Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಅದೃಷ್ಟ ಒಲಿಯಲು ಮಂಗಳ ಗೌರಿ ವ್ರತಾಚರಣೆ ಮಾಡುವಾಗ ಪಠಿಸಬೇಕಾದ ಮಂತ್ರಗಳಿವು
ಶ್ರಾವಣ ಮಾಸದ ಮಂಗಳವಾರ ವಿವಾಹಿತ ಮಹಿಳೆಯರಿಗೆ ಅತ್ಯಂತ ಪ್ರಾಶಸ್ತ್ಯವಾದ ದಿನ ಏಕೆಂದರೆ ಅಂದು ಮಂಗಳಗೌರಿ ವ್ರತ. ತನ್ನ ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ಮಂಗಳ ಗೌರಿಯನ್ನು ಬೇಡಿಕೊಳ್ಳುವ ದಿನಗಳು. ಈ ಮಾಸದಲ್ಲಿ ಬರುವ ಮಂಗಳವಾರದಂದು, ಉಪವಾಸ ಆಚರಿಸಿ, ಮಂಗಳ ಗೌರಿಯ ಪೂಜೆಯನ್ನು ಸಲ್ಲಿಸುತ್ತಾರೆ. ಪೂಜೆಯ ಸಮಯದಲ್ಲಿ, ಮಹಾಗೌರಿಯ ಮಂತ್ರವನ್ನು ಪಠಿಸಲಾಗುತ್ತದೆ ಜೊತೆಗೆ ಮಂಗಳ ಗೌರಿಯ ಆರತಿಯನ್ನೂ ಮಾಡಲಾಗುತ್ತದೆ. ಇಲ್ಲಿ ನಾವು ಮಂಗಳ ಗೌರಿಯ ಆರತಿ ಮತ್ತು ಮಹಾಗೌರಿ ಮಂತ್ರದ ಬಗ್ಗೆ ತಿಳಿಯೋಣ.

ಮಹಾಗೌರಿ ಮಂತ್ರ:
ಶ್ರಾವಣ ಮಾಸದ ಮಂಗಳವಾರದಂದು, ಮಂಗಳ ಗೌರಿಯನ್ನು ಪೂಜಿಸುವ ಸಮಯದಲ್ಲಿ ಮಹಾಗೌರಿ ಮಂತ್ರವನ್ನು ಪಠಿಸಿ.
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ|
ಶರಣ್ಯೇತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ|

