Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇಲ್ಲಿ ಪ್ರತಿದಿನ ಬಾಸ್‌ಗೆ ಕಿಸ್ ಕೊಟ್ಟೇ ಕೆಲಸ ಪ್ರಾರಂಭ! ವಿಡಿಯೋ ವೈರಲ್
ಇಲ್ಲಿ ಪ್ರತಿದಿನ ಬೆಳಿಗ್ಗೆ ಮಹಿಳಾ ಉದ್ಯೋಗಿಗಳು ಕಡ್ಡಾಯವಾಗಿ ಒಂದು ಸಾಲಿನಲ್ಲಿ ನಿಂತಿರುತ್ತಾರೆ. ಉಪಾಹಾರಕ್ಕಲ್ಲ, ಬದಲಿಗೆ ತಮ್ಮ ಬಾಸ್ ರನ್ನು ಚುಂಬಿಸಿ ಅಂದಿನ ದಿನದ ಕೆಲಸ ಪ್ರಾರಂಭಿಸಲು!
ಕೆಲಸದ ಸ್ಥಳದಲ್ಲಿ ಲೈಂಗಿಕ ಶೋಷಣೆ ನಡೆಯುವುದು, ಕೆಲಸ ಬಿಡಿಸುವ ನೆಪ ಹೇಳಿ ಬ್ಲಾಕ್ ಮೇಲ್ ಮಾಡುವುದು ಮೊದಲಾದವು ಎಲ್ಲಾ ದೇಶಗಳಲ್ಲಿ ನಡೆಯುವ ಕ್ರಿಯೆಗಳಾಗಿವೆ. ಆದರೆ ಭೂಮಿಯ ಒಂದು ಭಾಗದಲ್ಲಿ ಅದು ಯಾವುದಪ್ಪಾ ಅಂದರೆ, ನಮ್ಮ ಪಕ್ಕದ ದೇಶ ಚೈನಾದ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಪ್ರತಿದಿನ ಬೆಳಿಗ್ಗೆ ಮಹಿಳಾ ಉದ್ಯೋಗಿಗಳು ಕಡ್ಡಾಯವಾಗಿ ಒಂದು ಸಾಲಿನಲ್ಲಿ ನಿಂತಿರುತ್ತಾರೆ. ಉಪಾಹಾರಕ್ಕಲ್ಲ, ಬದಲಿಗೆ ತಮ್ಮ ಬಾಸ್ ರನ್ನು ಚುಂಬಿಸಿ ಅಂದಿನ ದಿನದ ಕೆಲಸ ಪ್ರಾರಂಭಿಸಲು.

ಈ ಅನಾಗರಿಕ ಸಂಪ್ರದಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಬಂದಿದ್ದೇ ತಡ ಈ ಬಗ್ಗೆ ವ್ಯಾಪಕ ಟೀಕೆ ಟಿಪ್ಪಣಿಗಳು ಎದುರಾಗುತ್ತಿವೆ. ಈ ಸ್ಥಳವನ್ನು ಜನರು "ರೋಗಗ್ರಸ್ಥ ಸ್ಥಳ" ಎಂಬ ಪಟ್ಟವನ್ನೂ ಕಟ್ಟಿಬಿಟ್ಟಿದ್ದಾರೆ. ಈ ಮಾತಿನಲ್ಲಿ ನಂಬಿಕೆ ಬರದಿದ್ದರೆ ಕೆಳಗಿನ ವಿಡಿಯೋ ವೀಕ್ಷಿಸಿ ಪರಾಮರ್ಶಿಸಿಕೊಳ್ಳಬಹುದು. ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುವುದು ಯಾಕೆ?
Image Courtesy
ಯಾವುದೇ ಮಹಿಳೆ ಬಹಿರಂಗವಾಗಿ ಪರಪುರುಷನನ್ನು ಪ್ರತಿದಿನ ಚುಂಬಿಸುವುದಕ್ಕೆ ಏನು ಕಾರಣವಿರಬಹುದು ಎಂದು ಯೋಚಿಸುವಂತಾಗುತ್ತದೆ. ಈ ಬಗ್ಗೆ ಹರಡಿರುವ ಊಹಾಪೋಹಗಳ ಪ್ರಕಾರ ಈ ಸ್ಥಳದಲ್ಲಿ ಉದ್ಯೋಗಕ್ಕೆ ವಿಪರೀತ ಬೇಡಿಕೆ ಇದ್ದು ಈ ಸಂಪ್ರದಾಯವನ್ನು ಪಾಲಿಸದಿದ್ದವರು ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ.
Image Courtesy
ಇದಕ್ಕೆ ಹೆದರಿಯೇ ಎಲ್ಲ ಮಹಿಳೆಯರು ಇಷ್ಟವಿಲ್ಲದಿದ್ದರೂ ಇದನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಒಂದು ವೇಳೆ ನೀವು ಈ ಪರಿಸ್ಥಿತಿಗೆ ಸಿಲುಕಿದ್ದರೆ ನಿಮ್ಮ ಪ್ರತಿಕ್ರಿಯೆ ಹಾಗೂ ಮುಂದಿನ ಕ್ರಮ ಏನಾಗಿರುತ್ತಿತ್ತು? ನಿಮ್ಮ ಉತ್ತರವನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ. ಇದು ಚುಂಬನದ ವಿಷಯ, ಸ್ವಲ್ಪ ಇಂಟರೆಸ್ಟಿಂಗ್!



Click it and Unblock the Notifications


