್ಬ ವ್ಯಕ್ತಿ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಣೆ ಮಾಡಬಹುದು. ಆದರೆ ಇದರಲ್ಲಿ ಯಾವುದು ಸರಿ ಎಂದು ಹೇಳಲಾಗದು. ಪ್ರಮುಖವಾಗಿ ವ್ಯಕ್ತಿಯೊಬ್ಬನ ವ್ಯಕ್ತಿತ್ವವು ಆತನ ರಾಶಿಚಕ್ರದ ಮೇಲೆ ಅವಲಂಬಿತವಾಗಿರುವುದು.

ಆತನ ರಾಶಿಚಕ್ರ ಯಾವುದು ಎಂದು ತಿಳಿದುಕೊಂಡರೆ ಅದರಿಂದ ನಾವು ಆ ವ್ಯಕ್ತಿಯ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ಈ ಲೇಖನದಲ್ಲಿ ಎಲ್ಲಾ ರಾಶಿಗಳನ್ನು ಕೇವಲ ಎರಡು ಅಕ್ಷರಗಳಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಆ ಪದಗಳು ಯಾವುದು ಎಂದು ನೀವು ತಿಳಿಯಿರಿ...

ಮೇಷ: ಮಾರ್ಚ್ 21- ಎಪ್ರಿಲ್ 19

ಮೇಷ: ಮಾರ್ಚ್ 21- ಎಪ್ರಿಲ್ 19

ತಮಾಷೆ

ಆಕ್ರಮಣಶೀಲ

ಈ ರಾಶಿಯ ವ್ಯಕ್ತಿಗಳು ತುಂಬಾ ಉಗ್ರ ಸ್ವಭಾವ ಮತ್ತು ಉತ್ಸಾಹ ಹೊಂದಿರುವರು. ಅವರ ವ್ಯಕ್ತಿತ್ವ ವಿವರಿಸಲು ಈ ಎರಡು ಪದಗಳೂ ಸಾಕು.

ವೃಷಭ: ಎ.20-ಮೇ20

ವೃಷಭ: ಎ.20-ಮೇ20

ಅತ್ಯುತ್ಸಾಹಿತ

ನಿಷ್ಠಾವಂತ

ಇವರ ಅತ್ಯುತ್ಸಾಹದಿಂದಾಗಿಯೇ ಇವರು ಗೂಳಿಯಂತೆ ಮುನ್ನುಗ್ಗಿ ಯಶಸ್ಸು ಪಡೆಯುವರು. ಇದು ಈ ರಾಶಿಯ ಸಂಕೇತವಾಗಿದೆ.

ಮಿಥುನ: ಮೇ21- ಜೂನ್20

ಮಿಥುನ: ಮೇ21- ಜೂನ್20

ವಾಚಾಳಿ

ತದ್ವಿರುದ್ಧ

ಸಾಮಾಜಿಕ ಪ್ರಾಣಿಯಾಗಿದ್ದುಕೊಂಡು ದೊಡ್ಡ ಮಟ್ಟದ ಸ್ನೇಹಿತರ ಬಳಗವನ್ನೇ ಸೃಷ್ಟಿಸಿರುವುದು ಇದರ ವಿವರಣೆ. ಆದರೆ ಇದರ ತದ್ವಿರುದ್ಧ ವ್ಯಕ್ತಿತ್ವದಿಂದಾಗಿ ನಿರ್ಧಾರ ತೆಗೆದುಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುವರು.

ಕರ್ಕಾಟಕ: ಜೂನ್ 21- ಜುಲೈ22

ಕರ್ಕಾಟಕ: ಜೂನ್ 21- ಜುಲೈ22

ಸಿಹಿ

ಸೂಕ್ಷ್ಮ

ತಮ್ಮ ಪ್ರೀತಿ ಪಾತ್ರರ ಮೇಲೆ ಇರುವಂತಹ ಪ್ರೀತಿ ಇವರನ್ನು ಸಿಲುಕಿಸಿರುವುದು. ಇವರು ತುಂಬಾ ಭಾವನಾತ್ಮಕವಾಗಿ ವ್ಯಕ್ತಿಯಾಗಿರುವ ಕಾರಣ ಭಾವನೆಗಳಲ್ಲಿ ತೇಲಿಹೋಗುವರು.

ಸಿಂಹ: ಜೂನ್ 23-ಆಗಸ್ಟ್ 23

ಸಿಂಹ: ಜೂನ್ 23-ಆಗಸ್ಟ್ 23

ಚಾಲಿತ

ಧೈರ್ಯಶಾಲಿ

ಇವರು ಗೌರವ ಮತ್ತು ಅಧಿಕಾರದ ಬೇಡಿಕೆಯಿಡುವರು. ಇವರಿಗೆ ನಾಯಕನಾಗುವ ಗುಣಗಳು ನೈಸರ್ಗಿಕವಾಗಿ ಬಂದಿರುವುದು.

