Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ಚಿತ್ರಗಳನ್ನು ಸರಿಯಾಗಿ ನೋಡಿ, ನಿಮ್ಮೆಲ್ಲಾ ರಹಸ್ಯಗಳು ಹೊರ ಬರಬಹುದು!!
ವ್ಯಕ್ತಿಯ ಮುಖ ನೋಡಿ ವ್ಯಕ್ತಿತ್ವ ಹೇಳುವಂತಹ ಮಂದಿ ತುಂಬಾ ಜನ ಇದ್ದಾರೆ. ಯಾರೇ ಆಗಿರಲಿ ಅವರ ವ್ಯಕ್ತಿತ್ವವನ್ನು ನಡವಳಿಕೆ ಮತ್ತಿತರ ವಿಧಾನಗಳಿಂದ ತಿಳಿಯಬಹುದು. ಇನ್ನು ಕೆಲವರು ಮಾತಿನಲ್ಲೇ ಆತನ ವ್ಯಕ್ತಿತ್ವ ತಿಳಿಯುವರು. ಕೆಲವರು ನಿಮ್ಮ ಅಂತರಂಗದಲ್ಲಿ ಏನಿದೆ ಎಂದು ತಿಳಿಯುವಂತಹ ಕಲೆ ಕಲಿತುಕೊಂಡಿದ್ದಾರೆ. ಕೆಲವೊಂದು ಮನಸ್ಸಿನ ಆಟಗಳಿಂದಲೂ ನಿಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿದುಬರುವುದು.
ನಿಮ್ಮ ಹವ್ಯಾಸ, ಅಭ್ಯಾಸ, ರುಚಿ ಇತ್ಯಾದಿಗಳು ಕೂಡ ಇದರಲ್ಲಿ ಪಾತ್ರ ವಹಿಸುವುದು. ಆದರೆ ಬೋಲ್ಡ್ ಸ್ಕೈ ಇಲ್ಲಿ ನೀವು ನೋಡುವಂತಹ ಫೋಟೋದಿಂದ ವ್ಯಕ್ತಿತ್ವ ತಿಳಿಯುವುದು ಹೇಗೆ ಎಂದು ಹೇಳಲಿದೆ. ಮುಂದಕ್ಕೆ ಸಾಗುತ್ತಾ ವ್ಯಕ್ತಿತ್ವ ಅರಿತುಕೊಳ್ಳಿ...

ನಿಮಗೆ ಕಂಬಳಿಹುಳು ಮೊದಲು ಕಾಣಿಸಿದರೆ.....
ಅಧ್ಯಯನಗಳ ಪ್ರಕಾರ ನೀವು ಮೊದಲು ಕಂಬಳಿಹುಳ ನೋಡಿದೆರ ನಿಮ್ಮ ಅಂತರಂಗದಲ್ಲಿ ದೆವ್ವ ಮತ್ತು ಆತ್ಮಗಳ ಭಯವಿರುವುದು. ಇದನ್ನು ಹೊರತುಪಡಿಸಿ ನಿಮಗೆ ಪಾರ್ಶ್ವವಾಯುವಿನ ಭಯವಾಗಬಹುದು ಮತ್ತು ಇದನ್ನು ಹಿಂದೆ ಅನುಭವಿಸಿಯೂ ಇರಬಹುದು. ಭಯಾನಕ ಸಿನಿಮಾ ನೋಡಿದ ಬಳಿಕ ಸಾಮಾನ್ಯಕ್ಕಿಂತ ಬೇಗನೆ ಮಲಗುವ ಭಯವಿರಬಹುದು.

ನಿಮಗೆ ಮೊದಲು ಚಿಟ್ಟೆ ಕಂಡುಬಂದರೆ
ಚಿಟ್ಟೆಯು ನಿಮಗೆ ಕಂಡುಬಂದರೆ ನಿಮ್ಮ ಅಂತರಂಗದಲ್ಲಿ ಮೋಸಕ್ಕೆ ಗುರಿಯಾಗುವ ಭಯ ಕಾಡುತ್ತಾ ಇರುತ್ತದೆ. ನೀವು ಹಿಂದೆ ಕೂಡ ಹೆಚ್ಚಿನ ಸಲ ಮೋಸಕ್ಕೆ ಒಳಗಾಗಿರುತ್ತೀರಿ. ನಿಮ್ಮ ಗೆಳೆಯರು ಅಥವಾ ಹತ್ತಿರದವರು ನಿಮಗೆ ಮೋಸ ಮಾಡಿರಬಹುದು ಅಥವಾ ಬೆನ್ನಿಗೆ ಚೂರಿ ಹಾಕಿರಬಹುದು. ಈ ದುರ್ಬಲತೆ ಅಡಗಿಸಲು ಪ್ರಯತ್ನಿಸಿದರೂ ಎಲ್ಲಾ ಸಮಯದಲ್ಲಿ ಇದು ಸಾಧ್ಯವಾಗದು.

ಚೂರಿ ಮೊದಲು ಕಂಡರೆ......
ನಿಮಗೆ ಮೊದಲು ಚೂರಿ ಕಂಡುಬಂದರೆ ನಿಮ್ಮ ಅಂತರಂಗದಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಭಯ ಕಾಡುತ್ತಾ ಇರುವುದು. ಅನಾರೋಗ್ಯದ ಭಯವು ನೀವು ಹಿಂದೆ ಅನುಭವಿಸಿದ ಅನಾರೋಗ್ಯದ್ದಾಗಿರಬಹುದು ಅಥವಾ ಹತ್ತಿರದಿಂದ ನಿಮ್ಮ ಅನುಭವಕ್ಕೆ ಬಂದಿರುವುದು ಆಗಿರಬಹುದು. ಯಾವುದೇ ಕ್ಷಣದಲ್ಲಿ ಸಾಯುವ ಭಯ ನಿಮ್ಮಲ್ಲಿರಬಹುದು.

ಸೇಬು ಮೊದಲು ನೋಡಿದರೆ.....
ಇದು ತುಂಬಾ ಆಸಕ್ತಿ ಕೆರಳಿಸುವಂತದ್ದಾಗಿದೆ. ಇದರ ಪ್ರಕಾರ ನಿಮ್ಮ ಉಪಪ್ರಜ್ಞೆ ಮನಸ್ಸಿನಲ್ಲಿ ಯಾವಾಗಲೂ ಸಾವಿನ ಭೀತಿಯಿರುವುದು. ಇದು ಕೇವಲ ನಿಮ್ಮ ಸಾವು ಮಾತ್ರವಲ್ಲ, ನಿಮ್ಮ ಪ್ರೀತಿಪಾತ್ರರ ಸಾವಿನ ಭೀತಿಯು ಇರಬಹುದು.

ಸೇಬು ಮೊದಲು ನೋಡಿದರೆ.....
ತುಂಬಾ ಆತ್ಮೀಯರನ್ನು ಕಳಕೊಂಡಾಗ ನಿಮ್ಮ ಮನಸ್ಸಿನಲ್ಲಿ ಹೀಗೆ ಆಗುವುದು. ಆತ್ಮೀಯರನ್ನು ಕಳಕೊಂಡರೆ ನಿಮ್ಮಿಂದ ತಡೆಯಲು ಸಾಧ್ಯವಿಲ್ಲವೆನ್ನುವುದು ಇದರರ್ಥ.



Click it and Unblock the Notifications
