Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಕೇನ್ಸ್ 2014 ರಲ್ಲಿ ವಿಶಾಖಾ ಸಿಂಗ್ ಮೋಡಿ
ಕೇನ್ಸ್ 2014 ರ ಕೆಂಪು ಹಾಸು ಬಾಲಿವುಡ್ ಹಾಲಿವುಡ್ ಅಭಿನೇತ್ರಿಗಳ ರಂಗು ರಂಗು ಉಡುಗೆ ತೊಡುಗೆಗಳಿಂದ ಮೈ ನವಿರೇಳುವಂತಿತ್ತು. ಹೆಚ್ಚು ನಿರೀಕ್ಷಿತ ಬಾಲಿವುಡ್ ತಾರೆ ಮಲ್ಲಿಕಾ ಶೆರಾವತ್ ಕೂಡ ಕೇನ್ಸ್‌ಗೆ ಚಂದದುಡುಗೆಯಲ್ಲಿ ಆಗಮಿಸಿದ್ದು ನೆರೆದವರನ್ನು ಪುಳಕಿತಗೊಳಿಸಿತ್ತು.
ಅಲೈಸ್ ಒಲಿವಿಯಾದಲ್ಲಿ ಮನಸೆಳೆದ ಕತ್ರೀನಾ
ಕೇನ್ಸ್‌ನ ಎರಡನೇ ದಿನ ಕೂಡ ನಾವು ಹೆಚ್ಚು ನಿರೀಕ್ಷಿತ ಚೆಲುವೆಯೊಬ್ಬರನ್ನು ಸುಂದರ ಧಿರಿಸಿನಲ್ಲಿ ಕಂಡೆವು. ಸ್ಟೈಲಿಶ್ ಹಾಗೂ ಸುಂದರಿ ವಿಶಾಖಾ ಸಿಂಗ್ ನಮ್ಮನ್ನು ಕೇನ್ಸ್‌ನಲ್ಲಿ ಹೆಚ್ಚು ಆಕರ್ಷಿಸಿದರು. ಮೇಪಕ್ಸನ್‌ಕಾರ್ಸ್ ಮಾಡಿಫೈ ಸೀರೆಯಲ್ಲಿ ವಿಶಾಖಾ ಸುರಸುದರಿಯಾಗಿದ್ದರು. For More Pics

ಈ ಸೀರೆಯನ್ನು ಹೆಚ್ಚು ಆಕರಷಕವಾಗಿ ಉಟ್ಟಿದ್ದ ವಿಶಾಖಾ ಸಿಂಗ್ ಆಫ್ ಶೋಲ್ಡರ್ ಬ್ಲೌಸ್ ಅನ್ನು ಇದಕ್ಕೆ ಹೊಂದಿಕೆಯಾಗಿ ಧರಿಸಿದ್ದರು. ಆಕೆಯ ಸ್ಟೈಲೀಶ್ ನೋಟ ಮತ್ತು ಸುಂದರ ತ್ವಚೆಯನ್ನು ಈ ಸೀರೆಯಲ್ಲಿ ನಮಗೆ ಕಾಣಬಹುದು. ಸೀರೆ ಕೂಡ ಪೆಪ್ಲಮ್ ವಿನ್ಯಾಸವನ್ನು ಸೊಂಟದ ಬಳಿ ಹೊಂದಿದ್ದು ವರ್ಟಿಕಲ್ ಸ್ಟ್ರಿಪ್ಸ್‌ನಿಂದ ಮನಸೆಳೆಯುವಂತಿತ್ತು.
ಕೇನ್ಸ್ 2014 ರಲ್ಲಿ ಕಣ್ಸೆಳೆದ ನಿಕೋಲ್ ಕಿಡ್‌ಮೆನ್
ವಿಶಾಖಾರ ಈ ಸೀರೆ ಕ್ಯಾನಸ್ 2014 ರಲ್ಲಿ ಹೆಚ್ಚು ಚರ್ಚೆಗೆ ಕಾರಣವಾಯಿತು. ಹಾಲಿವುಡ್‌ನಲ್ಲೂ ಈ ರೀತಿಯ ಸೀರೆಯ ಝಲಕ್ ನಮಗೆ ಕಂಡುಬಂದಿಲ್ಲ ಇದರ ಕೀರ್ತಿ ವಿನ್ಯಾಸಕರಾದ ಮೇಪಕ್ಸನ್‌ಕಾರ್ಸ್‌ಗೆ ಸೇರಬೇಕು.
ಅಂತೂ ಸರಳ ಮೇಕಪ್ ಮತ್ತು ಅತ್ಯಾಕರ್ಷಕ ಸೀರೆಯಲ್ಲಿ ಕಣ್ಣು ಕೋರೈಸುವಂತೆ ನಮ್ಮನ್ನು ಬೆರಗುಗೊಳಿಸಿದ್ದರು ವಿಶಾಖಾ ಸಿಂಗ್ ಎಂಬ ಈ ಬ್ಯೂಟಿ.



Click it and Unblock the Notifications