ಕನ್ಯಾ: ಆ.24-ಸೆ.23

ಕನ್ಯಾ: ಆ.24-ಸೆ.23

ವಾದಿಸುವ

ವಿವರಿಸುವ

ಇವರು ತುಂಬಾ ಲೆಕ್ಕಾಚಾರದವರು ಮತ್ತು ಅದೇ ರೀತಿ ನಿರ್ಧಾರ ಮಾಡುವರು. ಇದು ತುಂಬಾ ಮೀಸಲಿಡಲಾಗಿರುವಂತಹ ರಾಶಿಚಕ್ರವಾಗಿದೆ.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ಬುದ್ಧಿವಂತ

ಎಚ್ಚರಿಕೆ

ತೀರ್ಪುಗಾರರಾಗುವುದು ಮತ್ತು ಎರಡು ಬದಿಯ ಪರಿಸ್ಥಿತಿಯನ್ನು ತುಲನೆ ಮಾಡುವುದು ಇವರಿಗೆ ನೈಸರ್ಗಿಕವಾಗಿ ಬಂದಿರುವುದು. ಇನ್ನೊಂದು ಬದಿಯಲ್ಲಿ ಯಾರಿಗೂ ನೋವುಂಟು ಮಾಡದಂತಹ ಇವರ ಗುಣವು ಇದು ತುಂಬಾ ತಟಸ್ಥ ರಾಶಿಯನ್ನಾಗಿಸುವುದು.

ವೃಶ್ಚಿಕ: ಅ.24-ನ.22

ವೃಶ್ಚಿಕ: ಅ.24-ನ.22

ರಚನಾತ್ಮಕ

ಹಠಮಾರಿ

ಇವರು ಜನರೊಂದಿಗೆ ಬೆರೆಯಲು ತುಂಬಾ ಲೆಕ್ಕಾಚಾರ ಮತ್ತು ಎಚ್ಚರಿಕೆ ವಹಿಸುವರು. ಇವರನ್ನು ಹೆಚ್ಚಿನವರು ಕಣ್ಣುಮುಚ್ಚಿಕೊಂಡು ನಂಬಿದರೂ ಸಹಿತ ಅವರು ಕೂಡ ಇದೇ ರೀತಿಯಲ್ಲಿ ಆಯ್ಕೆ ಮಾಡುವರು.

ಧನು: ನ.23-ಡಿ.22

ಧನು: ನ.23-ಡಿ.22

ಕುತೂಹಲಕಾರಿ

ಮುಕ್ತ ಮನಸ್ಸಿನ

ಮುಕ್ತ ಆತ್ಮವು ಯಾವ ರೀತಿ ಪ್ರಯಾಣಿಸಲು ಬಯಸುತ್ತದೆ ಎಂದು ತಿಳಿದರೆ ಅವರ -ವ್ಯಕ್ತಿತ್ವ ತಿಳಿಯುವುದು. ಇವರು ತಮ್ಮದೇ ರೀತಿಯ ಆಲೋಚನೆಯಿರುವ ವ್ಯಕ್ತಿಗಳೊಂದಿಗೆ ಇರುವಾಗ ಇವರು ತಮ್ಮ ಅದ್ಭುತ ಪ್ರದರ್ಶನ ನೀಡುವರು.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಮಹಾತ್ವಾಕಾಂಕ್ಷೆ

ಬುದ್ಧಿಶಾಲಿ

ಇವರು ತಮ್ಮ ವೃತ್ತಿ ಮೇಲೆ ಗಮನಹರಿಸಿ ಅದನ್ನು ಸಾಧಿಸುವರು. ಇವರ ಯಶಸ್ಸಿನ ಹಾದಿಯೇ ಎಲ್ಲವನ್ನೂ ವಿವರಿಸುವುದು.

ಕುಂಭ: ಜ.21-ಫೆ.18

ಕುಂಭ: ಜ.21-ಫೆ.18

ಅಸ್ಥಿರ

ಭಾವನಾತ್ಮಕ

ಇವರು ತಮ್ಮ ಅದ್ಭುತ ಜ್ಞಾಪಕ ಶಕ್ತಿ ಹಾಗೂ ಲೆಕ್ಕಾಚಾರಕ್ಕೆ ಗುರುತಿಸಲ್ಪಡುವರು. ಇವರು ತಮ್ಮ ಆಪ್ತರೊಂದಿಗೆ ಹೆಚ್ಚು ನಿಷ್ಠರಾಗಿರುವರು.

ಮೀನ: ಫೆ19-ಮಾರ್ಚ್ 20

ಮೀನ: ಫೆ19-ಮಾರ್ಚ್ 20

ಹೆಸರಿಸಲಾದ

ತಾರ್ಕಿಕ

ಮಹಾನ್ ಕಲಾತ್ಮಕ ಪ್ರತಿಭೆ ಹೊಂದಿರುವ ಅತ್ಯಂತ ಅರ್ಥಗರ್ಭಿತವಾಗಿರುವ ರಾಶಿಚಿಹ್ನೆ. ಇವರು ಪರಿಸ್ಥಿತಿಗೆ ಅನುಸಾರ ನಿರ್ಧಾರ ತೆಗೆದುಕೊಳ್ಳುವರು.

English summary

Describing Each Zodiac Sign With Just 2 Words

Analysing a person's personality is one of the most important things that one can do. Things that define a person's identity based on their zodiac sign helps us understand them in a better way. In this article we bring two words that will totally explain each zodiac sign's character. Check out on these words and we bet you can totally relate it to your zodiac sign.