Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಎಲ್ಲರನ್ನು ಬೆರಗುಗೊಳಿಸಿದ ಮಲೈನಿಯವರ ಕೈಚಳಕ!
ವಿನ್ಯಾಸದಲ್ಲಿ ಬುದ್ಧಿವಂತಿಕೆ ಹಾಗೂ ಬೆಡಗು ಮೇಳೈಸಿ ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್ 2014 ಎಲ್ಲರಿಗೂ ಮನರಂಜನೆಯನ್ನು ಉಂಟುಮಾಡಿತು. ವಿನ್ಯಾಸಗಾರ್ತಿ ಮಲೈನಿ ರಮಾಣಿ ವಿವಿಧ ಬಣ್ಣಗಳನ್ನು ವಿವಿಧ ಸ್ಟನ್ನಿಂಗ್ ಮಾದರಿಗಳಲ್ಲಿ ಹೊರತಂದಿದ್ದು ನಮ್ಮ ಮನಸ್ಸನ್ನು ಕಲಕುವಂತೆ ಮಾಡಿದ್ದು ಸುಳ್ಳಲ್ಲ. ಬನ್ನಿ ತೆರೆಯ ಹಿಂದಿನ ಕೆಲವೊಂದು ಫೋಟೊಗಳು ನಿಮಗಾಗಿ:
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಡಬ್ಲ್ಯೂಐಎಫ್‌ಡಬ್ಲ್ಯೂನಲ್ಲಿ ರಿನಾ ಧಾಕಾ ಕಮಾಲ್

ಹಣೆಯ ಬಿಂದು:
ರೂಪದರ್ಶಿಯೊಬ್ಬರು ತನ್ನ ಹಣೆಯ ಮೇಲೆ ಕಣ್ಮನ ಸೆಳೆಯುವ ಬಿಂದುವನ್ನು ಹಾಕುವುದರ ಮೂಲಕ ಎಲ್ಲರನ್ನು ಮೂಕ ವಿಸ್ಮಿತಗೊಳಿಸಿದರು

ಕಪ್ಪು ಹಾಗೂ ಬಿಳಿ ಬಣ್ಣ:
ಕಪ್ಪು ಹಾಗೂ ಬಿಳಿ ಬಣ್ಣದ ವಸ್ತ್ರಗಳು ಕೂಡ ಕಲೆಕ್ಷನ್‌ಗಳ ಪಟ್ಟಿಯಲ್ಲಿ ಒಂದಾಗಿತ್ತು

ಗಿಗಾಂಟಿಕ್ ಪ್ರಿಂಟ್ಸ್:
ಮೆಟಾಲಿಕ್ ವರ್ಕ್, ಹಾಗೂ ಹೊಳೆಯುವ ತೆಳುವಾದ ಗೌನ್‌ನ ಸುಂದರತೆ ಮಲೈನಿ ರಮಾಣಿ ಅವರ ಕಲೆಕ್ಷನ್‌ಗೆ ಕೈಗನ್ನಡಿಯಾಗಿದೆ.

ರೆಕ್ಕೆ ಪುಕ್ಕವಿರುವ ಟಾಪ್‌ಗಳು:
ಈ ಬಾರಿಯ ವಿಲ್ಸ್ ಫ್ಯಾಶನ್ ವೀಕ್ 2014 ನಲ್ಲಿ ವಿಶಿಷ್ಟ ಶೈಲಿಯ ಉಡುಗೆ ಎಲ್ಲರ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗಿದೆ.

ಕಾಫಿ ಬಣ್ಣದ ಡ್ರೆಸ್:
ಇದೊಂದು ಕಲಾತ್ಮಕ ಕೆಲಸವಾಗಿದ್ದು ಮಲೈನಿ ರಮಾಣಿ ಅವರ ಕಲೆಕ್ಷನ್‌ನ ಜಾಣತನವನ್ನು ಪ್ರದರ್ಶಿಸಿದೆ.

ಹಾಟ್ ಪಿಂಕ್ ಬ್ಯೂಟಿ!:
ಈ ಹೊಳೆಯುವ ಕಪ್ಪು ಹಾಗೂ ಪಿಂಕ್ ವರ್ಣದ ಧಿರಿಸು ರೂಪದರ್ಶಿಯ ಸೊಬಗನ್ನು ಇನ್ನಷ್ಟು ಸೆಕ್ಸಿಯಾಗಿ ಕಾಣುವಂತೆ ಮಾಡಿದೆ.



Click it and Unblock the Notifications