ಅಭಿಷೇಕ ಮಂತ್ರ:
ಮಂಗಳಗೌರಿಗೆ ವಿವಿಧ ಬಗೆಯ ಅಭಿಷೇಕ ಮಾಡುವಾಗ ಈ ಮಂತ್ರಗಳನ್ನು ಪಠಿಸಿ.
ಪಂಚಾಮೃತ ಮಂತ್ರ:
ಪಂಚಾಮೃತ ಸ್ನಾನಾಭಿಷೇಕಮ್ ಕ್ಷೀರಾಭಿಷೇಕಂ
ಆಪ್ಯಾ'ಯಸ್ವ ಸಮೇ'ತು ತೇ ವಿಶ್ವತ'ಸ್ಸೋಮವೃಷ್ಣಿ'ಯಮ್ |
ಭವಾವಾಜ'ಸ್ಯ ಸಂಗಧೇ || ಕ್ಷೀರೇಣ ಸ್ನಪಯಾಮಿ ||
ದಧ್ಯಾಭಿಷೇಕಂ:
ದಧಿಕ್ರಾವಣ್ಣೋ' ಅಕಾರಿಷಂ ಜಿಷ್ಣೋರಶ್ವ'ಸ್ಯ ವಾಜಿನಃ' |
ಸುರಭಿನೋ ಮುಖಾ'ಕರತ್ಪ್ರಣ ಆಯೂಗ್‍ಮ್'ಷಿತಾರಿಷತ್ |
||ದಧ್ನಾ ಸ್ನಪಯಾಮಿ ||
ಆಜ್ಯಾಭಿಷೇಕಂ:
ಶುಕ್ರಮ'ಸಿ ಜ್ಯೋತಿ'ರಸಿ ತೇಜೋ'ಸಿ ದೇವೋವಸ್ಸ'ವಿತೋತ್ಪು'ನಾ ತ್ವಚ್ಛಿ'ದ್ರೇಣ ಪವಿತ್ರೇ'ಣ ವಸೋ ಸ್ಸೂರ್ಯ'ಸ್ಯ ರಶ್ಮಿಭಿಃ' |
||ಆಜ್ಯೇನ ಸ್ನಪಯಾಮಿ ||
ಮಧು ಅಭಿಷೇಕಂ:
ಮಧುವಾತಾ' ಋತಾಯತೇ ಮಧುಕ್ಷರಂತಿ ಸಿಂಧ'ವಃ |
ಮಾಧ್ವೀ"ರ್ನಸ್ಸಂತ್ವೋಷ'ಧೀಃ |
ಮಧುನಕ್ತ' ಮುತೋಷಸಿ ಮಧು'ಮತ್ಪಾರ್ಥಿ'ವಗ್ಂ ರಜಃ' |
ಮಧುದ್ಯೌರ'ಸ್ತು ನಃ ಪಿತಾ |
ಮಧು'ಮಾನ್ನೋ ವನಸ್ಪತಿರ್ಮಧು'ಮಾಗ್ಮ್ ಅಸ್ತು ಸೂರ್ಯಃ' |
ಮಾಧ್ವೀರ್ಗಾವೋ' ಭವಂತು ನಃ || ಮಧುನಾ ಸ್ನಪಯಾಮಿ ||
ಶರ್ಕರಾಭಿಷೇಕಂ:
ಸ್ವಾದುಃ ಪ'ವಸ್ವ ದಿವ್ಯಾಯ ಜನ್ಮ'ನೇ ಸ್ವಾದುರಿಂದ್ರಾ"ಯ ಸುಹವೀ"ತು ನಾಮ್ನೇ" |
ಸ್ವಾದುರ್ಮಿತ್ರಾಯ ವರು'ಣಾಯ ವಾಯವೇ ಬೃಹಸ್ಪತ'ಯೇ ಮಧು'ಮಾಗ್ಮ್ ಅದಾ"ಭ್ಯಃ || ಶರ್ಕರಯಾ ಸ್ನಪಯಾಮಿ ||
ಯಾಃ ಫಲಿನೀರ್ಯಾ ಅ'ಫಲಾ ಅ'ಪುಷ್ಪಾಯಾಶ್ಚ' ಪುಷ್ಪಿಣೀ"ಃ |
ಬೃಹಸ್ಪತಿ' ಪ್ರಸೂತಾಸ್ತಾನೋ ಮುಂಚಸ್ತ್ವಗ್‍ಮ್ ಹ'ಸಃ || ಫಲೋದಕೇನ ಸ್ನಪಯಾಮಿ ||
ಶುದ್ಧೋದಕ ಅಭಿಷೇಕಂ:
ಓಂ ಆಪೋ ಹಿಷ್ಠಾ ಮ'ಯೋಭುವಃ' |
ತಾ ನ' ಊರ್ಜೇ ದ'ಧಾತನ |
ಮಹೇರಣಾ'ಯ ಚಕ್ಷ'ಸೇ |
ಯೋ ವಃ' ಶಿವತ'ಮೋ ರಸಃ' |
ತಸ್ಯ' ಭಾಜಯತೇ ಹ ನಃ |
ಉಷತೀರಿ'ವ ಮಾತರಃ' |
ತಸ್ಮಾ ಅರ'ಂಗ ಮಾಮ ವಃ |
ಯಸ್ಯ ಕ್ಷಯಾ'ಯ ಜಿ'ನ್ವಥ |
ಆಪೋ' ಜನಯ'ಥಾ ಚ ನಃ || ಇತಿ ಪಂಚಾಮೃತೇನ ಸ್ನಾಪಯಿತ್ವಾ ||

ಮಂಗಳ ಗೌರಿಯ ಆರತಿ:
ಪೂಜೆಯ ಕೊನೆಯಲ್ಲಿ ಮಂಗಳ ಗೌರಿಯ ಆರತಿಯನ್ನು ಮಾಡುವಾಗ ಈ ಮಂತ್ರವನ್ನು ಪಠಿಸಿ.
ಓಂ ಹಿರಣ್ಯಪಾತ್ರಂ ಮಧೋ: ಪೂರ್ಣಂ ದಧಾತಿ | ಮಧುವ್ಯೋಸಾನೀತಿ |
ಏಕಧಾ ಬ್ರಹ್ಮಣ ಉಪಹರತಿ | ಏಕದೈವ ಯಜಮಾನ ಆಯುಸ್ತೇಜೋ ದಧಾತಿ ||
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ|
ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ|
ನೀರಾಜನಾನಂತರಂ ಆಚಮನೀಯಂ ಸಪರ್ಪಯಾಮಿ..

ಕರ್ಪೂರಾರತಿ ಮಂತ್ರ:
ಕರ್ಪೂರಾರತಿ ಮಾಡುವಾಗ ಈ ಮಂತ್ರ ಪಠಿಸಿ.
ಕರ್ಪೂರಗೌರಂ ಕರುಣಾವತಾರಂ ಸಂಸಾರಸಾರಂ ಭುಜಗೇಂದ್ರಹರಂ
ಸದಾ ಬಸಂತಂ ಹೃದಯರ್ವಿಂದೇ ಭಾವಂ ಭವಾನಿ ಸಹಿತಂ ನಮಾಮಿ



Click it and Unblock the Notifications